Bengaluru To Mysuru: ಬೆಂಗಳೂರು-ಮೈಸೂರು ಪ್ರಯಾಣಕ್ಕೆ ಎಕ್ಸ್​ಪ್ರೆಸ್​ವೇ ಒಂದೇ ಅಲ್ಲ, ಈ ಮಾರ್ಗವೂ ಇದೆ!

ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಲು ಈ ಇನ್ನೊಂದು ಮಾರ್ಗವನ್ನು ಸಹ ಗಮನಿಸಬಹುದಾಗಿದೆ. ಒಟ್ಟಾರೆ ಪ್ರಯಾಣಿಕರು ತಮ್ಮ ಅನುಕೂಲ ನೋಡಿಕೊಂಡು ಯಾವ ಮಾರ್ಗದಲ್ಲಿ ಪ್ರಯಾಣಿಸಬೇಕು ಎಂಬುದನ್ನು ನಿರ್ಧರಿಸಬಹುದಾಗಿದೆ.

  • News18 Kannada
  • |
  •   | Bangalore [Bangalore], India
First published:

  • 18

    Bengaluru To Mysuru: ಬೆಂಗಳೂರು-ಮೈಸೂರು ಪ್ರಯಾಣಕ್ಕೆ ಎಕ್ಸ್​ಪ್ರೆಸ್​ವೇ ಒಂದೇ ಅಲ್ಲ, ಈ ಮಾರ್ಗವೂ ಇದೆ!

    ಉದ್ಘಾಟನೆಯಾದ ನಂತರವೂ ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ವೇ ಭಾರೀ ಸುದ್ದಿಯಲ್ಲಿದೆ. ಒಂದೇ ಒಂದು ಮಳೆಗೆ ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ವೇ ನೀರು ನಿಂತು ಪ್ರಯಾಣಿಕರು ಪರದಾಡುವಂತಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Bengaluru To Mysuru: ಬೆಂಗಳೂರು-ಮೈಸೂರು ಪ್ರಯಾಣಕ್ಕೆ ಎಕ್ಸ್​ಪ್ರೆಸ್​ವೇ ಒಂದೇ ಅಲ್ಲ, ಈ ಮಾರ್ಗವೂ ಇದೆ!

    ರಾಜ್ಯ ರಾಜಧಾನಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಲು ಹೊಸ ಎಕ್ಸ್​ಪ್ರೆಸ್​ವೇ ಇದೆ ಸರಿ. ಆದರೆ ಕರ್ನಾಟಕದ ಈ ಎರಡು ನಗರಗಳ ನಡುವಿನ ಪ್ರಯಾಣಕ್ಕೆ ಈ ಹೆದ್ಸಾರಿಯನ್ನು ಬಿಟ್ಟು ಇನ್ನೊಂದು ಮಾರ್ಗವೂ ಇದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Bengaluru To Mysuru: ಬೆಂಗಳೂರು-ಮೈಸೂರು ಪ್ರಯಾಣಕ್ಕೆ ಎಕ್ಸ್​ಪ್ರೆಸ್​ವೇ ಒಂದೇ ಅಲ್ಲ, ಈ ಮಾರ್ಗವೂ ಇದೆ!

    ಹೌದು, ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ವೇ ಬಿಟ್ಟು ಸಹ ಬೆಂಗಳೂರಿನಿಂದ ಮೈಸೂರಿಗೆ ಈ ಕೆಳಗಿನ ಮಾರ್ಗದ ಮೂಲಕ ನೀವು ಪ್ರಯಾಣ ಮಾಡಬಹುದಾಗಿದೆ. ಮಳೆ ಬಿದ್ದಾಗ ಅಥವಾ ಮಳೆ ಬೀಳುವ ಸಮಯದಲ್ಲಿ ಈ ಮಾರ್ಗ ನಿಮಗೆ ಅನುಕೂಲ ಕಲ್ಪಿಸಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Bengaluru To Mysuru: ಬೆಂಗಳೂರು-ಮೈಸೂರು ಪ್ರಯಾಣಕ್ಕೆ ಎಕ್ಸ್​ಪ್ರೆಸ್​ವೇ ಒಂದೇ ಅಲ್ಲ, ಈ ಮಾರ್ಗವೂ ಇದೆ!

    ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ವೇ ಬಿಟ್ಟು ನೆಲಮಂಗಲದಿಂದ ವಯಾ ಬೆಳ್ಳೂರು ಕ್ರಾಸ್ ಪಾಂಡವಪುರ-ಮೈಸೂರು ರಸ್ತೆಯಲ್ಲಿ ಪ್ರಯಾಣ ಮಾಡಬಹುದಾಗಿದೆ.

    MORE
    GALLERIES

  • 58

    Bengaluru To Mysuru: ಬೆಂಗಳೂರು-ಮೈಸೂರು ಪ್ರಯಾಣಕ್ಕೆ ಎಕ್ಸ್​ಪ್ರೆಸ್​ವೇ ಒಂದೇ ಅಲ್ಲ, ಈ ಮಾರ್ಗವೂ ಇದೆ!

    ನೆಲಮಂಗಲದಿಂದ ವಯಾ ಬೆಳ್ಳೂರುಕ್ರಾಸ್ ಪಾಂಡವಪುರ-ಮೈಸೂರು ರಸ್ತೆ ಪ್ರಯಾಣಕ್ಕೆ ಅನುಕೂಲಕರವಾಗಿದೆ. ಅಲ್ಲದೇ ಈ ಮಾರ್ಗದ ಮೂಲಕ ಪ್ರಯಾಣಿಸಿದರೆ ಬೆಂಗಳೂರಿನಿಂದ ಮೈಸೂರಿಗೆ ಅಂತರದಲ್ಲೇನೂ ಅಷ್ಟು ವ್ಯತ್ಯಾಸವಾಗುವುದಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Bengaluru To Mysuru: ಬೆಂಗಳೂರು-ಮೈಸೂರು ಪ್ರಯಾಣಕ್ಕೆ ಎಕ್ಸ್​ಪ್ರೆಸ್​ವೇ ಒಂದೇ ಅಲ್ಲ, ಈ ಮಾರ್ಗವೂ ಇದೆ!

    ಅಷ್ಟೇ ಅಲ್ಲ, ಬೆಂಗಳೂರು ಉತ್ತರ ಪ್ರದೇಶದಲ್ಲಿ ನೆಲೆಸಿದವರು ಈ ಹಿಂದಿನಿಂದಲೂ ನೆಲಮಂಗಲದಿಂದ ವಯಾ ಬೆಳ್ಳೂರು ಕ್ರಾಸ್ ಪಾಂಡವಪುರ-ಮೈಸೂರು ರಸ್ತೆಯಲ್ಲೇ ಹೆಚ್ಚಾಗಿ ಪ್ರಯಾಣ ಮಾಡುತ್ತಿದ್ದಾರೆ. ಇದೀಗ ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ವೇಯಲ್ಲಿ ಮಳೆ ನೀರು ನಿಂತು ಪ್ರಯಾಣಿಕರು ಪರದಾಡಿದ ನಂತರ ಈ ರಸ್ತೆ ಇದೀಗ ಹೆಚ್ಚು ಮುನ್ನೆಲೆಗೆ ಬಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Bengaluru To Mysuru: ಬೆಂಗಳೂರು-ಮೈಸೂರು ಪ್ರಯಾಣಕ್ಕೆ ಎಕ್ಸ್​ಪ್ರೆಸ್​ವೇ ಒಂದೇ ಅಲ್ಲ, ಈ ಮಾರ್ಗವೂ ಇದೆ!

    ಜೊತೆಗೆ ಬೆಂಗಳೂರಿನಿಂದ ಮೈಸೂರಿಗೆ ರೈಲು ಸೌಲಭ್ಯವೂ ಚೆನ್ನಾಗಿದೆ. ಕಳೆದ ಕೆಲ ತಿಂಗಳುಗಳಿಂದ ವಂದೇ ಭಾರತ್ ರೈಲು ಸಹ ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಸೇವೆ ನೀಡುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Bengaluru To Mysuru: ಬೆಂಗಳೂರು-ಮೈಸೂರು ಪ್ರಯಾಣಕ್ಕೆ ಎಕ್ಸ್​ಪ್ರೆಸ್​ವೇ ಒಂದೇ ಅಲ್ಲ, ಈ ಮಾರ್ಗವೂ ಇದೆ!

    ಬೆಂಗಳೂರು ನಗರದಿಂದ ಮೈಸೂರಿಗೆ ಪ್ರಯಾಣ ಪರ್ಯಾಯ ಮಾರ್ಗ 

    ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಲು ಈ ಇನ್ನೊಂದು ಮಾರ್ಗವನ್ನು ಸಹ ಗಮನಿಸಬಹುದಾಗಿದೆ. ಒಟ್ಟಾರೆ ಪ್ರಯಾಣಿಕರು ತಮ್ಮ ಅನುಕೂಲ ನೋಡಿಕೊಂಡು ಯಾವ ಮಾರ್ಗದಲ್ಲಿ ಪ್ರಯಾಣಿಸಬೇಕು ಎಂಬುದನ್ನು ನಿರ್ಧರಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES