BMTC ಹೊಸ ವೇಳಾಪಟ್ಟಿ ಬಿಡುಗಡೆ, ಈ ಪ್ರದೇಶಗಳಿಗೆ ಹೆಚ್ಚು ಬಸ್ ಸೇವೆ

Bengaluru News Today: BMTC ಬಸ್ ಬೆಂಗಳೂರಿನ ಲಕ್ಷಾಂತರ ಜನರ ದಿನನಿತ್ಯದ ಒಡನಾಡಿಯಾಗಿದೆ. ಇದೀಗ ಬಿಎಂಟಿಸಿ ಬಸ್ ಪ್ರಮುಖ ವೇಳಾಪಟ್ಟಿಯೊಂದನ್ನು ಬಿಡುಗಡೆಗೊಳಿಸಿದೆ.

First published:

  • 17

    BMTC ಹೊಸ ವೇಳಾಪಟ್ಟಿ ಬಿಡುಗಡೆ, ಈ ಪ್ರದೇಶಗಳಿಗೆ ಹೆಚ್ಚು ಬಸ್ ಸೇವೆ

    ಬೆಂಗಳೂರಲ್ಲಿ ತಮ್ಮ ಪ್ರತಿದಿನ ಪ್ರಯಾಣಕ್ಕೆ BMTC ಬಸ್ ಅವಲಂಬಿಸುವವರ ಸಂಖ್ಯೆ ಕಡಿಮೆಯದ್ದಲ್ಲ. BMTC ಬಸ್ ಬೆಂಗಳೂರಿನ ಲಕ್ಷಾಂತರ ಜನರ ದಿನನಿತ್ಯದ ಒಡನಾಡಿಯಾಗಿದೆ. ಇದೀಗ ಬಿಎಂಟಿಸಿ ಬಸ್ ಪ್ರಮುಖ ವೇಳಾಪಟ್ಟಿಯೊಂದನ್ನು ಬಿಡುಗಡೆಗೊಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    BMTC ಹೊಸ ವೇಳಾಪಟ್ಟಿ ಬಿಡುಗಡೆ, ಈ ಪ್ರದೇಶಗಳಿಗೆ ಹೆಚ್ಚು ಬಸ್ ಸೇವೆ

    ಬೆಂಗಳೂರಿನ ಪ್ರಮುಖ ಎರಡು ಪ್ರದೇಶಗಳ ನಡುವೆ ಬಿಎಂಟಿಸಿ ಹೆಚ್ಚಿನ ಬಸ್​ಗಳನ್ನು ಒದಗಿಸಲು ತೀರ್ಮಾನಿಸಿದೆ. ಹೊಸ ಮೆಟ್ರೋ ಮಾರ್ಗದ ಆರಂಭದ ನಂತರ ಈ ಬಿಎಂಟಿಸಿ ಈ ನಿರ್ಧಾರ ಕೈಗೊಂಡಿದೆ. ಹೀಗಾಗಿ ವೇಳಾಪಟ್ಟಿ ಬಿಡುಗಡೆ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    BMTC ಹೊಸ ವೇಳಾಪಟ್ಟಿ ಬಿಡುಗಡೆ, ಈ ಪ್ರದೇಶಗಳಿಗೆ ಹೆಚ್ಚು ಬಸ್ ಸೇವೆ

    ವೈಟ್​ಫೀಲ್ಡ್​ ಮೆಟ್ರೋ ಮಾರ್ಗದ ಪ್ರಯಾಣಿಕರಿಗೆ ಸಹಾಯ ಮಾಡಲು ಹೊಸದಾಗಿ ಆರಂಭವಾದ ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ನಡುವೆ ಹೆಚ್ಚಿನ ಫೀಡರ್ ಬಸ್ ಸೇವೆಗಳನ್ನು ಬಿಎಂಟಿಸಿ ಈಗಾಗಲೇ ಒದಗಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    BMTC ಹೊಸ ವೇಳಾಪಟ್ಟಿ ಬಿಡುಗಡೆ, ಈ ಪ್ರದೇಶಗಳಿಗೆ ಹೆಚ್ಚು ಬಸ್ ಸೇವೆ

    ಈ ಫೀಡರ್ ಬಸ್​ಗಳಲ್ಲಿ ಪ್ರತಿದಿನ ಸುಮಾರು 10,000 ಜನರು ಪ್ರಯಾಣಿಸುತ್ತಿದ್ದಾರೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    BMTC ಹೊಸ ವೇಳಾಪಟ್ಟಿ ಬಿಡುಗಡೆ, ಈ ಪ್ರದೇಶಗಳಿಗೆ ಹೆಚ್ಚು ಬಸ್ ಸೇವೆ

    ಬಿಎಂಟಿಸಿ ಗುರುವಾರ ಬಿಡುಗಡೆ ಮಾಡಿರುವ ವೇಳಾಪಟ್ಟಿಯಂತೆ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಮೊದಲ ಸಾಮಾನ್ಯ ಮೆಟ್ರೋ ಫೀಡರ್ ಬಸ್ ಬೆಳಗ್ಗೆ 5.50ಕ್ಕೆ ಆರಂಭವಾಗಲಿದೆ. ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ನಡುವಿನ ಫೀಡರ್ ಬಸ್ ಸೇವೆ ರಾತ್ರಿ 10.20ಕ್ಕೆ ಕೊನೆಯಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    BMTC ಹೊಸ ವೇಳಾಪಟ್ಟಿ ಬಿಡುಗಡೆ, ಈ ಪ್ರದೇಶಗಳಿಗೆ ಹೆಚ್ಚು ಬಸ್ ಸೇವೆ

    ಅದೇ ರೀತಿ, ಕೆಆರ್ ಪುರದಿಂದ ಮೊದಲ ಮೆಟ್ರೋ ಫೀಡರ್ ಬಸ್ ಬೆಳಗ್ಗೆ 6.05ಕ್ಕೆ ಶುರುವಾಗಲಿದೆ. ಈ ಮಾರ್ಗದಿಂದ ಕೊನೆಯ ಫೀಡರ್ ಬಸ್ ಸೇವೆ ರಾತ್ರಿ 10.40ಕ್ಕೆ ಕೊನೆಗೊಳ್ಳಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    BMTC ಹೊಸ ವೇಳಾಪಟ್ಟಿ ಬಿಡುಗಡೆ, ಈ ಪ್ರದೇಶಗಳಿಗೆ ಹೆಚ್ಚು ಬಸ್ ಸೇವೆ

    BMTC ವೇಳಾಪಟ್ಟಿ​ 

    ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ನಡುವೆ ಏಕಮುಖ ಪ್ರಯಾಣ ದರ 10 ರೂ. ಆಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES