Heatwave In Bengaluru: ಬೆಂಗಳೂರಲ್ಲಿ ಬೀಸಲಿದೆ ಬಿಸಿ ಗಾಳಿ! ರಾಜಧಾನಿಯ ಮಂದಿಗೆ ಕಾದಿದೆ ಅಪಾಯ

ಈ ವರ್ಷ ಫೆಬ್ರವರಿ ತಿಂಗಳ 24ರಿಂದಲೇ ಬೇಸಿಗೆ ಆರಂಭವಾಗಲಿದೆ ಎಂದಿದೆ ಭಾರತೀಯ ಹವಾಮಾನ ಇಲಾಖೆ. ಶಿವರಾತ್ರಿ ಕಳೆದು ಇನ್ನೇನು ವಾರವೂ ಆಗಿಲ್ಲ, ಆಗಲೇ ಬಿಸಿ ಗಾಳಿಯ ಝಳ ಹೆಚ್ಚುವ ಎಚ್ಚರಿಕೆ ನೀಡಲಾಗಿದೆ.

First published:

  • 17

    Heatwave In Bengaluru: ಬೆಂಗಳೂರಲ್ಲಿ ಬೀಸಲಿದೆ ಬಿಸಿ ಗಾಳಿ! ರಾಜಧಾನಿಯ ಮಂದಿಗೆ ಕಾದಿದೆ ಅಪಾಯ

    ಚಳಿಗಾಲ ಮುಗಿದು ನಿಧಾನಕ್ಕೆ ಬಿಸಿಲಿನ ಝಳ ಏರುತ್ತಿದೆ. ರಾತ್ರಿ ನಿದ್ರಿಸುವಾಗ ಫ್ಯಾನ್ ತಿರುಗದಿದ್ದರೆ ನಿದ್ರೆ ಬರಲ್ಲ ಅನ್ನೋ ಮಾತುಗಳನ್ನು ಹೇಳುವ ದಿನಗಳು ಹತ್ತಿರ ಬರ್ತಿವೆ. ಇದೇ ವೇಳೆ ಭಾರತೀಯ ಹವಾಮಾನ ಇಲಾಖೆ ಅತ್ಯಂತ ಪ್ರಮುಖ ಮುನ್ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Heatwave In Bengaluru: ಬೆಂಗಳೂರಲ್ಲಿ ಬೀಸಲಿದೆ ಬಿಸಿ ಗಾಳಿ! ರಾಜಧಾನಿಯ ಮಂದಿಗೆ ಕಾದಿದೆ ಅಪಾಯ

    ಈ ವರ್ಷ ಫೆಬ್ರವರಿ ತಿಂಗಳ 24ರಿಂದಲೇ ಬೇಸಿಗೆ ಆರಂಭವಾಗಲಿದೆ ಎಂದಿದೆ ಭಾರತೀಯ ಹವಾಮಾನ ಇಲಾಖೆ. ಶಿವರಾತ್ರಿ ಕಳೆದು ಇನ್ನೇನು ವಾರವೂ ಆಗಿಲ್ಲ, ಆಗಲೇ ಬಿಸಿ ಗಾಳಿಯ ಝಳ ಹೆಚ್ಚುವ ಎಚ್ಚರಿಕೆ ನೀಡಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Heatwave In Bengaluru: ಬೆಂಗಳೂರಲ್ಲಿ ಬೀಸಲಿದೆ ಬಿಸಿ ಗಾಳಿ! ರಾಜಧಾನಿಯ ಮಂದಿಗೆ ಕಾದಿದೆ ಅಪಾಯ

    ಈ ಎಚ್ಚರಿಕೆಯ ಹಿಂದೆ ಸ್ಪಷ್ಟ ಅಂಕಿ-ಅಂಶಗಳನ್ನೂ ಭಾರತೀಯ ಹವಾಮಾನ ಇಲಾಖೆ ಒದಗಿಸಿದೆ. ಬೆಂಗಳೂರು ನಗರದಲ್ಲಿ ಫೆಬ್ರವರಿ ತಿಂಗಳಿನಲ್ಲಿ 30-31 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ದಾಖಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Heatwave In Bengaluru: ಬೆಂಗಳೂರಲ್ಲಿ ಬೀಸಲಿದೆ ಬಿಸಿ ಗಾಳಿ! ರಾಜಧಾನಿಯ ಮಂದಿಗೆ ಕಾದಿದೆ ಅಪಾಯ

    ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಬೆಂಗಳೂರಲ್ಲಿ ಫೆಬ್ರವರಿ ತಿಂಗಳ ಕೊನೆಯ ದಿನಗಳಲ್ಲಿ ಬಿಸಿಲಿನ ಶಾಖ ಇನ್ನಷ್ಟು ಏರಲಿದೆ. ಇದರಿಂದ ಬೆಂಗಳೂರಿನ ನಿವಾಸಿಗಳು ಇನ್ನಷ್ಟು ಪರಿತಾಪ ಎದುರಿಸಬೇಕಿದೆ.   (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Heatwave In Bengaluru: ಬೆಂಗಳೂರಲ್ಲಿ ಬೀಸಲಿದೆ ಬಿಸಿ ಗಾಳಿ! ರಾಜಧಾನಿಯ ಮಂದಿಗೆ ಕಾದಿದೆ ಅಪಾಯ

    ಬೆಂಗಳೂರಿನ ಹವಾಮಾನ, ಬಿಸಿಲು ಹೆಚ್ಚಳ

    ಅಂಕಿ ಅಂಶಗಳ ಪ್ರಕಾರ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ 7 ಮಿಲಿ ಮೀಟರ್​ನಷ್ಟು ಮಳೆ ಸುರಿಯುತ್ತಿತ್ತು. ಈ ವರ್ಷ ಮಾತ್ರ ಮಳೆ ಕಡಿಮೆಯಾಗಿದೆ. ಇದರು ಬಿಸಿಲಿನ ಝಳ ಹೆಚ್ಚಾಗಲು ಕಾರಣವಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Heatwave In Bengaluru: ಬೆಂಗಳೂರಲ್ಲಿ ಬೀಸಲಿದೆ ಬಿಸಿ ಗಾಳಿ! ರಾಜಧಾನಿಯ ಮಂದಿಗೆ ಕಾದಿದೆ ಅಪಾಯ

    ಒಟ್ಟಾರೆ ಬೆಂಗಳೂರಿನಲ್ಲಿ ಬಿಸಿಲಿನ ಝಳ ಹೆಚ್ಚಾಗೋದು ಪಕ್ಕಾ ಆಗಿದೆ. ಈಗಿನಿಂದಲೇ ದ್ರವಾಹಾರಗಳನ್ನು ಸೇವಿಸುವುದು ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಹವಾಮಾನ ಇಲಾಖೆ ಸೂಚನೆ ನೀಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Heatwave In Bengaluru: ಬೆಂಗಳೂರಲ್ಲಿ ಬೀಸಲಿದೆ ಬಿಸಿ ಗಾಳಿ! ರಾಜಧಾನಿಯ ಮಂದಿಗೆ ಕಾದಿದೆ ಅಪಾಯ

    ಮುಂದಿನ 5 ದಿನಗಳಲ್ಲಿ ಬೆಂಗಳೂರಿನಲ್ಲಿ ಹೀಟ್ ವೇವ್ ಅಥವಾ ಶಾಖದ ಮಾರುತ ಬೀಸುವ ಅಪಾಯವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೇ, ಮುಂಬರುವ ಬೇಸಿಗೆಯನ್ನು ಎದುರಿಸಲು ಈಗಲೇ ಸಜ್ಜಾಗುವಂತೆ ಕರೆ ನೀಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES