Bengaluru News: ಬೆಂಗಳೂರು ಉಪನಗರ ಯೋಜನೆಗೆ ಇಷ್ಟೊಂದು ಮರಗಳಿಗೆ ಕೊಡಲಿ!

ನಮ್ಮ ಮೆಟ್ರೋ ಜೊತೆಗೆ, ಉಪನಗರ ರೈಲ್ವೆ ಯೋಜನೆಯು ಬೆಂಗಳೂರಿನಲ್ಲಿ ಹಸಿರಿನ ಪ್ರಮಾಣವನ್ನು ದಿನೇ ದಿನೇ ಕಡಿಮೆ ಮಾಡುತ್ತಿದೆ ಎಂಬ ಆಕ್ಷೇಪ ಪರಿಸರ ಪ್ರೇಮಿಗಳದ್ದಾಗಿದೆ.

First published:

 • 17

  Bengaluru News: ಬೆಂಗಳೂರು ಉಪನಗರ ಯೋಜನೆಗೆ ಇಷ್ಟೊಂದು ಮರಗಳಿಗೆ ಕೊಡಲಿ!

  ಬೆಂಗಳೂರು ನಗರದ ದಿನೇ ದಿನೇ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಉಪನಗರ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯ ಅನುಷ್ಠಾನದ ಕುರಿತು ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Bengaluru News: ಬೆಂಗಳೂರು ಉಪನಗರ ಯೋಜನೆಗೆ ಇಷ್ಟೊಂದು ಮರಗಳಿಗೆ ಕೊಡಲಿ!

  ಬೆಂಗಳೂರು ಉಪನಗರ ಯೋಜನೆಗೆ ಎಂದು ಸುಮಾರು 15,000 ಮರಗಳನ್ನು ಕಡಿಯಲಾಗಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Bengaluru News: ಬೆಂಗಳೂರು ಉಪನಗರ ಯೋಜನೆಗೆ ಇಷ್ಟೊಂದು ಮರಗಳಿಗೆ ಕೊಡಲಿ!

  ಬೆಂಗಳೂರು ಉಪನಗರ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಎಂಟರ್ಪ್ರೈಸಸ್ ತನ್ನ ಪರಿಹಾರದ ಅರಣ್ಯೀಕರಣದ ಭಾಗವಾಗಿ 3 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲು ಭೂಮಿಯನ್ನು ಒದಗಿಸುವಂತೆ ರಾಜ್ಯ ಸರ್ಕಾರವನ್ನು ಕೋರಿದೆ.

  MORE
  GALLERIES

 • 47

  Bengaluru News: ಬೆಂಗಳೂರು ಉಪನಗರ ಯೋಜನೆಗೆ ಇಷ್ಟೊಂದು ಮರಗಳಿಗೆ ಕೊಡಲಿ!

  ನಮ್ಮ ಮೆಟ್ರೋ ಜೊತೆಗೆ, ಉಪನಗರ ರೈಲ್ವೆ ಯೋಜನೆಯು ಬೆಂಗಳೂರಿನಲ್ಲಿ ಹಸಿರಿನ ಪ್ರಮಾಣವನ್ನು ದಿನೇ ದಿನೇ ಕಡಿಮೆ ಮಾಡುತ್ತಿದೆ ಎಂಬ ಆಕ್ಷೇಪ ಪರಿಸರ ಪ್ರೇಮಿಗಳದ್ದಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Bengaluru News: ಬೆಂಗಳೂರು ಉಪನಗರ ಯೋಜನೆಗೆ ಇಷ್ಟೊಂದು ಮರಗಳಿಗೆ ಕೊಡಲಿ!

  ಅಧಿಕಾರಿಗಳ ಪ್ರಕಾರ ಬೆಂಗಳೂರು ಉಪನಗರ ಯೋಜನೆಯಡಿ 149 ಕಿಲೋ ಮೀಟರ್ ನಾಲ್ಕು ಕಾರಿಡಾರ್ಗಳಲ್ಲಿ ಸುಮಾರು 15,000 ಮರಗಳಿವೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Bengaluru News: ಬೆಂಗಳೂರು ಉಪನಗರ ಯೋಜನೆಗೆ ಇಷ್ಟೊಂದು ಮರಗಳಿಗೆ ಕೊಡಲಿ!

  ಈ ಪೈಕಿ ಕಾರಿಡಾರ್ 2 ಬೈಯ್ಯಪನಹಳ್ಳಿಯಿಂದ ಚಿಕ್ಕಬಾಣಾವರದವರೆಗೆ 3,145 ಮರಗಳನ್ನು ಕತ್ತರಿಸಲು ಬಿಬಿಎಂಪಿಯ ಅನುಮತಿ ಪಡೆಯಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Bengaluru News: ಬೆಂಗಳೂರು ಉಪನಗರ ಯೋಜನೆಗೆ ಇಷ್ಟೊಂದು ಮರಗಳಿಗೆ ಕೊಡಲಿ!

  ಉಳಿದ ಮೂರು ಕಾರಿಡಾರ್ಗಳಲ್ಲಿ ಮರಗಳನ್ನು ಕಡಿಯಲು ಇನ್ನೂ ಅನುಮತಿ ಕೋರಲಾಗಿಲ್ಲ. ಎಲ್ಲಾ ಮರಗಳನ್ನು ಕತ್ತರಿಸಲು ಕರ್ನಾಟಕ ಹೈಕೋರ್ಟ್​ನಿಂದದ ಬಿಬಿಎಂಪಿ ಮರದ ತಜ್ಞರ ಸಮಿತಿಯ ಅನುಮತಿ ಅಗತ್ಯವಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES