Special Trains: ಗಣೇಶ ಚತುರ್ಥಿಗೆ ಗುಡ್ ನ್ಯೂಸ್! ಬೆಂಗಳೂರಿಗೆ ವಿಶೇಷ ರೈಲು

Bengaluru News: ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸೌತ್ ವೆಸ್ಟರ್ನ್ ರೈಲ್ವೆ ಎರಡು ವಿಶೇಷ ರೈಲುಗಳನ್ನು ಘೋಷಿಸಿದೆ. ಆ ರೈಲುಗಳ ವಿವರ ಈ ಕೆಳಗಿನಂತಿದೆ.

First published: