ಬೆಂಗಳೂರಿನಿಂದ ದೇಶದ ಇನ್ನೊಂದು ಪ್ರಮುಖ ನಗರವನ್ನು ಸಂಪರ್ಕಿಸುವ ರೈಲು ಅತಿ ಶೀಘ್ರದಲ್ಲೇ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ಈ ಕುರಿತು ಭಾರತೀಯ ರೈಲ್ವೆ ಅಧಿಕೃತ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)
2/ 8
ಚೆನ್ನೈ-ಜೋಲಾರ್‌ಪೇಟ್ ಮಾರ್ಗದಲ್ಲಿನ ಗರಿಷ್ಠ ವೇಗವನ್ನು ಗಂಟೆಗೆ 130 ಕಿ.ಮೀಗೆ ಹೆಚ್ಚಿಸಲಾಗಿದೆ. ಹೀಗಾಗಿ ಚೆನ್ನೈ-ಬೆಂಗಳೂರು ಮಾರ್ಗದ ರೈಲುಗಳು ಫೆಬ್ರವರಿ ತಿಂಗಳಿನಿಂದಲೇ ತಮ್ಮ ವೇಗವನ್ನು ಹೆಚ್ಚಿಸಿಕೊಳ್ಳಲಿವೆ. (ಸಾಂದರ್ಭಿಕ ಚಿತ್ರ)
3/ 8
ಜೊತೆಗೆ ಈ ಬದಲಾವಣೆಯಿಂದ ತಿರುಪತಿಯಿಂದ ಮುಂಬೈ ಮಾರ್ಗದ ರೈಲುಗಳು ಸಹ ವೇಗವಾಗಿ ಸಂಚರಿಸಲಿವೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. (ಸಾಂದರ್ಭಿಕ ಚಿತ್ರ)
4/ 8
ರೈಲು ಮಾರ್ಗದಲ್ಲಿನ ರೈಲು ಟ್ರ್ಯಾಕ್ಗಳನ್ನು ನವೀಕರಣಗೊಳಿಸಲಾಗಿದೆ. ಅಲ್ಲದೇ ಸ್ವಯಂಚಾಲಿತ ಸಿಗ್ನಲಿಂಗ್, ಸೇತುವೆಗಳನ ಬಲವರ್ಧನೆ ಮೊದಲಾದ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. (ಸಾಂದರ್ಭಿಕ ಚಿತ್ರ)
5/ 8
ಫೆಬ್ರವರಿ ತಿಂಗಳಿನಿಂದ ಈ ಮಾರ್ಗದ ರೈಲುಗಳು ವೇಗವಾಗಿ ಓಡಲು ಪ್ರಾರಂಭಿಸಲಿದ್ದು, ಚೆನ್ನೈ-ಜೋಲಾರ್ಪೇಟ್ ಮಾರ್ಗದಲ್ಲಿ ಗರಿಷ್ಠ ಅನುಮತಿ ವೇಗವನ್ನು ಗಂಟೆಗೆ 130 ಕಿ.ಮೀ.ಗೆ ಹೆಚ್ಚಿಸಲಾಗಿದೆ. ಈ ಕಾರಣದಿಂದ ಬೆಂಗಳೂರು-ಚೆನ್ನೈ ಮಾರ್ಗದ ರೈಲುಗಳು ಇನ್ನಷ್ಟು ಫಾಸ್ಟ್ ಆಗಿ ಸಂಚರಿಸಲಿವೆ. (ಸಾಂದರ್ಭಿಕ ಚಿತ್ರ)
6/ 8
ವಂದೇ ಭಾರತ್ ರೈಲು ಸೇರಿದಂತೆ ಹಲವು ರೈಲುಗಳ ವೇಗ ಇನ್ನಷ್ಟು ಸ್ಪೀಡ್ ಆಗೋದು ಪಕ್ಕಾ ಆಗಿದೆ. (ಸಾಂದರ್ಭಿಕ ಚಿತ್ರ)
7/ 8
ಸದ್ಯ ವಂದೇ ಭಾರತ್ ರೈಲು ಚೆನ್ನೈನಿಂದ 4.25 ಗಂಟೆಯಲ್ಲಿ ಬೆಂಗಳೂರನ್ನು ತಲುಪುತ್ತದೆ. ಇದೇ ರೀತಿ ಶತಾಬ್ದಿ ಎಕ್ಸ್ಪ್ರೆಸ್ 4.45 ಗಂಟೆಗಳಲ್ಲಿ ಚೆನ್ನೈನಿಂದ ಬೆಂಗಳೂರನ್ನು ತಲುಪುತ್ತದೆ.
8/ 8
ಮುಂದಿನ ದಿನಗಳಲ್ಲಿ ಈ ಎರಡೂ ಪ್ರಮುಖ ರೈಲುಗಳ ಪ್ರಯಾಣ ಸಮಯವೂ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿದೆ. (ಸಾಂದರ್ಭಿಕ ಚಿತ್ರ)
First published:
18
Bengaluru To Chennai: ಬೆಂಗಳೂರಿನಿಂದ ದೇಶದ ಪ್ರಮುಖ ನಗರ ಸಂಪರ್ಕಿಸುವ ರೈಲುಗಳ ವೇಗ ಹೆಚ್ಚಳ