ಬೆಂಗಳೂರಿನ ನಾಗರಿಕರು ಗಮನಿಸಲೇಬೇಕಾದ ಪ್ರಮುಖ ಮಾಹಿತಿಯೊಂದು ಇಲ್ಲಿದೆ. ಬೆಂಗಳೂರಿನ ಡಿಸೆಂಬರ್ 1, ಅಂದರೆ ಇಂದಿನಿಂದಲೇ ಆರಂಭವಾಗಿದೆ. (ಸಾಂದರ್ಭಿಕ ಚಿತ್ರ)
2/ 7
ವಿಮಾನ ಪ್ರಯಾಣವನ್ನು ಇನ್ನಷ್ಟು ಸುಲಭ –ಸರಳಗೊಳಿಸಲು ಸರ್ಕಾರವು ಆಯ್ದ ವಿಮಾನ ನಿಲ್ದಾಣಗಳಲ್ಲಿ ಕಾಗದರಹಿತ ಪ್ರವೇಶ ಸೌಲಭ್ಯವನ್ನು ಆರಂಬಿಸಲಾಗಿದೆ. (ಸಾಂದರ್ಭಿಕ ಚಿತ್ರ)
3/ 7
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ಕಾಗದ ರಹಿತ ಪ್ರವೇಶ ಸೌಲಭ್ಯ ಆರಂಭವಾಗಲಿದೆ. (ಸಾಂದರ್ಭಿಕ ಚಿತ್ರ)
4/ 7
ವಿಮಾನ ನಿಲ್ದಾಣದ ಕಾಗದ ರಹಿತ ಪ್ರವೇಶಕ್ಕಾಗಿ "ಡಿಜಿ ಯಾತ್ರಾ" ಸಾಫ್ಟ್ವೇರ್ ಅನ್ನು ಬಳಸಲಾಗುತ್ತದೆ. (ಸಾಂದರ್ಭಿಕ ಚಿತ್ರ)
5/ 7
ಈ ಸೌಲಭ್ಯದಡಿ ಪ್ರಯಾಣಿಕರು ತಮ್ಮ ಗುರುತಿನ ಚೀಟಿ ಮತ್ತು ಬೋರ್ಡಿಂಗ್ ಪಾಸ್ ಬಳಸುವ ಅಗತ್ಯವಿಲ್ಲ. ಮುಖದ ಗುರುತಿಸುವಿಕೆಯ ಮೂಲಕವೇ ವಿಮಾನ ನಿಲ್ದಾಣ ಪ್ರವೇಶಿಸಬಹುದು. (ಸಾಂದರ್ಭಿಕ ಚಿತ್ರ)
6/ 7
ಬೆಂಗಳೂರು ಒಂದೇ ಅಲ್ಲದೇ ದೆಹಲಿ, ವಾರಣಾಸಿ ವಿಮಾನ ನಿಲ್ದಾಣಗಳಲ್ಲೂ ಡಿಜಿಯಾತ್ರಾ ಸೌಲಭ್ಯವನ್ನು ಇಂದಿನಿಂದ ಆರಂಭಿಸಲಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಫೇಶಿಯಲ್ ರೆಕಗ್ನಿಷನ್ ಟೆಕ್ನಾಲಜಿ (FRT) ಆಧಾರಿತ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಸಂಪರ್ಕರಹಿತ, ತಡೆರಹಿತ ಪ್ರಯಾಣ ಮಾಡಲು ಸಾಧಿಸಲು ಡಿಜಿ ಯಾತ್ರಾ ಸೌಲಭ್ಯ ಕಲ್ಪಿಸಲಾಗಿದೆ. (ಸಾಂದರ್ಭಿಕ ಚಿತ್ರ)