ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಪೂರ್ವ ಕರಾವಳಿ ರೈಲ್ವೆ ಪ್ರಮುಖ ರೈಲೊಂದರ ಕುರಿತು ಪ್ರಮುಖ ಮಾಹಿತಿಯನ್ನು ಪ್ರಕಟಿಸಿದೆ. (ಸಾಂದರ್ಭಿಕ ಚಿತ್ರ)
2/ 7
ಬೆಂಗಳೂರಿನಿಂದ ದೇಶದ ಇನ್ನೊಂದು ಪ್ರಮುಖ ನಗರಕ್ಕೆ ಸೇವೆ ನೀಡುವ ರೈಲು ಸೇವೆಯನ್ನು ಇನ್ನಷ್ಟು ದಿನ ವಿಸ್ತರಿಸಿ ಆದೇಶ ಪ್ರಕಟಿಸಿದೆ. ಈ ಮೂಲಕ ಬೆಂಗಳೂರಿನ ರೈಲು ಪ್ರಯಾಣಿಕರಿಗೆ ಇನ್ನಷ್ಟು ದಿನ ಸೇವೆ ದೊರೆಯಲಿದೆ. (ಸಾಂದರ್ಭಿಕ ಚಿತ್ರ)
3/ 7
ವಿಶಾಖಪಟ್ಟಣದಿಂದ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಸಂಪರ್ಕ ಒದಗಿಸುವ ರೈಲು ಸಂಖ್ಯೆ 08543/08544ಯ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಅಲ್ಲದೇ, ರೈಲು ನಿಲ್ಲುವ ನಿಲ್ದಾಣಗಳ ಪರಿಷ್ಕೃತ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)
4/ 7
ರೈಲು ಸಂಖ್ಯೆ 08543 ವಿಶಾಖಪಟ್ಟಣ-ಬೆಂಗಳೂರು ಕಂಟೋನ್ಮೆಂಟ್ ವೀಕ್ಲಿ ಎಕ್ಸ್ಪ್ರೆಸ್ ವಿಶೇಷ ರೈಲು ಪ್ರತಿ ಭಾನುವಾರ ಮೇ 28 ರವರೆಗೆ ನಾಲ್ಕು ಟ್ರಿಪ್ ಸೇವೆ ನೀಡಲಿದೆ. (ಸಾಂದರ್ಭಿಕ ಚಿತ್ರ)
5/ 7
ಇದರ ಜೊತೆಗೆ ರೈಲು ಸಂಖ್ಯೆ 08544 ಬೆಂಗಳೂರು ಕಂಟೋನ್ಮೆಂಟ್-ವಿಶಾಖಪಟ್ಟಣ ವೀಕ್ಲಿ ಎಕ್ಸ್ಪ್ರೆಸ್ ವಿಶೇಷ ರೈಲು ಪ್ರತಿ ಸೋಮವಾರ ಮೇ 29 ರವರೆಗೆ ನಾಲ್ಕು ಟ್ರಿಪ್ ಸೇವೆ ಒದಗಿಸಲಿದೆ ಎಂದು ಪೂರ್ವ ಕರಾವಳಿ ರೈಲ್ವೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)
6/ 7
ಸಿದ್ಧಾರೂಢ ರೈಲ್ವೆ ಠಾಣೆ ಹುಬ್ಬಳ್ಳಿಯಿಂದ ತಂಜಾವೂರಿಗೆ ತೆರಳುವ ಸಾಪ್ತಾಹಿಕ ವಿಶೇಷ ರೈಲು ಮೇ 1 ರಿಂದ 29 ರವರೆಗೆ ಪ್ರತಿ ಸೋಮವಾರದಂತೆ 5 ಬಾರಿ ಓಡಾಟ ನಡೆಸಲಿದೆ. ಈ ವಿಶೇಷ ರೈಲಿನ ಓಡಾಟವು ಈ ಹಿಂದಿನ ಆದೇಶದನ್ವಯ ಏಪ್ರಿಲ್ 24ಕ್ಕೆ ಅಂತಿಮಗೊಂಡಿತ್ತು. (ಸಾಂದರ್ಭಿಕ ಚಿತ್ರ)
7/ 7
ಬೇಸಿಗೆ ರಜೆ ಈಗಾಗಲೇ ಶುರುವಾಗಿದೆ. ಹೀಗಾಗಿ ಪ್ರವಾಸಿಗರ ಓಡಾಟ ಅಧಿಕವಾಗಿದ್ದು, ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿಶೇಷ ರೈಲಿನ ಓಡಾಟ ಕಲ್ಪಿಸಲಾಗಿದೆ. ಇದೀಗ ಅಂತಹ ಕೆಲವು ರೈಲುಗಳ ಓಡಾಟ ಅಂತ್ಯಗೊಂಡಿದ್ದರೆ, ಕೆಲವೊಂದು ರೈಲುಗಳ ಓಡಾಟ ಮತ್ತೆ ಮುಂದುವರೆಸಲಾಗಿದೆ. (ಸಾಂದರ್ಭಿಕ ಚಿತ್ರ)
First published:
17
Bengaluru Trains: ಬೆಂಗಳೂರಿನಿಂದ ದೇಶದ ಪ್ರಮುಖ ನಗರಕ್ಕೆ ರೈಲು ಸೇವೆ ವಿಸ್ತರಣೆ