ಬೈಯ್ದಿದ್ದಕ್ಕೆ ಕುಪಿತಗೊಂಡ ಸಲ್ಮಾನ್, ಲಿವಿಂಗ್ ರೂಮಿನಲ್ಲಿ ಇಟ್ಟಿದ್ದ ಸೋದರ ಮಿಯಾಂದಾದ್ ಅವರ ಲೈಸನ್ಸ್ ಪಡೆದ ಪಿಸ್ತೂಲ್ ತೆಗೆದುಕೊಂಡು ತನ್ನ ತಲೆಗೆ ಗುರಿಯಾಗಿಸಿ ಇಟ್ಟುಕೊಂಡಿದ್ದಾನೆ. ಅಣ್ಣ ಮಿಯಾಂದಾದ್ ಮತ್ತು ಸ್ನೇಹಿತ ಅಹ್ಮದ್ ಟ್ರಿಗರ್ ಅನ್ನು ಎಳೆಯುವುದನ್ನು ತಡೆಯಲು ಪ್ರಯತ್ನಿಸಿದರು. (ಸಾಂದರ್ಭಿಕ ಚಿತ್ರ)