Rents In Bengaluru: ಈ ಏರಿಯಾದಲ್ಲಿ ಬಾಡಿಗೆ ಭಾರೀ ಏರಿಕೆ

ಬೆಂಗಳೂರಿನ ಪ್ರಮುಖ ಪ್ರದೇಶವೊಂದರಲ್ಲಿ ಮನೆ ಮತ್ತು ಕಚೇರಿ ಬಾಡಿಗೆಗಳು ಮುಂದಿನ ಎರಡು ವರ್ಷಗಳಲ್ಲಿ ಹಿಗ್ಗಾಮುಗ್ಗಾ ಏರಿಕೆಯಾಗುವ ಸಾಧ್ಯತೆ ಇದೆ.

First published:

  • 17

    Rents In Bengaluru: ಈ ಏರಿಯಾದಲ್ಲಿ ಬಾಡಿಗೆ ಭಾರೀ ಏರಿಕೆ

    ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಇದೆ. ಒಂದೊಳ್ಳೆ ಮನೆ ಬಾಡಿಗೆಗೆ ಬೇಕಂದ್ರೆ ಹಿಗ್ಗಾಮುಗ್ಗಾ ಹಣ ನೀಡಬೇಕಾದ ಅವಶ್ಯಕತೆ-ಅನಿವಾರ್ಯತೆ ಸೃಷ್ಟಿಯಾಗ್ತಿದೆ. ಅದರಲ್ಲೂ ಇದೀಗ ಬೆಂಗಳೂರಿನ ನಿವಾಸಿಗಳಿಗೆ ಮನೆ ಬಾಡಿಗೆ ಕುರಿತು ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Rents In Bengaluru: ಈ ಏರಿಯಾದಲ್ಲಿ ಬಾಡಿಗೆ ಭಾರೀ ಏರಿಕೆ

    ಬೆಂಗಳೂರಿನ ಪ್ರಮುಖ ಪ್ರದೇಶವೊಂದರಲ್ಲಿ ಮನೆ ಮತ್ತು ಕಚೇರಿ ಬಾಡಿಗೆಗಳು ಮುಂದಿನ ಎರಡು ವರ್ಷಗಳಲ್ಲಿ ಹಿಗ್ಗಾಮುಗ್ಗಾ ಏರಿಕೆಯಾಗುವ ಸಾಧ್ಯತೆ ಇದೆ. ಈ ಕುರಿತು ಹೂಡಿಕೆ ನಿರ್ವಹಣಾ ಕಂಪನಿ ಕೊಲಿಯರ್ಸ್ ವರದಿ ಬಿಡುಗಡೆ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Rents In Bengaluru: ಈ ಏರಿಯಾದಲ್ಲಿ ಬಾಡಿಗೆ ಭಾರೀ ಏರಿಕೆ

    ಬೈಯಪ್ಪನಹಳ್ಳಿ-ವೈಟ್​ಫೀಲ್ಡ್ ಮೆಟ್ರೋ ಮಾರ್ಗದಿಂದಾಗಿ ವೈಟ್​ಫೀಲ್ಡ್ ಭಾಗದಲ್ಲಿ ಕಚೇರಿ ಮತ್ತು ಮನೆ ಬಾಡಿಗೆಗಳು ಏರಿಕೆಯಾಗಲಿದೆ ಎಂದು ಈ ವರದಿ ತಿಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Rents In Bengaluru: ಈ ಏರಿಯಾದಲ್ಲಿ ಬಾಡಿಗೆ ಭಾರೀ ಏರಿಕೆ

    ವೈಟ್​ಫೀಲ್ಡ್​ನಲ್ಲಿ ಆಫೀಸ್​ಗಳ ಬಾಡಿಗೆಗಳು 8 ರಿಂದ 10 ಶೇಕಡಾದಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೂಡಿಕೆ ನಿರ್ವಹಣಾ ಕಂಪನಿ ಕೊಲಿಯರ್ಸ್​ ವರದಿ ಸೂಚಿಸಿದೆ. ಮೆಟ್ರೋದಿಂದ ಉದ್ಯೋಗಿಗಳ ಪ್ರಮಾ ಹೆಚ್ಚುವುದೇ ಬಾಡಿಗೆ ಏರಿಕೆಗೆ ಕಾರಣ ಎಂದು ವರದಿ ತಿಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Rents In Bengaluru: ಈ ಏರಿಯಾದಲ್ಲಿ ಬಾಡಿಗೆ ಭಾರೀ ಏರಿಕೆ

    ಮೆಟ್ರೋ ಸೇವೆ ಆರಂಭವಾದ ಪ್ರದೇಶದಲ್ಲಿ ಬಾಡಿಗೆ ಏರಿಕೆಯಾಗುತ್ತದೆ. ಮೆಟ್ರೋದಿಂದ ಆಯಾ ಪ್ರದೇಶದಲ್ಲಿ ಇನ್ನಿತರ ಸೇವೆಗಳು ಸಹ ಆರಂಭವಾಗುತ್ತವೆ. ಇದೇ ಕಾರಣಕ್ಕೆ ಮನೆ, ಕಚೇರಿಗಳ ಬಾಡಿಗೆ ಏರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Rents In Bengaluru: ಈ ಏರಿಯಾದಲ್ಲಿ ಬಾಡಿಗೆ ಭಾರೀ ಏರಿಕೆ

    ವೈಟ್​ಫೀಲ್ಡ್​ನಲ್ಲಿ ಆಫೀಸ್​ಗಳ ಬಾಡಿಗೆಗಳು 8ರಿಂದ 10 ಶೇಕಡಾದಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೂಡಿಕೆ ನಿರ್ವಹಣಾ ಕಂಪನಿ ಕೊಲಿಯರ್ಸ್ ವರದಿ ಸೂಚಿಸಿದೆ. ಮೆಟ್ರೋದಿಂದ ಉದ್ಯೋಗಿಗಳ ಪ್ರಮಾ ಹೆಚ್ಚುವುದೇ ಬಾಡಿಗೆ ಏರಿಕೆಗೆ ಕಾರಣ ಎಂದು ವರದಿ ತಿಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Rents In Bengaluru: ಈ ಏರಿಯಾದಲ್ಲಿ ಬಾಡಿಗೆ ಭಾರೀ ಏರಿಕೆ

    ವರ್ಕ್ ಫ್ರಂ ಹೋಮ್ ಬಂದಮೇಲೆ ಬೆಂಗಳೂರಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಕುಸಿದಿತ್ತು. ಬಾಡಿಗೆ ದರವೂ ಕಡಿಮೆ ಆಗಿತ್ತು. ಆದರೆ ಇದೀಗ ಬೆಂಗಳೂರಲ್ಲಿ ಬಾಡಿಗೆ ಮನೆ ಬೇಡಿಕೆ ಹೆಚ್ಚಾಗಿ ದರ ಹೆಚ್ಚಾಗ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES