DigiYatra: ಬೆಂಗಳೂರು ಜನರಿಗೆ ಖುಷಿಸುದ್ದಿ! ವಿಮಾನ ಪ್ರಯಾಣ ಇನ್ನಷ್ಟು ಸುಲಭ, ಸಲೀಸು!

Bengaluru Airport: ಈ ತಂತ್ರಜ್ಞಾನದ ಮೂಲಕ ವಿಮಾನ ನಿಲ್ದಾಣದ ಪ್ರವೇಶ, ಭದ್ರತಾ ತಪಾಸಣೆ ಪ್ರದೇಶಗಳು ಮತ್ತು ವಿಮಾನ ಬೋರ್ಡಿಂಗ್ ಸೇರಿದಂತೆ ಎಲ್ಲಾ ಚೆಕ್​ಪೋಸ್ಟ್​ಗಳಲ್ಲಿ ಫೇಸ್​ ರಿಕಗ್ನೈಸೇಷನ್ ವ್ಯವಸ್ಥೆಯನ್ನು ಆಧರಿಸಿ ಪ್ರಯಾಣಿಕರ ಪ್ರವೇಶವನ್ನು ಸ್ವಯಂಚಾಲಿತಗೊಳ್ಳಲಿದೆ.

First published:

  • 18

    DigiYatra: ಬೆಂಗಳೂರು ಜನರಿಗೆ ಖುಷಿಸುದ್ದಿ! ವಿಮಾನ ಪ್ರಯಾಣ ಇನ್ನಷ್ಟು ಸುಲಭ, ಸಲೀಸು!

    ಬೆಂಗಳೂರು ಜನರಿಗೆ ಖುಷಿಸುದ್ದಿಯೊಂದು ಹೊರಬಿದ್ದಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಇನ್ನಷ್ಟು ಸಲೀಸಾಗಿ ಪ್ರಯಾಣ ಮಾಡಬಹುದಾಗಿದೆ.

    MORE
    GALLERIES

  • 28

    DigiYatra: ಬೆಂಗಳೂರು ಜನರಿಗೆ ಖುಷಿಸುದ್ದಿ! ವಿಮಾನ ಪ್ರಯಾಣ ಇನ್ನಷ್ಟು ಸುಲಭ, ಸಲೀಸು!

    ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಾವುದೇ ವಿಮಾನಯಾನ ಸಂಸ್ಥೆಯಿಂದ ಹಾರುವ ದೇಶೀಯ ಪ್ರಯಾಣಿಕರು ಸರ್ಕಾರದ ‘ಡಿಜಿಯಾತ್ರಾ’ಯೋಜನೆಯ ತಡೆರಹಿತ ಪ್ರಯಾಣದ ಅನುಭವ ಪಡೆಯಬಹುದು.

    MORE
    GALLERIES

  • 38

    DigiYatra: ಬೆಂಗಳೂರು ಜನರಿಗೆ ಖುಷಿಸುದ್ದಿ! ವಿಮಾನ ಪ್ರಯಾಣ ಇನ್ನಷ್ಟು ಸುಲಭ, ಸಲೀಸು!

    ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಆಂಡ್ರಾಯ್ಡ್​ಗೆ ಎಂದು ಡಿಜಿಯಾತ್ರಾ ಅಪ್ಲಿಕೇಶನ್ ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

    MORE
    GALLERIES

  • 48

    DigiYatra: ಬೆಂಗಳೂರು ಜನರಿಗೆ ಖುಷಿಸುದ್ದಿ! ವಿಮಾನ ಪ್ರಯಾಣ ಇನ್ನಷ್ಟು ಸುಲಭ, ಸಲೀಸು!

    ಡಿಜಿಯಾತ್ರಾ ಅಪ್ಲಿಕೇಶನ್ ವಿಮಾನ ನಿಲ್ದಾಣಗಳಲ್ಲಿ ಬೋರ್ಡಿಂಗ್ ಪಾಸ್ ಆಗಿಯೂ ಕಾರ್ಯನಿರ್ವಹಿಸುತ್ತವೆ.

    MORE
    GALLERIES

  • 58

    DigiYatra: ಬೆಂಗಳೂರು ಜನರಿಗೆ ಖುಷಿಸುದ್ದಿ! ವಿಮಾನ ಪ್ರಯಾಣ ಇನ್ನಷ್ಟು ಸುಲಭ, ಸಲೀಸು!

    ಈ ತಂತ್ರಜ್ಞಾನದ ಮೂಲಕ ವಿಮಾನ ನಿಲ್ದಾಣದ ಪ್ರವೇಶ, ಭದ್ರತಾ ತಪಾಸಣೆ ಪ್ರದೇಶಗಳು ಮತ್ತು ವಿಮಾನ ಬೋರ್ಡಿಂಗ್ ಸೇರಿದಂತೆ ಎಲ್ಲಾ ಚೆಕ್​ಪೋಸ್ಟ್​ಗಳಲ್ಲಿ ಫೇಸ್​ ರಿಕಗ್ನೈಸೇಷನ್ ವ್ಯವಸ್ಥೆಯನ್ನು ಆಧರಿಸಿ ಪ್ರಯಾಣಿಕರ ಪ್ರವೇಶವನ್ನು ಸ್ವಯಂಚಾಲಿತಗೊಳ್ಳಲಿದೆ.

    MORE
    GALLERIES

  • 68

    DigiYatra: ಬೆಂಗಳೂರು ಜನರಿಗೆ ಖುಷಿಸುದ್ದಿ! ವಿಮಾನ ಪ್ರಯಾಣ ಇನ್ನಷ್ಟು ಸುಲಭ, ಸಲೀಸು!

    ಡಿಜಿಯಾತ್ರಾ ಮೂಲಕ ಬೋರ್ಡಿಂಗ್ ಪ್ರಕ್ರಿಯೆ ವೇಗಗೊಳ್ಳುತ್ತದೆ. ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಈ ಸೇವೆ ದೊರೆಯಲಿದೆ.

    MORE
    GALLERIES

  • 78

    DigiYatra: ಬೆಂಗಳೂರು ಜನರಿಗೆ ಖುಷಿಸುದ್ದಿ! ವಿಮಾನ ಪ್ರಯಾಣ ಇನ್ನಷ್ಟು ಸುಲಭ, ಸಲೀಸು!

    ಅಲ್ಲದೇ ಡಿಜಿಯಾತ್ರಾ ಮೂಲಕ ಬೋರ್ಡಿಂಗ್​ಗೆ 3 ಸೆಕೆಂಡ್​ಗಿಂತ ಕಡಿಮೆ ಸಮಯ ಸಾಕಾಗುತ್ತದೆ. ಡಿಜಿಯಾತ್ರಾ ಮೂಲಕ ಗುರುತಿನ ಪುರಾವೆ, ಲಸಿಕೆ ಪುರಾವೆಗಳಂತಹ ದಾಖಲೆಗಳಾಗಿ ಕಾರ್ಯನಿರ್ವಹಿಸಬಹುದು.

    MORE
    GALLERIES

  • 88

    DigiYatra: ಬೆಂಗಳೂರು ಜನರಿಗೆ ಖುಷಿಸುದ್ದಿ! ವಿಮಾನ ಪ್ರಯಾಣ ಇನ್ನಷ್ಟು ಸುಲಭ, ಸಲೀಸು!

    ಈಮೂಲಕ ಬೆಂಗಳೂರು ಜನರು ಇನ್ನಷ್ಟು ಸುಲಭವಾಗಿ ವಿಮಾನ ಪ್ರಯಾಣ ಮಾಡಬಹುದಾಗಿದೆ.

    MORE
    GALLERIES