Bengaluru: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ 2 BHK ಮನೆ ಖರೀದಿಸಲು ಸಿಹಿ ಸುದ್ದಿ

Bengaluru Home: ಬೆಂಗಳೂರು ನಗರದಲ್ಲಿ ಸ್ವಂತ ಮನೆ ಮಾಡಬೇಕು, ನಮ್ಮದೇ ಆದ ಪುಟ್ಟ ಗೂಡು ಕಟ್ಟಬೇಕು ಎಂದು ಕನಸು ಕಂಡವರಿಗೆ ಯುಗಾದಿ ಹಬ್ಬದಂದು ಖುಷಿ ಸುದ್ದಿಯೊಂದು ಹೊರಬಿದ್ದಿದೆ. 

First published:

  • 17

    Bengaluru: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ 2 BHK ಮನೆ ಖರೀದಿಸಲು ಸಿಹಿ ಸುದ್ದಿ

    ಬೆಂಗಳೂರು ನಗರದಲ್ಲಿ ಸ್ವಂತ ಮನೆ ಮಾಡಬೇಕು, ನಮ್ಮದೇ ಆದ ಪುಟ್ಟ ಗೂಡು ಕಟ್ಟಬೇಕು ಎಂದು ಕನಸು ಕಂಡವರಿಗೆ ಯುಗಾದಿ ಹಬ್ಬದಂದು ಖುಷಿ ಸುದ್ದಿಯೊಂದು ಹೊರಬಿದ್ದಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ 2 BHK ಮನೆ ಖರೀದಿಸಲು ಸಿಹಿ ಸುದ್ದಿ

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಥವಾ ಬಿಡಿಎ ಹಲವೆಡೆ ಫ್ಲಾಟ್​ಗಳನ್ನು, ಮನೆಗಳನ್ನು ಅಭಿವೃದ್ಧಿಪಡಿಸುತ್ತಲೇ ಇರುತ್ತದೆ. ಇದೇ ರೀತಿ ಇದೀಗ ಕೋನದಾಸಪುರದಲ್ಲಿ ಫ್ಲಾಟ್​ಗಳನ್ನು ಅಭಿವೃದ್ಧಿಪಡಿಸಿದ್ದು ನಾಗರಿಕರು ಈ ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ 2 BHK ಮನೆ ಖರೀದಿಸಲು ಸಿಹಿ ಸುದ್ದಿ

    ಬಿಡಿಎ ಬಳಿ ಸದ್ಯ ಲಭ್ಯವಿರುವ ಫ್ಲಾಟ್​ಗಳು ಬೆಂಗಳೂರು ನಗರ ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯಲ್ಲಿವೆ.ಇಲ್ಲಿನ ಕೋನದಾಸಪುರ ಗ್ರಾಮದಲ್ಲಿ 2 ಬಿಎಚ್​ಕೆಯ 672 ಫ್ಲಾಟ್​ಗಳನ್ನು ಅಭಿವೃದ್ಧಿಪಡಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ 2 BHK ಮನೆ ಖರೀದಿಸಲು ಸಿಹಿ ಸುದ್ದಿ

    ಈ ಎಲ್ಲಾ 2 ಬಿಎಚ್​ಕೆ ಮನೆಗಳ ದರ ಮತ್ತು ವಿವರಗಳನ್ನು ಬಿಡಿಎ ಬಿಡುಗಡೆ ಮಾಡಿದೆ. ಈ ಫ್ಲಾಟ್​ಗಳ ಮೂಲ ಬೆಲೆ 48 ಲಕ್ಷ ಎಂದು ನಿಗದಿಪಡಿಸಲಾಗಿದೆ. ಆಸಕ್ತರು ಈ ಫ್ಲಾಟ್​ಗಳಿಗಾಗಿ ಈಗಲೇ ಅರ್ಜಿ ಹಾಕಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ 2 BHK ಮನೆ ಖರೀದಿಸಲು ಸಿಹಿ ಸುದ್ದಿ

    ಬಿಡಿಎ ನಿರ್ಮಿಸಿದ ಈ ಫ್ಲಾಟ್​ಗಳನ್ನು ಮೊದಲು ಅರ್ಜಿ ಸಲ್ಲಿಸಿದವರಿಗೆ ನೀಡಲಾಗುತ್ತದೆ ಎಂಬ ಷರತ್ತು ವಿಧಿಸಲಾಗಿದೆ. ಅಲ್ಲದೇ, ಕೆಲವೊಂದು ರಿಯಾಯಿತಿಯನ್ನೂ ನೀಡಲಾಗುತ್ತದೆ. ವಿಶೇಷ ಚೇತನರಿಗೆ ಈ ರಿಯಾಯಿತಿ ನೀಡಲಾಗುತ್ತದೆ. ಹಂಚಿಕೆ ದರಗಳಲ್ಲಿ ಶೇ 5ರಷ್ಟು ಅಥವಾ ಒಂದು ಲಕ್ಷ ಇವುಗಳಲ್ಲಿ ಯಾರು ಕಡಿಮೆಯೋ ಅಷ್ಟು ರಿಯಾಯಿತಿ ನೀಡಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ 2 BHK ಮನೆ ಖರೀದಿಸಲು ಸಿಹಿ ಸುದ್ದಿ

    [caption id="attachment_971476" align="alignnone" width="1600"] ಅಂದಹಾಗೆ ಬಿಡಿಎ ಅಭಿವೃದ್ಧಿಪಡಿಸಿದ ಈ ಫ್ಲಾಟ್​ಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸುವ ದಿನಾಂಕದಂದು 18 ವರ್ಷ ವಯಸ್ಸು ಪೂರ್ಣಗೊಂಡಿರಬೇಕು. ನೋಂದಣಿ ದಿನಾಂಕಕ್ಕೂ ಮೊದಲು ಕರ್ನಾಟಕದಲ್ಲಿ ಕನಿಷ್ಟ 2 ವರ್ಷಗಳ ಕಾಲ ವಾಸವಿರಬೇಕು ಎಂಬ ನಿಯಮ ರೂಪಿಸಲಾಗಿದೆ. (ಸಾಂದರ್ಭಿಕ ಚಿತ್ರ)

    [/caption]

    MORE
    GALLERIES

  • 77

    Bengaluru: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ 2 BHK ಮನೆ ಖರೀದಿಸಲು ಸಿಹಿ ಸುದ್ದಿ

    ಒಟ್ಟಾರೆ ಬಿಡಿಎ ಬೆಂಗಳೂರಿನಲ್ಲಿ ಮನೆ ಖರೀದಿಸಬೇಕು ಎಂದು ಹಂಬಲಿಸುತ್ತಿರುವವರಿಗೆ ಖುಷಿ ಸುದ್ದಿ ನೀಡಿದ್ದು, ಈ ಅವಕಾಶವನ್ನು ಅಗತ್ಯ ಇರುವವರು ಬಳಸಿಕೊಳ್ಳಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES