Bengaluru: ಈ ರೈಲು ನಿಲ್ದಾಣದ ಪ್ರವೇಶ ದ್ವಾರ 1 ವರ್ಷ ಬಂದ್!

ಬೆಂಗಳೂರಿನ ನಾಗರಿಕರೇ, ನೀವು ಯಶವಂತಪುರದ ಕಡೆ ಪ್ರಯಾಣಿಸುವ ಕೆಲಸ ಹೊಂದಿದ್ದೀರಾ? ಹಾಗಿದ್ದರೆ ಗಮನಿಸಿ, ನಿಮಗೊಂದು ಪ್ರಮುಖ ಸುದ್ದಿಯೊಂದು ಇಲ್ಲಿದೆ.

First published:

  • 17

    Bengaluru: ಈ ರೈಲು ನಿಲ್ದಾಣದ ಪ್ರವೇಶ ದ್ವಾರ 1 ವರ್ಷ ಬಂದ್!

    ಬೆಂಗಳೂರಿನ ನಾಗರಿಕರೇ, ನೀವು ಯಶವಂತಪುರದ ಕಡೆ ಪ್ರಯಾಣಿಸುವ ಕೆಲಸ ಹೊಂದಿದ್ದೀರಾ? ಹಾಗಿದ್ದರೆ ಗಮನಿಸಿ, ನಿಮಗೊಂದು ಪ್ರಮುಖ ಸುದ್ದಿಯೊಂದು ಇಲ್ಲಿದೆ.

    MORE
    GALLERIES

  • 27

    Bengaluru: ಈ ರೈಲು ನಿಲ್ದಾಣದ ಪ್ರವೇಶ ದ್ವಾರ 1 ವರ್ಷ ಬಂದ್!

    ಯಶವಂತಪುರ ರೈಲು ನಿಲ್ದಾಣದಲ್ಲಿ ಏಪ್ರಿಲ್ 11ರಿಂದಲೇ ಮೂರನೇ ಪ್ರವೇಶ ದ್ವಾರವನ್ನು ಮುಚ್ಚಲಾಗಿದೆ. ಪ್ರಯಾಣಿಕರು ಈ ಮಾಹಿತಿಯನ್ನು ಗಮನಿಸಿ ಪ್ರಯಾಣ ಬೆಳೆಸುವಂತೆ ಸೂಚನೆ ನೀಡಲಾಗಿದೆ.

    MORE
    GALLERIES

  • 37

    Bengaluru: ಈ ರೈಲು ನಿಲ್ದಾಣದ ಪ್ರವೇಶ ದ್ವಾರ 1 ವರ್ಷ ಬಂದ್!

    ನಿಲ್ದಾಣದ ಪುನರಾಭಿವೃದ್ಧಿ ಕಾರ್ಯಕ್ಕಾಗಿ ಯಶವಂತಪುರ ಜಂಕ್ಷನ್​ನಲ್ಲಿರುವ ಮೂರನೇ ಪ್ರವೇಶವನ್ನು ಏಪ್ರಿಲ್ 11 ರಿಂದ ಮುಚ್ಚಲಾಗುತ್ತದೆ.

    MORE
    GALLERIES

  • 47

    Bengaluru: ಈ ರೈಲು ನಿಲ್ದಾಣದ ಪ್ರವೇಶ ದ್ವಾರ 1 ವರ್ಷ ಬಂದ್!

    ಯಶವಂತಪುರ ರೈಲು ನಿಲ್ದಾಣದ ಮೂರನೇ ಪ್ರವೇಶದ ದ್ವಾರದಲ್ಲಿ ಲಿಫ್ಟ್​ಗಳು ಎಸ್ಕಲೇಟರ್​ಗಳು,  ಇತರ ಪ್ರಯಾಣಿಕರ ಸೌಲಭ್ಯಗಳು ಪ್ರಯಾಣಿಕರಿಗೆ ಲಭ್ಯವಿರುವುದಿಲ್ಲ ಎಂದು ನೈಋತ್ಯ ರೈಲ್ವೆ (SWR) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    MORE
    GALLERIES

  • 57

    Bengaluru: ಈ ರೈಲು ನಿಲ್ದಾಣದ ಪ್ರವೇಶ ದ್ವಾರ 1 ವರ್ಷ ಬಂದ್!

    ಆದರೆ ಯಶವಂತಪುರ ರೈಲು ನಿಲ್ದಾಣದ ಪ್ರಯಾಣಿಕರು ಫ್ಲಾಟ್​ಫಾರಂ ನಂಬರ್ 1 ಮತ್ತು ಫ್ಲಾಟ್​ಫಾರಂ ನಂಬರ್ 6ನ್ನು ಬಳಸಬಹುದಾಗಿದೆ.

    MORE
    GALLERIES

  • 67

    Bengaluru: ಈ ರೈಲು ನಿಲ್ದಾಣದ ಪ್ರವೇಶ ದ್ವಾರ 1 ವರ್ಷ ಬಂದ್!

    ಫ್ಲಾಟ್ಫಾರಂ ನಂಬರ್ 1 ಯಶವಂತಪುರ ಮಾರುಕಟ್ಟೆ ಕಡೆಗೆ ಕರೆದೊಯ್ಯುತ್ತದೆ. ಜೊತೆಗೆ ತುಮಕೂರು ರಸ್ತೆ ಕಡೆಗೆ ಕರೆದೊಯ್ಯುವ ಫ್ಲಾಟ್ಫಾರಂ ನಂಬರ್ 6 ಪ್ರವೇಶ ದ್ವಾರವನ್ನು ಬಳಸಬಹುದಾಗಿದೆ.

    MORE
    GALLERIES

  • 77

    Bengaluru: ಈ ರೈಲು ನಿಲ್ದಾಣದ ಪ್ರವೇಶ ದ್ವಾರ 1 ವರ್ಷ ಬಂದ್!

    ಹೀಗಾಗಿ ಯಶವಂತಪುರದ ರೈಲು ನಿಲ್ದಾಣದ ಮೂಲಕ ನೀವು ಪ್ರಯಾಣ ಮಾಡುವವರಾಗಿದ್ದಲ್ಲಿ ಈ ಮಾಹಿತಿಯನ್ನು ಅನುಸರಿಸಿ ಪ್ರಯಾಣ ಬೆಳೆಸಲು ಮುನ್ಸೂಚನೆ ನೀಡಲಾಗಿದೆ.

    MORE
    GALLERIES