ಸಂಪೂರ್ಣವಾಗಿ ರದ್ದುಗೊಂಡ ರೈಲುಗಳ ವಿವರ ಹೀಗಿದೆ ನೋಡಿ: ರೈಲು ಸಂಖ್ಯೆ 17347 ಹುಬ್ಬಳ್ಳಿ ಚಿತ್ರದುರ್ಗ ಎಕ್ಸ್ಪ್ರೆಸ್ ಮತ್ತು 17348 ಚಿತ್ರದುರ್ಗ ಹುಬ್ಬಳ್ಳಿ ಎಕ್ಸ್ಪ್ರೆಸ್ 2ನೇ ಜನವರಿ 2023 ರಿಂದ 5ನೇ ಜನವರಿವರೆಗೆ ಮತ್ತು 9ನೇ ಜನವರಿಯಿಂದ 11ನೇ ಜನವರಿ 2023 ಸಂಪೂರ್ಣವಾಗಿ ರದ್ದಾಗಲಿದೆ. (ಸಾಂದರ್ಭಿಕ ಚಿತ್ರ)