ಬಿರು ಬೇಸಿಗೆಯ ನಡುವೆ ಝಳ ಝಳ ಹರಿಯುವ ನೀರು ಕಂಡರೆ ಎಷ್ಟು ಖುಷಿಯಾಗುತ್ತಲ್ಲವೇ? ನೀರಲ್ಲಿ ಆಟವಾಡುವ ಮೋಜೇ ಬೇರೆ. ಅಲ್ಲೇ ಚಿಕ್ಕ ಜಲಪಾತವೂ ಇದ್ದರೆ ಹಾಲ್ನೊರೆಯಲ್ಲಿ ದೇಹಕ್ಕೂ ಮನಸಿಗೂ ಖುಷಿ ಸಿಗಲು ಒಂದೊಳ್ಳೆ ಅವಕಾಶ.
2/ 9
ರಾಜ್ಯ ರಾಜಧಾನಿ ಬೆಂಗಳೂರಿನಿಂದ ಸುಲಭವಾಗಿ ಹೋಗಿ ಬರಬಲ್ಲ ಹಲವು ಜಲಪಾತಗಳು ಅತಿ ಹತ್ತಿರದಲ್ಲಿವೆ. ಈ ಕುರಿತು ಇಲ್ಲಿದೆ ನೋಡಿ ಮಾಹಿತಿ. (ಸಾಂದರ್ಭಿಕ ಚಿತ್ರ)
3/ 9
ಕನಕಪುರ ರಸ್ತೆಯ ಸಮೀಪದಲ್ಲಿರುವ ತೊಟ್ಟಿಕಲ್ಲು ಜಲಪಾತವು ಬೆಂಗಳೂರಿನಿಂದ ಅತ್ಯಂತ ಹತ್ತಿರದ ಜಲಪಾತಗಳಲ್ಲಿ ಒಂದಾಗಿದೆ. ಹಸಿರು ಪರಿಸರದ ನಡುವೆ ಈ ಜಲಪಾತ ನಿಮ್ಮನ್ನು ಸ್ವಾಗತಿಸುತ್ತದೆ.
4/ 9
ಬೆಂಗಳೂರಿನಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿರುವ ಈ ಜಲಪಾತದ ಬಳಿಯೇ ಚಿಕ್ಕ ದೇವಸ್ಥಾನ ಸಹ ಇದೆ ಅನ್ನೋದು ವಿಶೇಷ.
5/ 9
ಆಳವಾದ ಹಸಿರು ಬೆಟ್ಟಗಳಿಂದ ಸುತ್ತುವರಿದಿರುವ ಮುತ್ಯಾಲ ಮಡುವು ಜಲಪಾತವು ದೂರದಿಂದ ಹಸಿರು ಕಣಿವೆಯಲ್ಲಿ ಮುತ್ತುಗಳ ಸರಮಾಲೆಯಂತೆ ಕಾಣುತ್ತದೆ. ಬೆಂಗಳೂರಿನಿಂದ ಹೊಸೂರು ರಸ್ತೆಯ ಮೂಲಕ ತೆರಳಿದರೆ ಆನೇಕಲ್ ಬಳಿ 40 ಕಿಲೋ ಮೀಟರ್ ದೂರದಲ್ಲಿ ಮುತ್ಯಾಲ ಮಡುವು ಜಲಪಾತವನ್ನು ನೀವು ವೀಕ್ಷಿಸಬಹುದು.
6/ 9
ಅರ್ಕಾವತಿ ನದಿ ಸೃಷ್ಟಿಸಿರುವ ಬೆಂಗಳೂರಿಗೆ ಹತ್ತಿರದಲ್ಲಿರುವ ಒಂದೊಳ್ಳೆ ಜಲಪಾತ ಚುಂಚಿ ಫಾಲ್ಸ್. ಈ ಜಲಪಾತದ ಹತ್ತಿರವೇ ಮೂರು ನದಿಗಳ ಸಂಗಮವಿದೆ. ಇದು ಜಲಪಾತಕ್ಕೆ ತೆರಳಿದವರಿಗೆ ಒಂದು ಬೋನಸ್ ಇದ್ದಹಾಗೆ.
7/ 9
ನೀವು ನಿಮ್ಮದೇ ಸ್ವಂತ ವಾಹದಲ್ಲಿ ಈ ಜಲಪಾತಕ್ಕೆ ಪ್ರಯಾಣಿಸುವುದು ಬೆಸ್ಟ್. ಕನಕಪುರ ರಸ್ತೆಯಲ್ಲಿ ಬೆಂಗಳೂರಿನಿಂದ ಸುಮಾರು 90 ಕಿಲೋ ಮೀಟರ್ ದೂರದಲ್ಲಿ ಈ ಜಲಪಾತ ನಿಮ್ಮನ್ನು ಕಾಯುತ್ತಿದೆ!
8/ 9
ಮೇಕೆದಾಟು! ಈ ಹೆಸರು ಸಾಕಷ್ಟು ಜನಪ್ರಿಯ. ಕಾವೇರಿ ನದಿಯಿಂದ ಮೇಕೆದಾಟುವಿನಲ್ಲಿ ಸೃಷ್ಟಿಯಾಗಿರುವ ಜಲಪಾತವೂ ಸಹ ಬೆಂಗಳೂರಿನಿಂದ ಸುಲಭವಾಗಿ ಹೋಗಿ ಬರಬಲ್ಲ ಜಲಪಾತಗಳಲ್ಲೊಂದು.
9/ 9
ಬೆಂಗಳೂರಿನಿಂದ ಸುಮಾರು 90 ಕಿಲೋ ಮೀಟರ್ ದೂರಲ್ಲಿರೋ ಈ ಜಲಪಾತಕ್ಕೆ ನೀವು ಒಮ್ಮೆ ಹೋಗಿ ಬರಬಹುದು ನೋಡಿ.
First published:
19
Bengaluru Waterfalls: ಬೆಂಗಳೂರಿಗೆ ಹತ್ತಿರದಲ್ಲಿವೆ ಈ ಅದ್ಭುತ ಜಲಪಾತಗಳು, ನೀವೂ ಒಮ್ಮೆ ಹೋಗ್ಬನ್ನಿ