Bengaluru Water Problem: ನೀರಿನ ಸಮಸ್ಯೆಗೆ ಇಲ್ಲಿ ಸಿಗುತ್ತೆ ಪರಿಹಾರ, ತಕ್ಷಣ ಗಮನಿಸಿ

ಬೆಂಗಳೂರು ನಾಗರಿಕರೇ ಗಮನಿಸಿ, ನಿಮ್ಮ ಮನೆಗೆ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲವೇ? ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ?

First published:

  • 17

    Bengaluru Water Problem: ನೀರಿನ ಸಮಸ್ಯೆಗೆ ಇಲ್ಲಿ ಸಿಗುತ್ತೆ ಪರಿಹಾರ, ತಕ್ಷಣ ಗಮನಿಸಿ

    ಬೆಂಗಳೂರು ನಾಗರಿಕರೇ ಗಮನಿಸಿ, ನಿಮ್ಮ ಮನೆಗೆ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲವೇ? ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದರೆ ಈ ಸಮಸ್ಯೆಗೆ ಪರಿಹಾರ ಪಡೆಯಲು ಇಲ್ಲೊಂದು ದಾರಿಯಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru Water Problem: ನೀರಿನ ಸಮಸ್ಯೆಗೆ ಇಲ್ಲಿ ಸಿಗುತ್ತೆ ಪರಿಹಾರ, ತಕ್ಷಣ ಗಮನಿಸಿ

    ಬೆಂಗಳೂರು ಜಲಮಂಡಳಿಯು ಮೇ 10ರ ಬೆಳಗ್ಗೆ 9:30ರಿಂದ 11:30ರವರೆಗೆ ನೀರಿನ ಅದಾಲತ್ ನಡೆಸಲಿದೆ ಎಂದು ವರದಿಯಾಗಿದೆ. ಬೆಂಗಳೂರಿನ ಹಲವು ಉಪವಿಭಾಗಗಳಲ್ಲಿ ಈ ಜಲಮಂಡಳಿ ಅದಾಲತ್ ನಡೆಯಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru Water Problem: ನೀರಿನ ಸಮಸ್ಯೆಗೆ ಇಲ್ಲಿ ಸಿಗುತ್ತೆ ಪರಿಹಾರ, ತಕ್ಷಣ ಗಮನಿಸಿ

    ನೀರಿನ ಬಿಲ್, ನೀರು ಅಥವಾ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ವಿಳಂಬ ಸೇರಿದಂತೆ ನೀರು ಪೂರೈಕೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ನೀವು ಈ ಅದಾಲತ್​ನಲ್ಲಿ ಮಂಡಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru Water Problem: ನೀರಿನ ಸಮಸ್ಯೆಗೆ ಇಲ್ಲಿ ಸಿಗುತ್ತೆ ಪರಿಹಾರ, ತಕ್ಷಣ ಗಮನಿಸಿ

    ಅಲ್ಲದೇ, ಬೆಂಗಳೂರು ಜಲಮಂಡಳಿಯ ಸಹಾಯವಾಣಿ ಸಂಖ್ಯೆಯನ್ನು ಸಹ ಸಾರ್ವಜನಿಕರು ಅಗತ್ಯವಿದ್ದಲ್ಲಿ ಸಂಪರ್ಕಿಸಬಹುದಾಗಿದೆ. 24/7 ಸಹಾಯವಾಣಿ ಸಂಖ್ಯೆ ಹೀಗಿದೆ ನೋಟ್ ಮಾಡಿಕೊಳ್ಳಿ: 1916 (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru Water Problem: ನೀರಿನ ಸಮಸ್ಯೆಗೆ ಇಲ್ಲಿ ಸಿಗುತ್ತೆ ಪರಿಹಾರ, ತಕ್ಷಣ ಗಮನಿಸಿ

    ಬೆಂಗಳೂರು ನಾಗರಿಕರು ತಮ್ಮ ಮನೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಬೆಂಗಳೂರು ಜಲಮಂಡಳಿಯ ವಾಟ್ಸಾಪ್ ಸಹಾಯವಾಣಿಯನ್ನು ಸಹ ಸಂಪರ್ಕಿಸಬಹುದು. ಹಿಗಾಗಿ ಈ ವಾಟ್ಸಾಪ್ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿ: 8762228888 (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru Water Problem: ನೀರಿನ ಸಮಸ್ಯೆಗೆ ಇಲ್ಲಿ ಸಿಗುತ್ತೆ ಪರಿಹಾರ, ತಕ್ಷಣ ಗಮನಿಸಿ

    ಅಲ್ಲದೇ, ಬೆಂಗಳೂರು ನಾಗರಿಕರು https://bwssb.karnataka.gov.in/ ಈ ಜಾಲತಾಣದ ಮೂಲಕ ಸಹ ತಮ್ಮ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru Water Problem: ನೀರಿನ ಸಮಸ್ಯೆಗೆ ಇಲ್ಲಿ ಸಿಗುತ್ತೆ ಪರಿಹಾರ, ತಕ್ಷಣ ಗಮನಿಸಿ

    ಒಟ್ಟಾರೆ ಬೆಂಗಳೂರು ಜಲಮಂಡಳಿಯ ನೀರಿನ ಅದಾಲತ್ ಮೂಲಕ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನ ನಡೆಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES