ಬಸ್ ಚಾಲನೆ ವೇಳೆ ಡ್ರೈವರ್ ಗೆ ಎದೆನೋವು ಕಾಣಿಸಿಕೊಂಡು, ನಿಯಂತ್ರಣ ತಪ್ಪಿ ಪುಟ್ ಪಾತ್ ಮೇಲೆ ನ್ಯಾಷನಲ್ ಟ್ರಾವೆಲ್ಸ್ ಬಸ್ ಹತ್ತಿದ ಘಟನೆ ಬೆಂಗಳೂರಲ್ಲಿ ನಡೆದಿದೆ.
2/ 4
ನಾಗವಾರದ ಹೆಣ್ಣೂರು ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ಬಸ್ ಚಲಾಯಿಸುತ್ತಿದ್ದಾಗ ಚಾಲಕನಿಗೆ ಎದೆನೋವು ಕಾಣಿಸಿಕೊಂಡು ನಿಯಂತ್ರಣ ತಪ್ಪಿದೆ.
3/ 4
[caption id="attachment_694101" align="aligncenter" width="617"] ಬಸ್ ಪುಟ್ ಪಾತ್ ಮೇಲೆ ಏರಿ ನಿಂತಿದೆ. ಕೇವಲ ನಾಲ್ಕು ಮಂದಿ ಮಾತ್ರ ಬಸ್ ನಲ್ಲಿ ಪ್ರಯಾಣಿಸ್ತಿದ್ರು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಿಲ್ಲ.
[/caption]
4/ 4
ಸ್ಥಳಕ್ಕೆ ಬಾಣಸವಾಡಿ ಸಂಚಾರಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಎದೆನೋವು ಕಾಣಿಸಿಕೊಂಡ ಡ್ರೈವರ್ ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
First published:
14
Bengaluru: ಎದೆನೋವು ಕಾಣಿಸಿಕೊಂಡು ನಿಯಂತ್ರಣ ತಪ್ಪಿದ ಬಸ್ ಚಾಲಕ.. ಹೆಣ್ಣೂರು ಬಳಿ ಘಟನೆ!