Bengaluru To Tirupati: ಬೆಂಗಳೂರಿನಿಂದ ತಿರುಪತಿ ಪ್ರಯಾಣಕ್ಕೆ ಹೊಸ ಸೌಲಭ್ಯ!

ಬೆಂಗಳೂರಿನಿಂದ ತಿರುಪತಿ ದರ್ಶನಕ್ಕೆ ತೆರಳುವವರಿಗೆ ಶುಭಸುದ್ದಿಯೊಂದು ಹೊರಬಿದ್ದಿದೆ.

First published:

 • 17

  Bengaluru To Tirupati: ಬೆಂಗಳೂರಿನಿಂದ ತಿರುಪತಿ ಪ್ರಯಾಣಕ್ಕೆ ಹೊಸ ಸೌಲಭ್ಯ!

  ಬೆಂಗಳೂರಿನಿಂದ ತಿರುಪತಿ ದರ್ಶನಕ್ಕೆ ತೆರಳುವವರಿಗೆ ಶುಭಸುದ್ದಿಯೊಂದು ಹೊರಬಿದ್ದಿದೆ. ರಾಜ್ಯ ರಾಜಧಾನಿಯಿಂದ ತಿಮ್ಮಪ್ಪನ ದರ್ಶನಕ್ಕೆ ಎಲೆಕ್ಟ್ರಿಕ್ ಬಸ್ ಆರಂಭಗೊಳ್ಳಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Bengaluru To Tirupati: ಬೆಂಗಳೂರಿನಿಂದ ತಿರುಪತಿ ಪ್ರಯಾಣಕ್ಕೆ ಹೊಸ ಸೌಲಭ್ಯ!

  ಹೌದು, ಭಾರತದಲ್ಲಿ ನಿಧಾನವಾಗಿ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಸಾರಿಗೆ ನಿಗಮಗಳು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿವೆ. ಈ ಬೆನ್ನಲ್ಲೇ ಖಾಸಗಿ ಸಾರಿಗೆ ಕಂಪನಿಗಳು ಸಹ ಎಲೆಕ್ಟ್ರಿಕ್ ವಾಹನಗಳತ್ತ ತೆರೆದುಕೊಳ್ಳುತ್ತಿವೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Bengaluru To Tirupati: ಬೆಂಗಳೂರಿನಿಂದ ತಿರುಪತಿ ಪ್ರಯಾಣಕ್ಕೆ ಹೊಸ ಸೌಲಭ್ಯ!

  ಬೆಂಗಳೂರು ಮೂಲದ EV ಬಸ್ ಸ್ಟಾರ್ಟ್ಅಪ್ ಫ್ರೆಶ್ ಬಸ್ 24 ಇ-ಬಸ್​ಗಳನ್ನು ಬೆಂಗಳೂರು-ತಿರುಪತಿ ಮಾರ್ಗದಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Bengaluru To Tirupati: ಬೆಂಗಳೂರಿನಿಂದ ತಿರುಪತಿ ಪ್ರಯಾಣಕ್ಕೆ ಹೊಸ ಸೌಲಭ್ಯ!

  ಈ ಎಲೆಕ್ಟ್ರಿಕ್ ಬಸ್​ಗಳು ಬೆಂಗಳೂರು-ತಿರುಪತಿ ಮಾರ್ಗದಲ್ಲಿ ಪ್ರತಿ ಸೀಟಿಗೆ 399 ರೂಪಾಯಿಗಳ ವಿಶೇಷ ದರದಲ್ಲಿ ಲಭ್ಯವಿದೆ. ಇದೇ ಕಂಪನಿಯು ಈ ತಿಂಗಳು ಹೈದರಾಬಾದ್-ವಿಜಯವಾಡ ಮಾರ್ಗದಲ್ಲಿ ಸೇವೆಗಳನ್ನು ಸಹ ಪ್ರಾರಂಭಿಸಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Bengaluru To Tirupati: ಬೆಂಗಳೂರಿನಿಂದ ತಿರುಪತಿ ಪ್ರಯಾಣಕ್ಕೆ ಹೊಸ ಸೌಲಭ್ಯ!

  2 ಗಂಟೆಗಳಲ್ಲಿ 0 ದಿಂದ 100% ಚಾರ್ಜ್ ಆಗುತ್ತದೆ. ಅಷ್ಟು ಶಕ್ತಿಶಾಲಿಯಾದ ಬ್ಯಾಟರಿಗಳನ್ನು ಈ ಬಸ್ಗಳಿಗೆ ಅಳವಡಿಸಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಬಸ್ ಗಂಟೆಗೆ 90 ಕಿಮೀ ವೇಗದಲ್ಲಿ 400 ಕಿಮೀವರೆಗೆ ಚಲಿಸುವ ಸೌಲಭ್ಯ ಹೊಂದಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Bengaluru To Tirupati: ಬೆಂಗಳೂರಿನಿಂದ ತಿರುಪತಿ ಪ್ರಯಾಣಕ್ಕೆ ಹೊಸ ಸೌಲಭ್ಯ!

  ಅನುಕೂಲಕರ, ಕೈಗೆಟುಕುವ ಮತ್ತು ಪರಿಸರ ಸ್ನೇಹಿ ಇಂಟರ್ಸಿಟಿ ಬಸ್ ಪ್ರಯಾಣಕ್ಕಾಗಿ ಭವಿಷ್ಯದಲ್ಲಿ ಪರ್ಯಾಯ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಬೆಂಗಳೂರು-ತಿರುಪತಿ ಎಲೆಕ್ಟ್ರಿಕ್ ಬಸ್ ಆರಂಭಿಸಿದ ಸಂಸ್ಥೆ ಹೊಂದಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Bengaluru To Tirupati: ಬೆಂಗಳೂರಿನಿಂದ ತಿರುಪತಿ ಪ್ರಯಾಣಕ್ಕೆ ಹೊಸ ಸೌಲಭ್ಯ!

  ಒಟ್ಟಾರೆ ಮುಂದಿನ ದಿನಗಳಲ್ಲಿ ಬೆಂಗಳೂರಿನಿಂದ ತಿರುಪತಿ ಪ್ರಯಾಣಕ್ಕೆ ಹೊಸ ಸೌಲಭ್ಯವೊಂದು ಭಕ್ತರಿಗೆ ದೊರೆತಂತಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES