Shiradi Ghat: ಬೆಂಗಳೂರು ಟು ಮಂಗಳೂರು ಪ್ರಯಾಣಕ್ಕೆ ಶಿರಾಡಿ ಘಾಟ್ ಓಪನ್; ಈ ನಿಯಮ ಅನ್ವಯ

Bengaluru To Mangaluru: ಇದೀಗ ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತವಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಪ್ರಯಾಣ ಮಾಡಬಹುದಾಗಿದೆ. ಹಾಗಾದರೆ ಎಲ್ಲ ವಾಹನಗಳಿಗೂ ಶಿರಾಡಿ ಘಾಟ್​ ಸಂಚಾರಕ್ಕೆ ಬಿಡಲಾಗುತ್ತದೆಯೇ? ಸಮಯದ ಪರಿಮಿತಿ ಇದೆಯೇ? ವಿವರ ಇಲ್ಲಿದೆ.

First published: