ಬೆಂಗಳೂರಿನಲ್ಲಿ ಸಂಪ್ ಗೆ ಬಿದ್ದು ತಂದೆ, ಮಗ ಮೃತಪಟ್ಟಿರುವ ದಾರುಣ ಘಟನೆ ಆರ್ ಟಿನಗರದ ಸುಲ್ತಾನ್ ಪಾಳ್ಯದಲ್ಲಿ ನಡೆದಿದೆ.
2/ 4
ತಂದೆ ರಾಜು (36), ಮಗ ಸೈನತ್ (10) ಮೃತ ದುರ್ದೈವಿಗಳು. ಆರ್ ಟಿ ನಗರದ ರಾಮಕೃಷ್ಣ ಅಪಾರ್ಟ್ ಮೆಂಟ್ ನಲ್ಲಿ ಬೆಳಗ್ಗೆ ನಡೆದಿರೋ ಘಟನೆಯಲ್ಲಿ ಇಬ್ಬರೂ ಪ್ರಾಣ ಬಿಟ್ಟಿದ್ದಾರೆ.
3/ 4
ಸಂಪ್ ಕ್ಲೀನ್ ಮಾಡೋಕೆ ಹೋಗಿದ್ದಾಗ ಕರೆಂಟ್ ಶಾಕ್ ಹೊಡೆದಿದ್ದು, ರಾಜು ಚೀರಾಡಿದ್ದಾರೆ. ಅಪ್ಪನ ಚೀರಾಟ ಕಂಡು ಸಂಪ್ ಬಳಿ 11 ವರ್ಷದ ಬಾಲಕ ಸಾಯಿ ಕೂಡ ಹೋಗಿದ್ದಾನೆ.
4/ 4
ಈ ವೇಳೆ ಆತನಿಗೂ ಕರೆಂಟ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ದಾಖಲಾಗಿದೆ.
First published:
14
Bengaluru: ಕರೆಂಟ್ ಶಾಕ್ಗೆ ತುತ್ತಾದ ಅಪ್ಪನ ಬಳಿ ಓಡಿ ಬಂದ ಬಾಲಕ.. ವಿಧಿಯಾಟಕ್ಕೆ ಇಬ್ಬರೂ ಬಲಿ!