ಹುಬ್ಬಳ್ಳಿ-ಅರಸೀಕೆರೆ ಎಕ್ಸ್‌ಪ್ರೆಸ್ ರೈಲು ನಂಬರ್ 16214 ಜನವರಿ 31 ರಿಂದ ಫೆಬ್ರವರಿ 9ರ ತನಕ ರದ್ದಾಗಿದೆ. ಅರಸೀಕೆರೆ-ಹುಬ್ಬಳ್ಳಿ ರೈಲು ನಂಬರ್ 16213 ರೈಲು ಫೆಬ್ರವರಿ 8ರ ತನಕ ರದ್ದಾಗಲಿದೆ. ಹುಬ್ಬಳ್ಳಿ-ಚಿತ್ರದುರ್ಗ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 17347 ಫೆಬ್ರವರಿ 7ರ ತನಕ ರದ್ದಾಗಿದೆ. ಚಿತ್ರದುರ್ಗ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ನಂಬರ್ 17348 ಫೆಬ್ರವರಿ 7ರ ತನಕ ರದ್ದಾಗಿದೆ. (ಸಾಂದರ್ಭಿಕ ಚಿತ್ರ)