ಬೆಂಗಳೂರಿನ ಪಿಜ್ಜಾ ಪ್ರೇಮಿಗಳಿಗೆ ಹೊಸ ಸೇವೆಯೊಂದು ಲಭ್ಯವಾಗಿದೆ. ಪ್ರಖ್ಯಾತ ಪಿಜ್ಜಾ ಕಂಪನಿ ರಾಜ್ಯ ರಾಜಧಾನಿಯಲ್ಲಿ ವಿಶೇಷ ಸೇವೆ ಒದಗಿಸಲು ನಿರ್ಧರಿಸಿದೆ. (ಸಾಂದರ್ಭಿಕ ಚಿತ್ರ)
2/ 8
ಡೊಮಿನೋಸ್ ಪಿಜ್ಜಾ ಬೆಂಗಳೂರಿನಲ್ಲಿ ಇಂದಿನಿಂದಲೇ (ಮಾರ್ಚ್ 6) ಹೊಸ ಸೇವೆಯನ್ನು ಒದಗಿಸಲಿದೆ. ಈ ಮೂಲಕ ಪಿಜ್ಜಾ ಪ್ರೇಮಿಗಳಿಗೆ ಬಂಪರ್ ಸುದ್ದಿ ನೀಡಲು ನಿರ್ಧರಿಸಿದೆ. (ಸಾಂದರ್ಭಿಕ ಚಿತ್ರ)
3/ 8
ಬೆಂಗಳೂರು ನಗರದಲ್ಲಿ ಆರ್ಡರ್ ಮಾಡಿದ ಕೇವಲ 20 ನಿಮಿಷಗಳಲ್ಲಿ ಪಿಜ್ಜಾ ಡೆಲಿವರಿ ನೀಡಲು ಡೊಮಿನೋಸ್ ನಿರ್ಧರಿಸಿದೆ. ಅಲ್ಲದೇ ಈ ಸೇವೆ ಈಗಾಗಲೇ ಆರಂಭಗೊಂಡಿದೆ. (ಸಾಂದರ್ಭಿಕ ಚಿತ್ರ)
4/ 8
ಈ ಹೊಸ ಸೇವೆ ಆರಂಬಿಸುವ ಮೂಲಕ ಬೆಂಗಳೂರಿನಲ್ಲಿ ಇತರ ಕಂಪನಿಗಳಿಗೆ ಸೆಡ್ಡು ಹೊಡೆದು ತನ್ನ ಪಾರುಪತ್ಯ ಸಾಧಿಸಲು ಡೊಮಿನೋಸ್ ಯೋಜನೆ ರೂಪಿಸಿದೆ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)
5/ 8
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆರ್ಡರ್ ಮಾಡಿದ 20 ನಿಮಿಷಗಳಲ್ಲಿ ಬಿಸಿ ಮತ್ತು ತಾಜಾ ಪಿಜ್ಜಾಗಳ ಗ್ರಾಹಕರಿಗೆ ವಿತರಿಸುವ ಕುರಿತು ಡೊಮಿನೋಸ್ ಖಾತ್ರಿ ನೀಡಿದೆ.
6/ 8
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಪಿಜ್ಜಾ ಪ್ರೇಮಿಗಳ ಸಂಖ್ಯೆ ಕಡಿಮೆಯೇನಿಲ್ಲ. ಪ್ರತಿದಿನ ಲಕ್ಷಾಂತರ ಪಿಜ್ಜಾಗಳು ಇಲ್ಲಿ ಮಾರಾಟವಾಗುತ್ತವೆ. (ಸಾಂದರ್ಭಿಕ ಚಿತ್ರ)
7/ 8
ಸದ್ಯ ಬೆಂಗಳೂರು ಎಲ್ಲ ಕಂಪನಿಗಳ ಹೂಡಿಕೆಯ ತಾಣವಾಗಿ ಬದಲಾಗಿದೆ. ಯಾವುದೇ ಹೊಸ ಸೇವೆಯನ್ನು ಕಂಪನಿಗಳು ಪರಿಚಯಿಸಿದರೂ ಬೆಂಗಳೂರಿನಲ್ಲಿಯೂ ಆ ಸೇವೆಯನ್ನು ಆರಂಭಿಸುತ್ತಿವೆ. (ಸಾಂದರ್ಭಿಕ ಚಿತ್ರ)
8/ 8
ಒಟ್ಟಾರೆ ಡೊಮಿನೋಸ್ ಪಿಜ್ಜಾ ಬೆಂಗಳೂರಿನಲ್ಲಿ ಆರಂಭಿಸಿರುವ 20 ನಿಮಿಷಗಳಲ್ಲಿ ಪಿಜ್ಜಾ ಡೆಲಿವರಿ ಸೇವೆಗೆ ಯಾವ ರೀತಿ ಪ್ರತಿಕ್ರಿಯೆ ದೊರೆಯಲಿದೆ ಕಾದುನೋಡಬೇಕಿದೆ. (ಸಾಂದರ್ಭಿಕ ಚಿತ್ರ)
First published:
18
Bengaluru: ಆರ್ಡರ್ ಮಾಡಿದ 20 ನಿಮಿಷದಲ್ಲೇ ಕೈಸೇರಲಿದೆ ಪಿಜ್ಜಾ!