Bengaluru Suburban Train: ಇನ್ನಿರಲ್ಲ ಟ್ರಾಫಿಕ್, ಮಹತ್ವದ ಯೋಜನೆಯ ಲೇಟೆಸ್ಟ್ ಮಾಹಿತಿ ಬಹಿರಂಗ

Bengaluru News: ಸಬ್ ಅರ್ಬನ್ ರೈಲು ನಗರಕ್ಕೆ ಬರೋದ್ರಿಂದ ಬೆಂಗಳೂರು ನಗರದ ಹೊರವಲಯದಿಂದ ಒಳಬರುವವರಿಗೆ, ನಗರದಿಂದ ಹೊರಹೋಗುವವರಿಗೆ ಹೆಚ್ಚು ಅನುಕೂಲವಾಗಲಿದೆ.

First published:

 • 18

  Bengaluru Suburban Train: ಇನ್ನಿರಲ್ಲ ಟ್ರಾಫಿಕ್, ಮಹತ್ವದ ಯೋಜನೆಯ ಲೇಟೆಸ್ಟ್ ಮಾಹಿತಿ ಬಹಿರಂಗ

  ಈಗಾಗಲೇ ವಿದೇಶಗಳಲ್ಲಿ ಚಾಲ್ತಿಯಲ್ಲಿರೋ ಸಬ್ ಅರ್ಬನ್ ರೈಲು ಸೇವೆಯಂತೆ ಬೆಂಗಳೂರಿನಲ್ಲೂ ಈ ಮಹತ್ವದ ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 28

  Bengaluru Suburban Train: ಇನ್ನಿರಲ್ಲ ಟ್ರಾಫಿಕ್, ಮಹತ್ವದ ಯೋಜನೆಯ ಲೇಟೆಸ್ಟ್ ಮಾಹಿತಿ ಬಹಿರಂಗ

  ಬೆಂಗಳೂರು ನಗರದಾದ್ಯಂತ 4 ಮಾರ್ಗಗಳಲ್ಲಿ ಸಬ್ ಅರ್ಬನ್ ರೈಲು ಸೇವೆ ಸದ್ಯದಲ್ಲೇ ದೊರೆಯಲಿದೆ. ಮಲ್ಲಿಗೆ, ಸಂಪಿಗೆ, ಪಾರಿಜಾತ, ಕನಕ ಲೈನ್​ಗಳಲ್ಲಿ ಸಂಚಾರ ನಡೆಯಲಿದ್ದು, ನಗರದಲ್ಲಿ ಟ್ರಾಫಿಕ್​ಗೆ ದೊಡ್ಡಮಟ್ಟದ ರಿಲೀಫ್ ಸಿಗಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 38

 • 48

  ಮಲ್ಲಿಗೆ ಮಾರ್ಗದ ಲೈನ್ ಬೈಯ್ಯಪ್ಪನಹಳ್ಳಿಯಿಂದ ಆರಂಭವಾಗಿ ಚಿಕ್ಕಬಾಣಾವರದವರೆಗೂ ಸಂಚರಿಸಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 58

  Bengaluru Suburban Train: ಇನ್ನಿರಲ್ಲ ಟ್ರಾಫಿಕ್, ಮಹತ್ವದ ಯೋಜನೆಯ ಲೇಟೆಸ್ಟ್ ಮಾಹಿತಿ ಬಹಿರಂಗ

  ಈ ಮಾರ್ಗದ ಲೈನ್ಗಾಗಿ ಭಾರತೀಯ ಸೇನೆ ತನ್ನ ಸುಪರ್ದಿಯ ಭೂಮಿ ನೀಡಿದ್ದು, ತ್ವರಿತ ವೇಗದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಬೆಂಗಳೂರು ಉಪನಗರ ರೈಲ್ವೇ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 68

  Bengaluru Suburban Train: ಇನ್ನಿರಲ್ಲ ಟ್ರಾಫಿಕ್, ಮಹತ್ವದ ಯೋಜನೆಯ ಲೇಟೆಸ್ಟ್ ಮಾಹಿತಿ ಬಹಿರಂಗ

  24.86 ಕಿಲೋಮೀಟರ್ ಇರೋ ಈ ಮಾರ್ಗದಲ್ಲಿ ಸುಮಾರು 14 ನಿಲ್ದಾಣ ಇರಲಿವೆ. ಈ ಕಾಮಗಾರಿಯನ್ನು 4 ಭಾಗಗಳಾಗಿ ವಿಂಗಡಿಸಿಕೊಳ್ಳಲಾಗಿದೆ. 4ನೇ ಭಾಗದಲ್ಲಿ ಜಾಲಹಳ್ಳಿಯಲ್ಲಿ ಸದ್ಯ ಈ ಕಾಮಗಾರಿ ನಡೆಯುತ್ತಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 78

  Bengaluru Suburban Train: ಇನ್ನಿರಲ್ಲ ಟ್ರಾಫಿಕ್, ಮಹತ್ವದ ಯೋಜನೆಯ ಲೇಟೆಸ್ಟ್ ಮಾಹಿತಿ ಬಹಿರಂಗ

  ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲು ತಲೆಯೆತ್ತಲಿದೆ. ದೇಶವಿದೇಶಗಳಲ್ಲಿ ಚಾಲ್ತಿಯಲ್ಲಿರೋ ಈ ಸಬ್ ಅರ್ಬನ್ ರೈಲು ಸೇವೆಸದ್ಯದಲ್ಲೇ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 88

  Bengaluru Suburban Train: ಇನ್ನಿರಲ್ಲ ಟ್ರಾಫಿಕ್, ಮಹತ್ವದ ಯೋಜನೆಯ ಲೇಟೆಸ್ಟ್ ಮಾಹಿತಿ ಬಹಿರಂಗ

  ಸಬ್ ಅರ್ಬನ್ ರೈಲು ನಗರಕ್ಕೆ ಬರೋದ್ರಿಂದ ಬೆಂಗಳೂರು ನಗರದ ಹೊರವಲಯದಿಂದ ಒಳಬರುವವರಿಗೆ, ನಗರದಿಂದ ಹೊರಹೋಗುವವರಿಗೆ ಹೆಚ್ಚು ಅನುಕೂಲವಾಗಲಿದೆ. ಪ್ರತಿಯೊಬ್ಬರೂ ರೈಲಿಗಾಗಿ ಕಂಟ್ರೋನ್​ಮೆಂಟ್, ಯಶವಂತಪುರ, ಮೆಜೆಸ್ಟಿಕ್​ಗೆ ಹೋಗುವುದು ತಪ್ಪಲಿದೆ. ನಗರದ ರಸ್ತೆಗಳಲ್ಲಿರುವ ಸಂಚಾರ ದಟ್ಟಣೆಗೆ ಕಡಿವಾಣ ಬೀಳಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES