Cyclone Mocha: ಬೇಗ ಮತ ಹಾಕಿ, ಸಂಜೆ ಮಳೆ ಬರಬಹುದು!

Bengaluru Rains: ಅದೃಷ್ಟ ಎಂಬಂತೆ ಮತದಾನದ ದಿನವಾದ ಇಂದು ಅಷ್ಟೇನೂ ಮಳೆಯ ವಾತಾವರಣವಿಲ್ಲ.

First published:

  • 17

    Cyclone Mocha: ಬೇಗ ಮತ ಹಾಕಿ, ಸಂಜೆ ಮಳೆ ಬರಬಹುದು!

    ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ಪ್ರಕ್ರಿಯೆ ನಡೆಯಲಿದೆ.. ಇದಕ್ಕಾಗಿ ಚುನಾವಣಾ ಆಯೋಗ ಸಕಲ ಸಜ್ಜಾಗಿದೆ.

    MORE
    GALLERIES

  • 27

    Cyclone Mocha: ಬೇಗ ಮತ ಹಾಕಿ, ಸಂಜೆ ಮಳೆ ಬರಬಹುದು!

    ಸೈಕ್ಲೋನ್ ಮೋಚಾದ ಪರಿಣಾಮ ಬೆಂಗಳೂರಿನ ಮೇಲೆ ಸಹ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಕಳೆದ ಕೆಲ ದಿನಗಳ ಹಿಂದೆ ಮುನ್ಸೂಚನೆ ನೀಡಿತ್ತು. ಇದರಿಂದಾಗಿ ಮತದಾನದ ಮೇಲೆ ಪರಿಣಾಮ ಬೀರುವ ಆತಂಕ ಸೃಷ್ಟಿಯಾಗಿತ್ತು.

    MORE
    GALLERIES

  • 37

    Cyclone Mocha: ಬೇಗ ಮತ ಹಾಕಿ, ಸಂಜೆ ಮಳೆ ಬರಬಹುದು!

    ಅಲ್ಲದೇ ಕಳೆದ ಕೆಲದ ದಿನಗಳಿಂದ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿತ್ತು. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಅದೃಷ್ಟ ಎಂಬಂತೆ ಮತದಾನದ ದಿನವಾದ ಇಂದು ಅಷ್ಟೇನೂ ಮಳೆಯ ವಾತಾವರವಿಲ್ಲ.

    MORE
    GALLERIES

  • 47

    Cyclone Mocha: ಬೇಗ ಮತ ಹಾಕಿ, ಸಂಜೆ ಮಳೆ ಬರಬಹುದು!

    ಆದರೆ ಸೈಕ್ಲೋನ್ ಮೋಚಾದ ಪರಿಣಾಮ ಯಾವುದೇ ಕ್ಷಣದಲ್ಲಿ ಬೆಂಗಳೂರಿನ ಮೇಲೆ ಪರಿಣಾಮ ಬೀರಲಿರುವ ಕಾರಣ ಬೆಂಗಳೂರಿನ ಜನರು ಮಧ್ಯಾಹ್ನದ ಒಳಗೇ ಮತದಾನ ಮಾಡುವುದು ಒಳಿತು.

    MORE
    GALLERIES

  • 57

    Cyclone Mocha: ಬೇಗ ಮತ ಹಾಕಿ, ಸಂಜೆ ಮಳೆ ಬರಬಹುದು!

    ಮೇ ಎರಡನೇ ವಾರದಲ್ಲಿ ಬಂಗಾಳಕೊಲ್ಲಿಯಲ್ಲಿ 'ಮೋಚಾ' ಎಂಬ ಹೆಸರಿನ ಚಂಡಮಾರುತ ರಚನೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Cyclone Mocha: ಬೇಗ ಮತ ಹಾಕಿ, ಸಂಜೆ ಮಳೆ ಬರಬಹುದು!

    ಈ ಚಂಡಮಾರುತಕ್ಕೆ ಮೋಚಾ ಎಂಬ ಹೆಸರು ಬಂದ ಕಾರಣ ಅಷ್ಟೇ ಕುತೂಹಲಕರವಾಗಿದೆ. ಯೆಮೆನ್ ದೇಶ ಈ ಚಂಡಮಾರುತಕ್ಕೆ ಕೆಂಪು ಸಮುದ್ರದ ಕರಾವಳಿಯ ಬಂದರು ನಗರವಾದ 'ಮೋಚಾ' ಹೆಸರನ್ನು ಸೂಚಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Cyclone Mocha: ಬೇಗ ಮತ ಹಾಕಿ, ಸಂಜೆ ಮಳೆ ಬರಬಹುದು!

    ಉತ್ತರ ಕರ್ನಾಟಕ ಭಾಗವನ್ನು ಗಮನಿಸುವುದಾದರೆ, ಮೇ 11 ರವರೆಗೆ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES