ಯುಗಾದಿ ಗಿಫ್ಟ್! ಚಿಕ್ಕಬಳ್ಳಾಪುರಕ್ಕೆ BMTC ಸೇವೆ ಆರಂಭ

ಬಿಎಂಟಿಸಿ ಚಿಕ್ಕಬಳ್ಳಾಪುರಕ್ಕೆ ಬಸ್ ಸೇವೆ ಆರಂಭಿಸಿರುವ ಮೂಲಕ ಸಿಹಿ ಸುದ್ದಿ ನೀಡಿದೆ. ಪ್ರಾಯೋಗಿಕವಾಗಿ ಕಾರ್ಯಾಚರಣೆ ನಡೆಸಲಿರುವ ಬಿಎಂಟಿಸಿ ಬಸ್​ಗಳು ಯಾವ ಸಮಯದಿಂದ ಯಾವ ನಿಲ್ದಾಣದಿಂದ ಹೊರಡಲಿವೆ ಎಂಬ ಎಲ್ಲ ವಿವರ ಇಲ್ಲಿದೆ ನೋಡಿ.

First published:

  • 17

    ಯುಗಾದಿ ಗಿಫ್ಟ್! ಚಿಕ್ಕಬಳ್ಳಾಪುರಕ್ಕೆ BMTC ಸೇವೆ ಆರಂಭ

    ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಸಂಚಾರ ಆರಂಭವಾಗಿದೆ. ಇಂದು ಬೆಳಗ್ಗೆ (ಮಾರ್ಚ್ 21) 8.10 ಕ್ಕೆ ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಿಂದ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೊರಡಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    ಯುಗಾದಿ ಗಿಫ್ಟ್! ಚಿಕ್ಕಬಳ್ಳಾಪುರಕ್ಕೆ BMTC ಸೇವೆ ಆರಂಭ

      ಚಿಕ್ಕಬಳ್ಳಾಪುರಕ್ಕೆ BMTC ಬಸ್ ಸೇವೆ ಆರಂಭ 

    ಕೆಂಪೇಗೌಡ ಬಸ್ ನಿಲ್ದಾಣದಿಂದ ಹೆಬ್ಬಾಳ, ಯಲಹಂಕ, ರಾಣಿಕ್ರಾಸ್/ದೇವನಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರ ಬಸ್ ನಿಲ್ದಾಣಕ್ಕೆ ನೂತನವಾಗಿ ಹವಾನಿಯಂತ್ರಿತ ಸಾರಿಗೆಗಳನ್ನು ಪರಿಚಯಿಸಿದೆ. ಈ ಬಸ್ಗಳು ಈಗಾಗಲೇ ಕಾರ್ಯಾಚರಣೆ ಆರಂಭಿಸಿವೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    ಯುಗಾದಿ ಗಿಫ್ಟ್! ಚಿಕ್ಕಬಳ್ಳಾಪುರಕ್ಕೆ BMTC ಸೇವೆ ಆರಂಭ

    ಬಿಎಂಟಿಸಿ ಚಿಕ್ಕಬಳ್ಳಾಪುರಕ್ಕೆ ಬಸ್ ಸೇವೆ ಆರಂಭಿಸಿರುವ ಮೂಲಕ ಸಿಹಿ ಸುದ್ದಿ ನೀಡಿದೆ. ಪ್ರಾಯೋಗಿಕವಾಗಿ ಕಾರ್ಯಾಚರಣೆ ನಡೆಸಲಿರುವ ಬಿಎಂಟಿಸಿ ಬಸ್​ಗಳು ಯಾವ ಸಮಯದಿಂದ ಯಾವ ನಿಲ್ದಾಣದಿಂದ ಹೊರಡಲಿವೆ ಎಂಬ ಎಲ್ಲ ವಿವರ ಇಲ್ಲಿದೆ ನೋಡಿ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    ಯುಗಾದಿ ಗಿಫ್ಟ್! ಚಿಕ್ಕಬಳ್ಳಾಪುರಕ್ಕೆ BMTC ಸೇವೆ ಆರಂಭ

    ಕೆಂಪೇಗೌಡ ಬಸ್ ನಿಲ್ದಾಣದಿಂದ ಚಿಕ್ಕಬಳ್ಳಾಪುರ ಬಸ್ ನಿಲ್ದಾಣಕ್ಕೆ ಮಾರ್ಗ ಸಂಖ್ಯೆ ವಿ-298MN ಎಂದು ಹೆಸರಿಡಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    ಯುಗಾದಿ ಗಿಫ್ಟ್! ಚಿಕ್ಕಬಳ್ಳಾಪುರಕ್ಕೆ BMTC ಸೇವೆ ಆರಂಭ

    ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಿಂದ ಬಸ್​ಗಳು ಹೊರಡಲಿರುವ ಸಮಯ ಹೀಗಿದೆ ನೋಡಿ. ಬೆಳಗ್ಗೆ 8.10, ಬೆಳಗ್ಗೆ 8.20, ಮಧ್ಯಾಹ್ನ 12.35, ಮಧ್ಯಾಹ್ನ 1.05, ಸಂಜೆ 7.15, ಸಂಜೆ 7.35ಕ್ಕೆ ಬಸ್​ಗಳು ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಹೊರಡಲಿವೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    ಯುಗಾದಿ ಗಿಫ್ಟ್! ಚಿಕ್ಕಬಳ್ಳಾಪುರಕ್ಕೆ BMTC ಸೇವೆ ಆರಂಭ

    ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ಸೇವೆ ಆರಂಭಿಸೋರುವುದನ್ನು ಯುಗಾದಿ ಗಿಫ್ಟ್ ಎಂದೇ ಹೇಳಲಾಗುತ್ತಿದೆ. ಇನ್ಮೇಲೆ ಚಿಕ್ಕಬಳ್ಳಾಪುರದಲ್ಲೂ BMTC ಬಸ್ ಸೇವೆ ದೊರೆಯಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    ಯುಗಾದಿ ಗಿಫ್ಟ್! ಚಿಕ್ಕಬಳ್ಳಾಪುರಕ್ಕೆ BMTC ಸೇವೆ ಆರಂಭ

    ಚಿಕ್ಕಬಳ್ಳಾಪುರ ಜನತೆಗೆ ಗುಡ್ ನ್ಯೂಸ್​ 

    ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಚಿಕ್ಕಬಳ್ಳಾಪುರಕ್ಕೆ ಬಸ್​ಗಳು ಹೊರಡಲಿರುವ ಸಮಯ ಹೀಗಿದೆ. ಬೆಳಗ್ಗೆ 10.25, ಬೆಳಿಗ್ಗೆ 11.00, ಸಂಜೆ 5.30, ಸಂಜೆ 5.45, ರಾತ್ರಿ 9.15, ರಾತ್ರಿ 9. 35 ಕ್ಕೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಬಸ್​ಗಳು ಪ್ರಯಾಣಿಸಲಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES