Flower Show: ಅಪ್ಪು ಅಭಿಮಾನಿಗಳಿಗೆ ಗುಡ್​ನ್ಯೂಸ್,​ ಫ್ಲವರ್ ಶೋ ನೋಡಲು ಬರುವವರಿಗೆ ಮೆಟ್ರೋ ಗಿಫ್ಟ್​

ಬೆಂಗಳೂರಿನಲ್ಲಿ ಸಮಯದ ಪಿಕಪ್, ಬೇಗ ತಲುಪಲು ಬೆಂಗಳೂರಿನ ಜನ ಹೆಚ್ಚಾಗಿ ನಮ್ಮ ಮೆಟ್ರೋ ಹತ್ತಿಬಿಡ್ತಾರೆ. ಅದರಲ್ಲೂ ಈಗ ಲಾಲ್​ಬಾಗ್​​ನಲ್ಲಿ ಫ್ಲವರ್ ಶೋ ನಡೀತಿದ್ದು ಮೆಟ್ರೋ ಪ್ರಯಾಣಿಕರಿಗೆ BMRCL ಗುಡ್​​ನ್ಯೂಸ್​ ನೀಡಿದೆ. ಪುನೀತ್ ರಾಜ್​ಕುಮಾರ್​ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಟ್ಟಿದೆ.

First published: