Bengaluru To Mysuru: ಬಿಡದಿ, ರಾಮನಗರ, ಚನ್ನಪಟ್ಟಣ ಪ್ರಯಾಣಿಕರಿಗೆ ಪ್ರತಾಪ್ ಸಿಂಹ ಮಹತ್ವದ ಸೂಚನೆ
ಬೆಂಗಳೂರು ಮೈಸೂರು ಹೆದ್ದಾರಿ ಟೋಲ್ ಹೆಚ್ಚಳ ವಿಚಾರವಾಗಿ ಪ್ರತಿ ವರ್ಷ NHAI ನಿರ್ಮಿಸಿರುವ ಎಲ್ಲಾ ರಸ್ತೆಗಳನ್ನು ರಿವೈಸ್ ಮಾಡ್ತಾರೆ. ಎಲ್ಲಾ ಹೈವೆಗಳಿಗೂ ಅನ್ವಯವಾಗುವಂತೆ ಏಪ್ರಿಲ್ 1 ರಿಂದ ಹೊಸ ದರ ಅನ್ವಯವಾಗುತ್ತದೆ ಎಂದಿದ್ದಾರೆ ಸಂಸದ ಪ್ರತಾಪ್ ಸಿಂಹ.
ಬೆಂಗಳೂರು ಮೈಸೂರು ಹೆದ್ದಾರಿ ಟೋಲ್ ಕುರಿತು ಸಂಸದ ಪ್ರತಾಪ್ ಸಿಂಹ ಮಹತ್ವದ ಮಾಹಿತಿ ನೀಡಿದ್ದಾರೆ. ಬಿಡದಿ, ರಾಮನಗರ, ಚನ್ನಪಟ್ಟಣಕ್ಕೆ ಹೋಗುವವರು ಸರ್ವೀಸ್ ರಸ್ತೆಯಲ್ಲಿ ಪ್ರಯಾಣಿಸುವಂತೆ ಅವರು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
2/ 8
ಕುಂಬಳಗೂಡು ಫ್ಲೈ ಓವರ್ ಹತ್ತಿದವರೆಲ್ಲರೂ ಹಣ ಪಾವತಿ ಮಾಡಬೇಕೆಂದು ಈಗಾಗಲೇ ನಿಗದಿ ಮಾಡಲಾಗಿದೆ. ಟೋಲ್ ಸೇರಿದಂತೆ ಅನೇಕ ವಿಚಾರಗಳನ್ನು ಸಮತೋಲನದಲ್ಲಿ ಇಟ್ಕೊಳ್ಳುವುದು ನಮ್ಮ ಕರ್ತವ್ಯ ಎಂದು ಸಂಸದ ಪ್ರತಾಪ್ ಸಿಂಹ ಪ್ರತಿಪಾದಿಸಿದ್ದಾರೆ. (ಸಾಂದರ್ಭಿಕ ಚಿತ್ರ)
3/ 8
ಬೆಂಗಳೂರು ಮೈಸೂರು ಹೆದ್ದಾರಿ ಟೋಲ್ ಹೆಚ್ಚಳ ವಿಚಾರವಾಗಿ ಪ್ರತಿ ವರ್ಷ NHAI ನಿರ್ಮಿಸಿರುವ ಎಲ್ಲಾ ರಸ್ತೆಗಳನ್ನು ರಿವೈಸ್ ಮಾಡ್ತಾರೆ. ಎಲ್ಲಾ ಹೈವೆಗಳಿಗೂ ಅನ್ವಯವಾಗುವಂತೆ ಏಪ್ರಿಲ್ 1 ರಿಂದ ಹೊಸ ದರ ಅನ್ವಯವಾಗುತ್ತದೆ ಎಂದಿದ್ದಾರೆ ಸಂಸದ ಪ್ರತಾಪ್ ಸಿಂಹ. (ಸಾಂದರ್ಭಿಕ ಚಿತ್ರ)
4/ 8
ಈ ಹೆದ್ದಾರಿಯನ್ನು ಕೂಡ ಹಾಗೆ ರಿವೈಸ್ ಮಾಡಿದ್ದಾರೆ. ನಾನು NHAI ಗೆ ಮನವಿ ಮಾಡ್ತೀನಿ. ನಾವು ಟೋಲ್ ಪ್ರಾರಂಭ ಮಾಡಿ 17 ದಿನಗಳಾಗಿದೆ. ಅದು ಸಾಮಾನ್ಯ ಪ್ರಕ್ರಿಯೆ. ಆದರೂ ಕೂಡ ಟೋಲ್ ಹೆಚ್ಚಳ ಸರಿಯಾದ ಸಂದೇಶ ನೀಡಲ್ಲ. ಇದನ್ನು ಮತ್ತೊಮ್ಮೆ ರಿವ್ಯೂ ಮಾಡಬೇಕು ಎಂದು ಮನವಿ ಮಾಡ್ತೀನಿ ಎಂದು ಅವರು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
5/ 8
ನಾನು ಈಗಷ್ಟೆ ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ಆರ್ಓಗೆ ಮನವಿ ಮಾಡಿದ್ದೇನೆ. ಇದನ್ನು ಅನ್ವಯ ಮಾಡಬೇಡಿ ಎಂದು ಮನವಿ ಮಾಡಿದ್ದೇನೆ. ಈಗ ಇರುವ ದರವನ್ನೆ ಮುಂದುವರೆಸಬೇಕೆಂದು ಕೋರಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
6/ 8
ಬೆಂಗಳೂರು ಮೈಸೂರು ಹೊಸ ಹೆದ್ದಾರಿಯಲ್ಲಿ ಏಪ್ರಿಲ್ 1 ರಿಂದ ಹೊಸ ಟೋಲ್ ದರ ಜಾರಿಗೆ ಬರಲಿದೆ. ಈ ಕುರಿತು ಟೋಲ್ ಗೇಟ್ ಬಳಿ ಬೋರ್ಡ್ ಅಳವಡಿಸಲಾಗಿದೆ. (ಸಾಂದರ್ಭಿಕ ಚಿತ್ರ)
7/ 8
ಒಟ್ಟು 117 ಕಿಲೋ ಮೀಟರ್ ಉದ್ದದ ಮೇಲ್ಸೇತುವೆ ಮತ್ತು ಒಳಚರಂಡಿಯ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. (ಸಾಂದರ್ಭಿಕ ಚಿತ್ರ)
8/ 8
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯ ಸುತ್ತಲಿನ ಹಳ್ಳಿಗಳಲ್ಲಿ ವಾಸಿಸುವ ಜನರ ಅನುಕೂಲಕ್ಕಾಗಿ ಸರ್ವಿಸ್ ರಸ್ತೆಗಳಿಗೆ ಉಚಿತ ಪ್ರವೇಶದ ಸಮಸ್ಯೆಯನ್ನೂ ಕೂಡ ಪರಿಹರಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)
First published:
18