Bengaluru Traffic Rules: ಬೆಂಗಳೂರು ನಾಗರಿಕರೇ, ನಾಳೆ ಈ ರಸ್ತೆಗಳಲ್ಲಿ ಪ್ರಯಾಣಿಸಬೇಡಿ

ಬೆಂಗಳೂರು ನಗರಕ್ಕೆ ಉಪರಾಷ್ಟ್ರಪತಿ ಜಗದೀಪ ಧನಕರ್ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ.

First published:

 • 17

  Bengaluru Traffic Rules: ಬೆಂಗಳೂರು ನಾಗರಿಕರೇ, ನಾಳೆ ಈ ರಸ್ತೆಗಳಲ್ಲಿ ಪ್ರಯಾಣಿಸಬೇಡಿ

  ಬೆಂಗಳೂರಿನ ನಾಗರಿಕರೇ, ನೀವು ಗಮನಿಸಲೇಬೇಕಾದ ಪ್ರಮುಖ ಮಾಹಿತಿಯೊಂದು ಇಲ್ಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Bengaluru Traffic Rules: ಬೆಂಗಳೂರು ನಾಗರಿಕರೇ, ನಾಳೆ ಈ ರಸ್ತೆಗಳಲ್ಲಿ ಪ್ರಯಾಣಿಸಬೇಡಿ

  ಬೆಂಗಳೂರು ನಗರಕ್ಕೆ ಉಪರಾಷ್ಟ್ರಪತಿ ಜಗದೀಪ ಧನಕರ್ ನಾಳೆ (ಫೆಬ್ರವರಿ 28) ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Bengaluru Traffic Rules: ಬೆಂಗಳೂರು ನಾಗರಿಕರೇ, ನಾಳೆ ಈ ರಸ್ತೆಗಳಲ್ಲಿ ಪ್ರಯಾಣಿಸಬೇಡಿ

  ಹೀಗಾಗಿ ಬೆಂಗಳೂರು ನಗರದ ಹಲವು ರಸ್ತೆಗಳಲ್ಲಿ ನಾಳೆ (ಫೆಬ್ರವರಿ 28) ರಂದು ಸಂಚಾರ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Bengaluru Traffic Rules: ಬೆಂಗಳೂರು ನಾಗರಿಕರೇ, ನಾಳೆ ಈ ರಸ್ತೆಗಳಲ್ಲಿ ಪ್ರಯಾಣಿಸಬೇಡಿ

  ಸಂಜೆ 4 ರಿಂದ 6 ರ ವರೆಗೆ ಬೆಂಗಳೂರು ನಗರದ ಈ ರಸ್ತೆಗಳನ್ನ ಬಳಸದಿರಲು ಸಾರ್ವಜನಿಕರಲ್ಲಿ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Bengaluru Traffic Rules: ಬೆಂಗಳೂರು ನಾಗರಿಕರೇ, ನಾಳೆ ಈ ರಸ್ತೆಗಳಲ್ಲಿ ಪ್ರಯಾಣಿಸಬೇಡಿ

  ಬೆಂಗಳೂರು ನಗರದ ಓಲ್ಡ್ ಏರ್ ಪೋರ್ಟ್ ರಸ್ತೆ, ರಾಜಭವನ ರಸ್ತೆ, ಇನ್ ಫ್ಯಾಂಟ್ರಿ ರಸ್ತೆ, ಕಬ್ಬನ್ ರಸ್ತೆ, ಕ್ವೀನ್ಸ್ ರಸ್ತೆ ಹಾಗೂ ಎಂಜಿ ರಸ್ತೆಗಳಲ್ಲ ಫೆಬ್ರವರಿ 28ರಂದು ಪ್ರಯಾಣಿಸದಂತೆ ಸಾರ್ವಜನಿಕರಲ್ಲಿ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Bengaluru Traffic Rules: ಬೆಂಗಳೂರು ನಾಗರಿಕರೇ, ನಾಳೆ ಈ ರಸ್ತೆಗಳಲ್ಲಿ ಪ್ರಯಾಣಿಸಬೇಡಿ

  [caption id="attachment_928373" align="alignnone" width="1600"] ಹೀಗಾಗಿ ಬೆಂಗಳೂರಿನಲ್ಲಿ ಪ್ರಯಾಣಿಸುವ ಸಾರ್ವಜನಿಕರು ಈ ಮಾಹಿತಿಯನ್ನು ಅರಿತು ಸಹಕರಿಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)

  [/caption]

  MORE
  GALLERIES

 • 77

  Bengaluru Traffic Rules: ಬೆಂಗಳೂರು ನಾಗರಿಕರೇ, ನಾಳೆ ಈ ರಸ್ತೆಗಳಲ್ಲಿ ಪ್ರಯಾಣಿಸಬೇಡಿ

  ಬೆಂಗಳೂರು ನಗರಕ್ಕೆ ಉಪರಾಷ್ಟ್ರಪತಿ ಜಗದೀಪ ಧನ​ಕರ್ ಭೇಟಿ ನೀಡಲಿರುವ ಕಾರಣ ಒಟ್ಟಾರೆ ನಾಗರಿಕರಿಗೆ ನಾಳೆಯೂ ಟ್ರಾಫಿಕ್ ಬಿಸಿ ತಗಲುವ ಸಾಧ್ಯತೆ ದಟ್ಟವಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES