BMTC ಬಸ್​ನಲ್ಲಿ ಮಹಿಳೆಯರ ಸೀಟ್​ನಲ್ಲಿ ಕೂರುತ್ತೀರಾ? ಇಲ್ಲಿ ಗಮನಿಸಿ

ಏಪ್ರಿಲ್ ತಿಂಗಳೊಂದರಲ್ಲೇ 3,382 ಪ್ರಯಾಣಿಕರು ಟಿಕೆಟ್ ಪಡೆಯದೇ ಪ್ರಯಾಣಿಸುವಾಗ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ.

First published:

  • 17

    BMTC ಬಸ್​ನಲ್ಲಿ ಮಹಿಳೆಯರ ಸೀಟ್​ನಲ್ಲಿ ಕೂರುತ್ತೀರಾ? ಇಲ್ಲಿ ಗಮನಿಸಿ

    ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸುವವರಿಗೆ ಮಹತ್ವದ ಸುದ್ದಿಯೊಂದು ಇಲ್ಲಿದೆ. ಪುರುಷ ಪ್ರಯಾಣಿಕರು ಮಹಿಳಾ ಪ್ರಯಾಣಿಕರ ಸೀಟ್​ಗಳಲ್ಲಿ ಕುಳಿತುಕೊಳ್ಳುತ್ತೀರಾ? ಹಾಗಿದ್ದರೆ ಈ ಸುದ್ದಿಯನ್ನಂತೂ ನೀವು ಓದಲೇಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    BMTC ಬಸ್​ನಲ್ಲಿ ಮಹಿಳೆಯರ ಸೀಟ್​ನಲ್ಲಿ ಕೂರುತ್ತೀರಾ? ಇಲ್ಲಿ ಗಮನಿಸಿ

    ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಸೀಟ್​ಗಳಲ್ಲಿ ಕುಳಿತು ಪ್ರಯಾಣಿಸಿದ ಬರೋಬ್ಬರಿ 268 ಪ್ರಯಾಣಿಕರಿಗೆ ಭರ್ಜರಿ ದಂಡ ವಿಧಿಸಲಾಗಿದೆ. ಅಲ್ಲದೇ ಕೇಸ್ ಸಹ ದಾಖಲಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    BMTC ಬಸ್​ನಲ್ಲಿ ಮಹಿಳೆಯರ ಸೀಟ್​ನಲ್ಲಿ ಕೂರುತ್ತೀರಾ? ಇಲ್ಲಿ ಗಮನಿಸಿ

    ಅಲ್ಲದೇ, ಏಪ್ರಿಲ್ ತಿಂಗಳಿನಲ್ಲಿ ಬಿಎಂಟಿಸಿ ಎಲ್ಲ ದಂಡಗಳ ಮೊತ್ತವನ್ನೂ ಸೇರಿಸಿ ಬರೋಬ್ಬರಿ 6,56,740 ರೂಪಾಯಿ ದಂಡ ಸಂಗ್ರಹಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    BMTC ಬಸ್​ನಲ್ಲಿ ಮಹಿಳೆಯರ ಸೀಟ್​ನಲ್ಲಿ ಕೂರುತ್ತೀರಾ? ಇಲ್ಲಿ ಗಮನಿಸಿ

    ಏಪ್ರಿಲ್ ತಿಂಗಳೊಂದರಲ್ಲೇ 3,382 ಪ್ರಯಾಣಿಕರು ಟಿಕೆಟ್ ಪಡೆಯದೇ ಪ್ರಯಾಣಿಸುವಾಗ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    BMTC ಬಸ್​ನಲ್ಲಿ ಮಹಿಳೆಯರ ಸೀಟ್​ನಲ್ಲಿ ಕೂರುತ್ತೀರಾ? ಇಲ್ಲಿ ಗಮನಿಸಿ

    ಪ್ರತಿದಿನ 3ರಿಂದ 4 ಲಕ್ಷ ಆದಾಯ ಗಳಿಸುವ ಬಿಎಂಟಿಸಿ ಚುನಾವಣೆ ನಡೆದ ಮೇ 10ರಂದು ಒಂದೇ ದಿನದಲ್ಲಿ ಬರೋಬ್ಬರಿ 8 ಕೋಟಿ ಆದಾಯ ಗಳಿಸಿದೆ ಎಂದು ಪ್ರಜಾ ವಾಣಿ ವರದಿ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    BMTC ಬಸ್​ನಲ್ಲಿ ಮಹಿಳೆಯರ ಸೀಟ್​ನಲ್ಲಿ ಕೂರುತ್ತೀರಾ? ಇಲ್ಲಿ ಗಮನಿಸಿ

    KSRTC ಯ ಬರೋಬ್ಬರಿ 3700 ಬಸ್​ಗಳನ್ನು ಚುನಾವಣಾ ಕೆಲಸಕ್ಕೆ ಎಂದು ಬಳಸಿಕೊಳ್ಳಲಾಗಿತ್ತು. KSRTC ಹೊಂದಿರುವ ಒಟ್ಟು 8100 ಬಸ್​ಗಳ ಪೈಕಿ ಬಹುತೇಕ ಬಸ್​ಗಳು ಚುನಾವಣಾ ಕೆಲಸಕ್ಕೆ ಮೊದಲೇ ಬುಕಿಂಗ್ ಆಗಿದ್ದವು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    BMTC ಬಸ್​ನಲ್ಲಿ ಮಹಿಳೆಯರ ಸೀಟ್​ನಲ್ಲಿ ಕೂರುತ್ತೀರಾ? ಇಲ್ಲಿ ಗಮನಿಸಿ

    ಹೀಗಾಗಿ ಬೆಂಗಳೂರು ನಗರದಿಂದ ಸೇರಿದಂತೆ ರಾಜ್ಯದ ವಿವಿಧೆಡೆ ಪ್ರಯಾಣಿಸಲು ಕೆಎಸ್ಆರ್ಟಿಸಿ ಬಸ್​ಗಳು ಕೊರತೆ ಉಂಟಾಗಿತ್ತು. ಇದರಿಂದ ಬಿಎಂಟಿಸಿ ಬಸ್​ಗಳನ್ನು ಇತರ ಜಿಲ್ಲೆಗಳಿಗೂ ವಿಸ್ತರಣೆ ಮಾಡಲಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES