Bengaluru News: ಬೆಂಗಳೂರಿನ ಜನರಿಗೆ ಖುಷಿಸುದ್ದಿ; ಬರಲಿದೆ 200 ಕಿಮೀ ಸ್ಪೀಡಲ್ಲಿ ರೈಲು ಓಡಬಲ್ಲ ಟ್ರ್ಯಾಕ್!

ಸಿಕಂದರಾಬಾದ್ ಬಳಿಯ ಉಮ್ದನಗರದಿಂದ ಬೆಂಗಳೂರಿನ ಯಲಹಂಕಕ್ಕೆ ಈ ರೈಲುಮಾರ್ಗ ಅಭಿವೃದ್ಧಿಯಾಗಲಿದೆ ಎನ್ನಲಾಗಿದೆ. ಈ ಯೋಜನೆಗೆ 30,000 ಕೋಟಿ ರೂ.ಗಳ ಅಂದಾಜು ವೆಚ್ಚ ಆಗಲಿದೆ ಎಂದು ವರದಿಯಾಗಿದೆ.

First published: