Bengaluru Shani Temple: ಈ ಜಾಗ ತಿಂಡಿಗೊಂದೇ ಫೇಮಸ್ ಅಲ್ಲ, ಇಲ್ಲೇ ಇದ್ದಾನೆ ಪವರ್​ಫುಲ್ ಶನಿ

ಶನಿಯ ದರ್ಶನ ಪಡೆದು ಅವಕೃಪೆಯಿಂದ ಪಾರಾಗಲು ಭಕ್ತರ ದಂಡೇ ಈ ದೇಗುಲಕ್ಕೆ ಹರಿದುಬರುತ್ತದೆ. ಅದರಲ್ಲೂ ಶನಿವಾರ ಬಂತಂದರೆ ಈ ದೇಗುಲಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ.

First published:

  • 18

    Bengaluru Shani Temple: ಈ ಜಾಗ ತಿಂಡಿಗೊಂದೇ ಫೇಮಸ್ ಅಲ್ಲ, ಇಲ್ಲೇ ಇದ್ದಾನೆ ಪವರ್​ಫುಲ್ ಶನಿ

    ಬೆಂಗಳೂರಿನ ವಿವಿ ಪುರ ಎಂದಾಕ್ಷಣ ನೆನಪು ಬರುವುದು ಫುಡ್ ಸ್ಟ್ರೀಟ್. ಆದರೆ ಇದೇ ವಿವಿ ಪುರದಲ್ಲಿ ಇರುವ ಪವರ್​ಫುಲ್ ಶನಿ ದೇಗುಲದ ಬಗ್ಗೆ ಹಲವರಿಗೆ ತಿಳಿದಿಲ್ಲ.

    MORE
    GALLERIES

  • 28

    Bengaluru Shani Temple: ಈ ಜಾಗ ತಿಂಡಿಗೊಂದೇ ಫೇಮಸ್ ಅಲ್ಲ, ಇಲ್ಲೇ ಇದ್ದಾನೆ ಪವರ್​ಫುಲ್ ಶನಿ

    ಗಾಂಧಿ ಬಜಾರ್ ಬಳಿಯ ಸಜ್ಜನ್ ರಾವ್ ವೃತ್ತದ ಬಳಿ ಇರುವ ವಿಶ್ವೇಶ್ವರಪುರದ (ವಿ.ವಿ.ಪುರ) ಫುಡ್ ಸ್ಟ್ರೀಟ್ ಅನೇಕ ತಿಂಡಿ ಪ್ರಿಯರ ನೆಚ್ಚಿನ ತಾಣವಾಗಿದೆ. ಅದೇ ರೀತಿ ಪ್ರಸಿದ್ಧ ದೇವಸ್ಥಾನಗಳ ನೆಲೆಯೂ ಆಗಿದೆ.

    MORE
    GALLERIES

  • 38

    Bengaluru Shani Temple: ಈ ಜಾಗ ತಿಂಡಿಗೊಂದೇ ಫೇಮಸ್ ಅಲ್ಲ, ಇಲ್ಲೇ ಇದ್ದಾನೆ ಪವರ್​ಫುಲ್ ಶನಿ

    ಬೆಂಗಳೂರು ಹಲವು ಪ್ರಸಿದ್ಧ ದೇವಸ್ಥಾನಗಳಿಗೆ ಫೇಮಸ್, ಈ ದೇವಸ್ಥಾನಗಳಿಗೆ ಪ್ರತಿದಿನ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಲೇ ಇರುತ್ತಾರೆ. ರಾಜ್ಯ ರಾಜಧಾನಿಯ ದೇವಸ್ಥಾನಗಳ ಪೈಕಿ ವಿವಿ ಪುರದ ಶನಿ ಮಹಾತ್ಮನ ದೇಗುಲ ತುಂಬಾ ಪ್ರಮುಖ.

    MORE
    GALLERIES

  • 48

    Bengaluru Shani Temple: ಈ ಜಾಗ ತಿಂಡಿಗೊಂದೇ ಫೇಮಸ್ ಅಲ್ಲ, ಇಲ್ಲೇ ಇದ್ದಾನೆ ಪವರ್​ಫುಲ್ ಶನಿ

    ಶನಿಯ ದರ್ಶನ ಪಡೆದು ಅವಕೃಪೆಯಿಂದ ಪಾರಾಗಲು ಭಕ್ತರ ದಂಡೇ ಈ ದೇಗುಲಕ್ಕೆ ಹರಿದುಬರುತ್ತದೆ. ಅದರಲ್ಲೂ ಶನಿವಾರ ಬಂತಂದರೆ ಈ ದೇಗುಲಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ.

    MORE
    GALLERIES

  • 58

    Bengaluru Shani Temple: ಈ ಜಾಗ ತಿಂಡಿಗೊಂದೇ ಫೇಮಸ್ ಅಲ್ಲ, ಇಲ್ಲೇ ಇದ್ದಾನೆ ಪವರ್​ಫುಲ್ ಶನಿ

    ಈ ಶನಿ ದೇಗುಲದ ಒಳಗೆ ವೀರಭದ್ರೇಶ್ವರ ದೇಗುಲ, ಸಾಯಿಬಾಬಾ ಮಂದಿರ ಸೇರಿದಂತೆ ಹಲವು ದೇಗುಲಗಳಿವೆ. ನೀವು ಒಮ್ಮೆ ದೇವಸ್ಥಾನದ ಒಳಗೆ ಹೊಕ್ಕರೆ ಹತ್ತಾರು ದೇವರ ದರ್ಶನವನ್ನು ಸುಲಭವಾಗಿ ಮಾಡಬಹುದಾಗಿದೆ.

    MORE
    GALLERIES

  • 68

    Bengaluru Shani Temple: ಈ ಜಾಗ ತಿಂಡಿಗೊಂದೇ ಫೇಮಸ್ ಅಲ್ಲ, ಇಲ್ಲೇ ಇದ್ದಾನೆ ಪವರ್​ಫುಲ್ ಶನಿ

    ದೇವಸ್ಥಾನದ ಒಳಗೆ ನೀವು ಸಾಗುತ್ತಾ ಹೋದಂತೆ ಒಂದೊಂದೇ ದೇಗುಲಗಳ ದರ್ಶನವಾಗುತ್ತಾ ಹೋಗುತ್ತವೆ. ನೀವು ನಿಧಾನವಾಗಿ ಪ್ರತಿ ದೇಗುಲದ ದರ್ಶನ ಮಾಡುತ್ತಾ ಮುಂದೆ ಸಾಗಬಹುದು.

    MORE
    GALLERIES

  • 78

    Bengaluru Shani Temple: ಈ ಜಾಗ ತಿಂಡಿಗೊಂದೇ ಫೇಮಸ್ ಅಲ್ಲ, ಇಲ್ಲೇ ಇದ್ದಾನೆ ಪವರ್​ಫುಲ್ ಶನಿ

    ಬೆಂಗಳೂರಿನ ಫುಡ್ ಸ್ಟ್ರೀಟ್ ಹತ್ತಿರ ನೀವು ಬಂದರೆ ಅಲ್ಲೇ ಈ ಶನಿ ದೇಗುಲದ ದರ್ಶನ ಮಾಡಬಹುದು. ಶನಿ ದೇಗುಲದ ಪಕ್ಕದಲ್ಲೇ ಇರುವ ಪಾರ್ಕ್​ನಲ್ಲೂ ನೀವು ಕುಟುಂಬ ಸಮೇತ ಸುಂದರ ಸಮಯ ಕಳೆಯಬಹುದು.

    MORE
    GALLERIES

  • 88

    Bengaluru Shani Temple: ಈ ಜಾಗ ತಿಂಡಿಗೊಂದೇ ಫೇಮಸ್ ಅಲ್ಲ, ಇಲ್ಲೇ ಇದ್ದಾನೆ ಪವರ್​ಫುಲ್ ಶನಿ

    ವಿವಿ ಪುರ ಶನಿ ದೇಗುಲದ ಒಳಗೆ ನೆಲೆನಿಂತ ಗೋವರ್ಧನ ಗಿರಿಯ ಶ್ರೀಕೃಷ್ಣ ಹೀಗಿದ್ದಾನೆ ನೋಡಿ. ನೀವು ಈ ಒಂದೇ ದೇಗುಲದಲ್ಲಿ ಹಲವು ದೇವರ ಕೃಪೆಗೆ ಪಾತ್ರರಾಗಬಹುದು.

    MORE
    GALLERIES