Bengaluru Traffic Rules: ಕಾರ್ ಡ್ರೈವರ್ ಸೀಟ್ ಬೆಲ್ಟ್ ಧರಿಸಿದ್ರೂ ಬೀಳುತ್ತೆ ದಂಡ!

ಇಂತಹ ನಿಯಮ ಇದೆ ಎಂಬುದೇ ನಮಗೆ ಗೊತ್ತಿರಲಿಲ್ಲ ಎಂದು ಹಲವು ಕಾರು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.

First published:

  • 17

    Bengaluru Traffic Rules: ಕಾರ್ ಡ್ರೈವರ್ ಸೀಟ್ ಬೆಲ್ಟ್ ಧರಿಸಿದ್ರೂ ಬೀಳುತ್ತೆ ದಂಡ!

    ನೀವು ಕಾರು ಪ್ರಯಾಣಿಕರೇ, ಹಾಗಿದ್ದರೆ ಸೀಟ್ ಬೆಲ್ಟ್ ಧರಿಸಿದರೂ ನಿಮಗೆ ದಂಡ ಬೀಳಬಹುದು ಎಚ್ಚರ! ಹೌದು, ಹೀಗೊಂದು ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru Traffic Rules: ಕಾರ್ ಡ್ರೈವರ್ ಸೀಟ್ ಬೆಲ್ಟ್ ಧರಿಸಿದ್ರೂ ಬೀಳುತ್ತೆ ದಂಡ!

    ಇತ್ತೀಚಿಗೆ ಬೆಂಗಳೂರಿನ ಹಲವು ಕಾರು ಪ್ರಯಾಣಿಕರಿಗೆ ಟ್ರಾಫಿಕ್ ಇಲಾಖೆ ದಂಡ ವಿಧಿಸಿದೆ. ಆದರೆ ದಂಡ ವಿಧಿಸಿದ ಕಾರಣ ಕೇಳಿ ಕಾರು ಪ್ರಯಾಣಿಕರು ಆಶ್ಚರ್ಯಚಕಿತರಾಗಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru Traffic Rules: ಕಾರ್ ಡ್ರೈವರ್ ಸೀಟ್ ಬೆಲ್ಟ್ ಧರಿಸಿದ್ರೂ ಬೀಳುತ್ತೆ ದಂಡ!

    ಇಂತಹ ನಿಯಮ ಇದೆ ಎಂಬುದೇ ನಮಗೆ ಗೊತ್ತಿರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru Traffic Rules: ಕಾರ್ ಡ್ರೈವರ್ ಸೀಟ್ ಬೆಲ್ಟ್ ಧರಿಸಿದ್ರೂ ಬೀಳುತ್ತೆ ದಂಡ!

    ಕಾರು ಚಾಲಕರು ಮಾತ್ರವಲ್ಲ, ಕಾರಿನ ಸಹ ಪ್ರಯಾಣಿಕರು ಸಹ ಸೀಟ್ ಬೆಲ್ಟ್ ಧರಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಇದೇ ನಿಯಮದ ಅನ್ಯಯಿಸಿ ಹಲವು ಕಾರು ಪ್ರಯಾಣಿಕರಿಗೆ ಭಾರೀ ದಂಡ ವಿಧಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru Traffic Rules: ಕಾರ್ ಡ್ರೈವರ್ ಸೀಟ್ ಬೆಲ್ಟ್ ಧರಿಸಿದ್ರೂ ಬೀಳುತ್ತೆ ದಂಡ!

    ಸಹ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಲು ಮರೆತರೂ ಸಹ ನಿಯಮ ಉಲ್ಲಂಘನೆಯಾಗುತ್ತದೆ. ಆದರೆ ಈ ನಿಯಮ ಕೇವಲ ಸಾರ್ವಜನಿಕರಿಗೆ ಮಾತ್ರ ಅನ್ವಯವಾಗುತ್ತದೆಯೇ? ಎಂದು ಸಾರ್ವಜನಿಕ ಜಾಲತಾಣಗಳಲ್ಲಿ ಪ್ರಶ್ನೆ ಹುಟ್ಟಿಕೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru Traffic Rules: ಕಾರ್ ಡ್ರೈವರ್ ಸೀಟ್ ಬೆಲ್ಟ್ ಧರಿಸಿದ್ರೂ ಬೀಳುತ್ತೆ ದಂಡ!

    ಹಲವು ರಾಜಕೀಯ ನಾಯಕರು ಸಹ ಸೀಟ್ ಬೆಲ್ಟ್ ಧರಿಸದೇ ಪ್ರಯಾಣ ಮಾಡುವುದು ಕಾಣುತ್ತದೆ. ಅವರಿಗೆ ಈ ನಿಯಮ ಅನ್ವಯವಾಗುವುದಿಲ್ಲವೇ ಎಂದು ಚರ್ಚೆ ಹುಟ್ಟಿಕೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru Traffic Rules: ಕಾರ್ ಡ್ರೈವರ್ ಸೀಟ್ ಬೆಲ್ಟ್ ಧರಿಸಿದ್ರೂ ಬೀಳುತ್ತೆ ದಂಡ!

    ಒಟ್ಟಾರೆ ಕಾರು ಪ್ರಯಾಣಿಕರು ಪ್ರಯಾಣದ ವೇಳೆ ಸಹ ಪ್ರಯಾಣಿಕರು ಸಹ ಸೀಟ್ ಬೆಲ್ಟ್ ಧರಿಸುವಂತೆ ಟ್ರಾಫಿಕ್ ಇಲಾಖೆ ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES