BMTC Offer: ಬಿಎಂಟಿಸಿ ಬಸ್ಗಳಲ್ಲಿ ಫ್ರೀ ಆಗಿ ಓಡಾಡಿ! ಟಿಕೆಟ್ಗೆ ಹಣ ಕೊಡಬೇಕಂತಿಲ್ಲ!
Bengaluru News: ಆಗಸ್ಟ್ 15ರಂದು ಬಿಎಂಟಿಸಿ ಎಲ್ಲ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾಗಿದೆ. ಅಲ್ಲದೇ ಆಗಸ್ಟ್ 15ರಂದು ಹೊಸ 300 ಎಲೆಕ್ಟ್ರಿಕ್ ಬಸ್ಗಳು ಬಿಎಂಟಿಸಿ ವ್ಯಾಪ್ತಿಯಲ್ಲಿ ಕಾರ್ಯಾರಂಭ ಮಾಡಲಿವೆ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಗೆ ಇಡೀ ದೇಶವೇ ಭಾರೀ ಸಿದ್ದತೆ ನಡೆಸುತ್ತಿದೆ.
2/ 8
ಭಾರತಕ್ಕೆ ಸ್ವಾತಂತ್ರ ದೊರೆತು 75 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಭಾರೀ ಕೊಡುಗೆ ಘೋಷಿಸಿದೆ. ಅಲ್ಲದೇ ಬಿಎಂಟಿಸಿಗೆ 25 ವರ್ಷ ಪೂರೈಸಿದ ಕಾರಣವೂ ಈ ಕೊಡುಗೆ ಘೋಷಿಸಲಾಗಿದೆ.
3/ 8
ಬಿಎಂಟಿಸಿ ನಿಗಮ ಅಧ್ಯಕ್ಷ ನಂದೀಶ್ ರೆಡ್ಡಿ ಸುದ್ದಿಗೋಷ್ಟಿ ನಡೆಸಿ ಮಹತ್ವದ ಮಾಹಿತಿ ನೀಡಿದ್ದಾರೆ.
4/ 8
ಆಗಸ್ಟ್ 15ರಂದು ಬಿಎಂಟಿಸಿ ಎಲ್ಲ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾಗಿದೆ.
5/ 8
ಎಸಿ ಬಸ್ ಸಹಿತ ಎಲ್ಲ ರೀತಿಯ ಬಿಎಂಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾಗಿದೆ.
6/ 8
ಅಲ್ಲದೇ ಆಗಸ್ಟ್ 15ರಂದು ಹೊಸ 300 ಎಲೆಕ್ಟ್ರಿಕ್ ಬಸ್ಗಳು ಬಿಎಂಟಿಸಿ ವ್ಯಾಪ್ತಿಯಲ್ಲಿ ಕಾರ್ಯಾರಂಭ ಮಾಡಲಿವೆ.
7/ 8
ಸಿಎಂ ಬಸವರಾಜ್ ಬೊಮ್ಮಾಯಿ ಹೊಸ ಎಲೆಕ್ಟ್ರಿಕ್ ಬಸ್ಗಳ ಉದ್ಘಾಟನೆ ಮಾಡಲಿದ್ದಾರೆ.
8/ 8
ಈ ಘೋಷಣೆಯ ಮೂಲಕ ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.
First published:
18