IISc Bengaluru: ಹೊಸ ಸಂಶೋಧನೆ; ಮೀನಿನ ಕಿವಿ ಮೂಳೆಯಿಂದ ಸಮುದ್ರದ ನೀರಿನ ತಾಪಮಾನ ಪರೀಕ್ಷೆ!

ಪ್ರಾಚೀನ ಸಮುದ್ರದ ನೀರಿನ ತಾಪಮಾನವನ್ನು ಅಂದಾಜು ಮಾಡಲು ಮೀನಿನ ಕಿವಿಗಳಲ್ಲಿನ ಸಣ್ಣ ಮೂಳೆಗಳನ್ನು ಪರೀಕ್ಷಿಸುವ ಹೊಸ ವಿಧಾನವನ್ನು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಸಂಶೋಧಕರು ಗುರುತಿಸಿದ್ದಾರೆ.

First published: