BESCOM: ಬೆಸ್ಕಾಂ ಹೆಸರಲ್ಲಿ ಮೋಸ! ನಿಮಗೆ ವಂಚನೆ ಆಗದಿರಲು ಹೀಗೆ ಮಾಡಿ

ಬೆಸ್ಕಾಂ ಹೆಸರಲ್ಲಿ ನಕಲಿ ಫೋನ್ ಕಾಲ್, ಮೆಸೆಜ್​ಗಳು ಬರಬಹುದು. ದಯವಿಟ್ಟು ಇಂತಹ ವಂಚನೆಗೆ ಒಳಗಾಗದೇ ಎಚ್ಚರದಿಂದಿರಿ ಎಂದು ವಿದ್ಯುತ್ ಸರಬರಾಜು ಕಂಪನಿ ಮನವಿ ಮಾಡಿದೆ.

First published: