Bengaluru News: ಬೆಂಗಳೂರು ಉಪನಗರ ರೈಲಿಗೆ ಮೆಟ್ರೋ ರೀತಿಯ ಬೋಗಿ!

ಬೆಂಗಳೂರು ಸಿಟಿಯಲ್ಲಿ 360 ಡಿಗ್ರಿ ಸಂಪರ್ಕವನ್ನು ಒದಗಿಸುವ ಗುರಿ ಇಟ್ಟುಕೊಂಡಿರುವ 148.17 ಕಿಮೀ ಬೆಂಗಳೂರು ಉಪನಗರ ರೈಲು ಯೋಜನೆಯ ಕುರಿತು ಮಹತ್ವದ ಅಪ್​ಡೇಟ್ ಹೊರಬಿದ್ದಿದೆ.

First published:

  • 18

    Bengaluru News: ಬೆಂಗಳೂರು ಉಪನಗರ ರೈಲಿಗೆ ಮೆಟ್ರೋ ರೀತಿಯ ಬೋಗಿ!

    ಬೆಂಗಳೂರು ನಗರದಲ್ಲಿ ಇನ್ನೂ ಹೆಚ್ಚಿನ ಸಂಪರ್ಕ ಸೇವೆ ಒದಗಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಸಿಹಿಸುದ್ದಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Bengaluru News: ಬೆಂಗಳೂರು ಉಪನಗರ ರೈಲಿಗೆ ಮೆಟ್ರೋ ರೀತಿಯ ಬೋಗಿ!

    ಬೆಂಗಳೂರು ಸಿಟಿಯಲ್ಲಿ 360 ಡಿಗ್ರಿ ಸಂಪರ್ಕವನ್ನು ಒದಗಿಸುವ ಗುರಿ ಇಟ್ಟುಕೊಂಡಿರುವ 148.17 ಕಿಮೀ ಬೆಂಗಳೂರು ಉಪನಗರ ರೈಲು ಯೋಜನೆಯ ಕುರಿತು ಮಹತ್ವದ ಅಪ್​ಡೇಟ್ ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Bengaluru News: ಬೆಂಗಳೂರು ಉಪನಗರ ರೈಲಿಗೆ ಮೆಟ್ರೋ ರೀತಿಯ ಬೋಗಿ!

    [caption id="attachment_931962" align="alignnone" width="1200"] ಬೆಂಗಳೂರು ಉಪನಗರ ರೈಲು ಯೋಜನೆಯಡಿ ರೈಲುಗಳ ಗರಿಷ್ಠ ವೇಗ 90 ಕಿಲೋ ಮೀಟರ್ ಇರಲಿದೆ.(ಸಾಂದರ್ಭಿಕ ಚಿತ್ರ)

    [/caption]

    MORE
    GALLERIES

  • 48

    Bengaluru News: ಬೆಂಗಳೂರು ಉಪನಗರ ರೈಲಿಗೆ ಮೆಟ್ರೋ ರೀತಿಯ ಬೋಗಿ!

    ಬೆಂಗಳೂರು ಉಪನಗರ ರೈಲು ಯೋಜನೆಯ ರೈಲುಗಳ ಪ್ರತಿ ಬೋಗಿಯೂ 3.2 ಮೀಟರ್ಗಳಷ್ಟು ಅಗಲ, 21.74 ಮೀಟರ್ ಉದ್ದ ಇರುತ್ತದೆ ಎಂದು ತಿಳಿದುಬಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Bengaluru News: ಬೆಂಗಳೂರು ಉಪನಗರ ರೈಲಿಗೆ ಮೆಟ್ರೋ ರೀತಿಯ ಬೋಗಿ!

    ಅಲ್ಲದೇ ಈ ರೈಲುಗಳ ಬೋಗಿಗಳಲ್ಲಿ ಏರ್ ಕಂಡಿಷನ್ ವ್ಯವಸ್ಥೆ ಇರಲಿದೆ. ಹೆಚ್ಚೂ ಕಡಿಮೆ ನಮ್ಮ ಮೆಟ್ರೋ ಬೋಗಿಗಳ ರೀತಿಯಲ್ಲೇ ಈ ರೈಲು ಬೋಗಿಗಳು ಇರಲಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Bengaluru News: ಬೆಂಗಳೂರು ಉಪನಗರ ರೈಲಿಗೆ ಮೆಟ್ರೋ ರೀತಿಯ ಬೋಗಿ!

    ಈ ಉಪನಗರ ರೈಲು ಯೋಜನೆಯು ಬೆಂಗಳೂರಿನಲ್ಲಿ 64 ನಿಲ್ದಾಣಗಳ ಜೊತೆಗಿನ 149.348 ಕಿಲೋ ಮೀಟರ್ ರೈಲು ಜಾಲವಾಗಿದೆ. ಬೆಂಗಳೂರಿಗೆ ಸಂಪೂರ್ಣ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Bengaluru News: ಬೆಂಗಳೂರು ಉಪನಗರ ರೈಲಿಗೆ ಮೆಟ್ರೋ ರೀತಿಯ ಬೋಗಿ!

    ಜೊತೆಗೆ ಅಂದಾಜಿನ ಪ್ರಾಕರ 2025ರಲ್ಲಿ ಕನಕ ಮಾರ್ಗ ಎಂಬ ಹೆಸರಿನ ಹೊಸ ಮಾರ್ಗವು ಈ ಯೋಜನೆಯಡಿ ಆರಂಭವಾಗಲಿದೆ.ಈ ಮಾರ್ಗ ಒಂದರಲ್ಲೇ 3.5 ಲಕ್ಷ ಮಂದಿ ಪ್ರಯಾಣಿಸಬಹುದು ಎಂದು ಅಂದಾಜನ್ನು ಹೊಂದಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Bengaluru News: ಬೆಂಗಳೂರು ಉಪನಗರ ರೈಲಿಗೆ ಮೆಟ್ರೋ ರೀತಿಯ ಬೋಗಿ!

    ಒಟ್ಟಾರೆ ಬೃಹತ್ ಪ್ರಮಾಣದಲ್ಲಿ ಬೆಳವಣಿಗೆ ಹೊಂದಿರುವ ಬೆಂಗಳೂರಿಗೆ ಈ ಉಪನಗರ ರೈಲು ಯೋಜನೆ ವರದಾನವಾಗುವ ಲಕ್ಷಣ ದಟ್ಟವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES