Namma Metro Mobility Card: ನಮ್ಮ ಮೆಟ್ರೋ ಮೊಬಿಲಿಟಿ ಕಾರ್ಡ್ ಹೀಗೆ ಬಳಸಿ

ಇನ್ನೊಂದು ವಿಶೇಷ ಏನಂದ್ರೆ, ನಮ್ಮ ಮೆಟ್ರೋ ಮೊಬಿಲಿಟಿ ಕಾರ್ಡ್​ ಬೆಂಗಳೂರಿನ ಒಟ್ಟು 6 ಲಕ್ಷ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಿದೆ.

First published:

 • 17

  Namma Metro Mobility Card: ನಮ್ಮ ಮೆಟ್ರೋ ಮೊಬಿಲಿಟಿ ಕಾರ್ಡ್ ಹೀಗೆ ಬಳಸಿ

  ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯ ರಾಜಧಾನಿಯ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಇಂದಿನಿಂದ ವಿಶೇಷ ಸೌಲಭ್ಯವೊಂದು ಆರಂಭವಾಗಲಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Namma Metro Mobility Card: ನಮ್ಮ ಮೆಟ್ರೋ ಮೊಬಿಲಿಟಿ ಕಾರ್ಡ್ ಹೀಗೆ ಬಳಸಿ

  ಮಾರ್ಚ್ 30 ಅಂದರೆ, ಇಂದಿನಿಂದ ನ್ಯಾಷನಲ್ ಕಾಮನ್ ಮೊಬಲಿಟಿ ಕಾರ್ಡ್ ಸೌಲಭ್ಯ ಬೆಂಗಳೂರಿನಲ್ಲಿ ಪ್ರಯಾಣಿಕರಿಗೆ ದೊರೆಯಲಿದೆ. ಈ ಕಾರ್ಡ್​ನಿಂದ ಪ್ರಯಾಣಿಕರಿಗೆ ಹಲವು ಸೇವೆಗಳು ದೊರೆಯಲಿವೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Namma Metro Mobility Card: ನಮ್ಮ ಮೆಟ್ರೋ ಮೊಬಿಲಿಟಿ ಕಾರ್ಡ್ ಹೀಗೆ ಬಳಸಿ

  ಬೆಂಗಳೂರು ಮೆಟ್ರೋ ರೈಲು ನಿಗಮ RBL ಬ್ಯಾಂಕ್ ಸಹಯೋಗದಲ್ಲಿ ಈ ಮೊಬಿಲಿಟಿ ಕಾರ್ಡ್ ಪೂರೈಕೆಗೆ ಒಡಂಬಡಿಕೆ ಮಾಡಿಕೊಂಡಿದೆ. ಮೆಟ್ರೋ ಒಂದೇ ಅಲ್ಲ, ಇನ್ನೂ ಹಲವು ಪ್ರಯೋಜನಗಳು ಈ ಕಾರ್ಡ್​ನಿಂದ ದೊರೆಯಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Namma Metro Mobility Card: ನಮ್ಮ ಮೆಟ್ರೋ ಮೊಬಿಲಿಟಿ ಕಾರ್ಡ್ ಹೀಗೆ ಬಳಸಿ

  ಅಂದಹಾಗೆ ಈ ಮೊಬಿಲಿಟಿ ಕಾರ್ಡ್​ನ್ನು ಬಳಲಿ ಮೆಟ್ರೋ ರೈಲುಗಳಲ್ಲಿ ಪ್ರಯಾಣ ಮಾಟಡಬಹುದಾಗಿದೆ. ಡೆಬಿಟ್, ಕ್ರೆಡಿಟ್ ಕಾರ್ಡ್​ನಂತೆ ರಿಚಾರ್ಜ್ ಮಾಡಿಸಿಕೊಂಡು ಮೆಟ್ರೋ ಪ್ರಯಾಣ ಮಾಡಬಹುದು. ಕೇವಲ ಮೆಟ್ರೋ ಅಷ್ಟೇ ಅಲ್ಲದೇ ಮೆಟ್ರೋದಿಂದ ಹೊರಗೂ ಈ ಕಾರ್ಡ್ ನಿಮಗೆ ಸೇವೆ ಒದಗಿಸಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Namma Metro Mobility Card: ನಮ್ಮ ಮೆಟ್ರೋ ಮೊಬಿಲಿಟಿ ಕಾರ್ಡ್ ಹೀಗೆ ಬಳಸಿ

  ಈ ಮೊಬಿಲಿಟಿ ಕಾರ್ಡ್ ಬಳಸಿ ಶಾಪಿಂಗ್ ಸಹ ಮಾಡಬಹುದಾಗಿದೆ. ಅಲ್ಲದೇ, ಪೆಟ್ರೋಲ್ ಬಂಕ್​ಗಳಲ್ಲೂ ಈ ಕಾರ್ಡ್ ಬಳಸಬಹುದಾಗಿದೆ. ನೀವು ಟೋಲ್ ಶುಲ್ಕವನ್ನು ಸಹ ಈ ಕಾರ್ಡ್ ಬಳಸಿ ಪಾವತಿ ಮಾಡಬಹುದಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Namma Metro Mobility Card: ನಮ್ಮ ಮೆಟ್ರೋ ಮೊಬಿಲಿಟಿ ಕಾರ್ಡ್ ಹೀಗೆ ಬಳಸಿ

  ಈ ಕಾರ್ಡ್​ನ್ನು ಹೇಗೆ ರೀಚಾರ್ಜ್ ಮಾಡುವುದು ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಸಮೀಪದ ಮೆಟ್ರೋ ನಿಲ್ದಾಣಗಳಲ್ಲಿ ಸುಲಭವಾಗಿ ರೀಚಾರ್ಜ್ ಮಾಡಬಹುದು. ಜೊತೆಗೆ RBL ಬ್ಯಾಂಕ್​ನ MoBank ಆ್ಯಪ್ ಮುಖಾಂತರವೂ ಈ ಮೊಬಿಲಿಟಿ ಕಾರ್ಡ್ ರೀಚಾರ್ಜ್ ಮಾಡಬಹುದಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Namma Metro Mobility Card: ನಮ್ಮ ಮೆಟ್ರೋ ಮೊಬಿಲಿಟಿ ಕಾರ್ಡ್ ಹೀಗೆ ಬಳಸಿ

  ಇನ್ನೊಂದು ವಿಶೇಷ ಏನಂದ್ರೆ, ನಮ್ಮ ಮೆಟ್ರೋ ಮೊಬಿಲಿಟಿ ಕಾರ್ಡ್​ ಬೆಂಗಳೂರಿನ ಒಟ್ಟು 6 ಲಕ್ಷ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES