BMTC Income: ಒಂದೇ ದಿನದಲ್ಲಿ ಭರ್ಜರಿ ಆದಾಯ ಗಳಿಸಿದ ಬಿಎಂಟಿಸಿ

ಮೆಜೆಸ್ಟಿಕ್​ನಿಂದ ರಾಜ್ಯದ ವಿವಿಧ ನಗರಗಳಿಗೆ 150 BMTC ಬಸ್​ಗಳನ್ನು ಕಳಿಸಲಾಗಿತ್ತು.

First published:

  • 17

    BMTC Income: ಒಂದೇ ದಿನದಲ್ಲಿ ಭರ್ಜರಿ ಆದಾಯ ಗಳಿಸಿದ ಬಿಎಂಟಿಸಿ

    ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೋ? ಯಾರು ಸೋಲುತ್ತಾರೋ? ಮೇ 13 ರಂದು ತಿಳಿಯಲಿದೆ. ಆದರೆ ಬಿಎಂಟಿಸಿ ಮಾತ್ರ ಚುನಾವಣೆಯಿಂದ ಬಂಪರ್ ಲಾಭ ಗಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    BMTC Income: ಒಂದೇ ದಿನದಲ್ಲಿ ಭರ್ಜರಿ ಆದಾಯ ಗಳಿಸಿದ ಬಿಎಂಟಿಸಿ

    ಹೌದು, ಪ್ರತಿದಿನ 3ರಿಂದ 4 ಲಕ್ಷ ಆದಾಯ ಗಳಿಸುವ ಬಿಎಂಟಿಸಿ ಚುನಾವಣೆ ನಡೆದ ಮೇ 10ರಂದು ಒಮದೇ ದಿನದಲ್ಲಿ ಬರೋಬ್ಬರಿ 8 ಕೋಟಿ ಆದಾಯ ಗಳಿಸಿದೆ ಎಂದು ಪ್ರಜಾ ವಾಣಿ ವರದಿ ಮಾಡಿದೆ.

    MORE
    GALLERIES

  • 37

    BMTC Income: ಒಂದೇ ದಿನದಲ್ಲಿ ಭರ್ಜರಿ ಆದಾಯ ಗಳಿಸಿದ ಬಿಎಂಟಿಸಿ

    KSRTC ಯ ಬರೋಬ್ಬರಿ 3700 ಬಸ್ಗಳನ್ನು ಚುನಾವಣಾ ಕೆಲಸಕ್ಕೆ ಎಂದು ಬಳಸಿಕೊಳ್ಳಲಾಗಿತ್ತು. KSRTC ಹೊಂದಿರುವ ಒಟ್ಟು 8100 ಬಸ್​ಗಳ ಪೈಕಿ ಬಹುತೇಕ ಬಸ್​ಗಳು ಚುನಾವಣಾ ಕೆಲಸಕ್ಕೆ ಮೊದಲೇ ಬುಕಿಂಗ್ ಆಗಿದ್ದವು. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    BMTC Income: ಒಂದೇ ದಿನದಲ್ಲಿ ಭರ್ಜರಿ ಆದಾಯ ಗಳಿಸಿದ ಬಿಎಂಟಿಸಿ

    ಹೀಗಾಗಿ ಬೆಂಗಳೂರು ನಗರದಿಂದ ಸೇರಿದಂತೆ ರಾಜ್ಯದ ವಿವಿಧೆಡೆ ಪ್ರಯಾಣಿಸಲು ಕೆಎಸ್ಆರ್ಟಿಸಿ ಬಸ್​ಗಳು ಕೊರತೆ ಉಂಟಾಗಿತ್ತು. ಇದರಿಂದ ಬಿಎಂಟಿಸಿ ಬಸ್​ಗಳನ್ನು ಇತರ ಜಿಲ್ಲೆಗಳಿಗೂ ವಿಸ್ತರಣೆ ಮಾಡಲಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    BMTC Income: ಒಂದೇ ದಿನದಲ್ಲಿ ಭರ್ಜರಿ ಆದಾಯ ಗಳಿಸಿದ ಬಿಎಂಟಿಸಿ

    ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಮಾಡಲು ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    BMTC Income: ಒಂದೇ ದಿನದಲ್ಲಿ ಭರ್ಜರಿ ಆದಾಯ ಗಳಿಸಿದ ಬಿಎಂಟಿಸಿ

    ಮೆಜೆಸ್ಟಿಕ್​ನಿಂದ ರಾಜ್ಯದ ವಿವಿಧ ನಗರಗಳಿಗೆ 150 BMTC ಬಸ್​ಗಳನ್ನು ಕಳಿಸಲಾಗಿತ್ತು. ಪ್ರಯಾಣಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ರಾಜ್ಯದ ಹಲವೆಡೆ ಬಿಎಂಟಿಸಿ ಬಸ್ ಸೇವೆ ಒದಗಿಸಲಾಗಿತ್ತು. ತುಮಕೂರು, ಹೊಸಪೇಟೆ, ಚಿತ್ರದುರ್ಗ, ಬಳ್ಳಾರಿ ಹಲವೆಡೆ ಬಿಎಂಟಿಸಿ ಬಸ್ ಬಿಡಲಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    BMTC Income: ಒಂದೇ ದಿನದಲ್ಲಿ ಭರ್ಜರಿ ಆದಾಯ ಗಳಿಸಿದ ಬಿಎಂಟಿಸಿ

    ಒಟ್ಟಾರೆ ಬಿಎಂಟಿಸಿ ಬಸ್ ಚುನಾವಣೆಯ ದಿನ ಒದಗಿಸಿದ ವಿಶೇಷ ಬಸ್ ಸೌಲಭ್ಯಗಳಿಂದ ಭರ್ಜರಿ ಆದಾಯ ಗಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES