Latest Rain Alert: ಯುಗಾದಿ ನಂತರ ಮತ್ತೆ ಮಳೆ? ಇದು ಹೊಸ ಮುನ್ಸೂಚನೆ

Karnataka Bengaluru Rain Alert: ಕಳೆದ ಕೆಲ ದಿನಗಳ ಹಿಂದೆ ಸುರಿದು ತಣ್ಣಗಾಗಿದ್ದ ಮಳೆ ಮತ್ತೆ ಬೀಳುವ ಸುದ್ದಿ ಹೊರಬಿದ್ದಿದೆ. ಯುಗಾದಿ ನಂತರ ಮಳೆಯ ಕುರಿತು ಹವಾಮಾನ ಇಲಾಖೆ ಮಹತ್ವದ ಮಾಹಿತಿ ಬಿಡುಗಡೆಗೊಳಿಸಿದೆ.

First published:

  • 17

    Latest Rain Alert: ಯುಗಾದಿ ನಂತರ ಮತ್ತೆ ಮಳೆ? ಇದು ಹೊಸ ಮುನ್ಸೂಚನೆ

    ಕಳೆದ ಕೆಲ ದಿನಗಳ ಹಿಂದೆ ಸುರಿದು ತಣ್ಣಗಾಗಿದ್ದ ಮಳೆ ಮತ್ತೆ ಬೀಳುವ ಸುದ್ದಿ ಹೊರಬಿದ್ದಿದೆ. ಯುಗಾದಿ ನಂತರ ಮಳೆಯ ಕುರಿತು ಹವಾಮಾನ ಇಲಾಖೆ ಮಹತ್ವದ ಮಾಹಿತಿ ಬಿಡುಗಡೆಗೊಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Latest Rain Alert: ಯುಗಾದಿ ನಂತರ ಮತ್ತೆ ಮಳೆ? ಇದು ಹೊಸ ಮುನ್ಸೂಚನೆ

    ಯುಗಾದಿ ಹಬ್ಬದ ಮರುದಿನದಿಂದ ಅಂದರೆ ಮಾರ್ಚ್ 23 ರಿಂದ 25 ರವರೆಗೆ ಗುಡುಗು, ಆಲಿಕಲ್ಲು ಮಳೆ ಮತ್ತು ಸಾಧಾರಣದಿಂದ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Latest Rain Alert: ಯುಗಾದಿ ನಂತರ ಮತ್ತೆ ಮಳೆ? ಇದು ಹೊಸ ಮುನ್ಸೂಚನೆ

    ವಾಯುವ್ಯ ರಾಜಸ್ಥಾನ ಭಾಗದಿಂದ ಕರ್ನಾಟಕದವರೆಗಿನ ಪ್ರದೇಶಗಳಲ್ಲಿ ಮಾರ್ಚ್ 23ರಿಂದ ಮಳೆಯಾಗಲಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲೂ ಮಳೆ ಸುರಿಯಲಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Latest Rain Alert: ಯುಗಾದಿ ನಂತರ ಮತ್ತೆ ಮಳೆ? ಇದು ಹೊಸ ಮುನ್ಸೂಚನೆ

    ಹವಾಮಾನದಲ್ಲಿ ಉಂಟಾಗುತ್ತಿರುವ ತೀವ್ರ ಬದಲಾವಣೆಯಿಂದ ಈ ವರ್ಷದ ಆರಂಭದ ಪೂರ್ವ ಮುಂಗಾರು ಚಟುವಟಿಕೆಗಳು ಬೇಗ ಪ್ರಾರಂಭವಾಗುತ್ತದೆ. ಇದು ಉತ್ತರ ಕರ್ನಾಟದ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಪರಿಣಾಮ ಉಂಟು ಮಾಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Latest Rain Alert: ಯುಗಾದಿ ನಂತರ ಮತ್ತೆ ಮಳೆ? ಇದು ಹೊಸ ಮುನ್ಸೂಚನೆ

    ಪೂರ್ವ ಮುಂಗಾರಿನ ಚಟುವಟಿಕೆಗಳು ಬೇಗ ಆರಂಭವಾಗುವುದರಿಂದ ಕೃಷಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Latest Rain Alert: ಯುಗಾದಿ ನಂತರ ಮತ್ತೆ ಮಳೆ? ಇದು ಹೊಸ ಮುನ್ಸೂಚನೆ

    1901ರ ನಂತರ ಹಾಗೂ ಕಳೆದ ಮೂವತ್ತು ವರ್ಷಗಳ ಅವಧಿಯನ್ನು ಗಮನಿಸುವುದಾದರೆ ಈ ವರ್ಷ ಫೆಬ್ರವರಿಯಲ್ಲಿ ಅತ್ಯಂತ ಹೆಚ್ಚಿನ ಬಿಸಿಲು ದಾಖಲಾಗಿದೆ. ಇದರ ಪರಿಣಾಮದಿಂದ ದೇಶದಲ್ಲಿ ಅವಧಿಗೂ ಮುನ್ನವೇ ಪೂರ್ವ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Latest Rain Alert: ಯುಗಾದಿ ನಂತರ ಮತ್ತೆ ಮಳೆ? ಇದು ಹೊಸ ಮುನ್ಸೂಚನೆ

    ಒಟ್ಟಾರೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಯುಗಾದಿ ಹಬ್ಬದ ನಂತರ ಮತ್ತೆ ಮಳೆಯಾಗುವುದು ಪಕ್ಕಾ ಆಗಿದೆ. ಸಾರ್ವಜನಿಕರು ಹಬ್ಬದ ಮರುದಿನದಿಂದಲೇ ಮಳೆ ತಯಾರಿಯನ್ನು ಮುಂದುವರೆಸಬೇಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES