Bengaluru Rains: ಮುಂದುವರೆಯಲಿದೆ ಗುಡುಗಿನ ಅಬ್ಬರ, ಮಳೆಯ ಆರ್ಭಟ

ಕರ್ನಾಟಕ ಚುನಾವಣೆ ಮುಗಿದು ಫಲಿತಾಂಶವೂ ಘೋಷಣೆಯಾಗಿದೆ. ಚುನಾವಣೆಯ ಹವಾದ ನಡುವೆ ಇತ್ತ ಮಳೆಯೂ ತನ್ನ ಅಬ್ಬರ ತೋರಿಸಲು ಮುಂದಾಗುತ್ತಿದೆ.

First published:

  • 18

    Bengaluru Rains: ಮುಂದುವರೆಯಲಿದೆ ಗುಡುಗಿನ ಅಬ್ಬರ, ಮಳೆಯ ಆರ್ಭಟ

    ಕರ್ನಾಟಕ ಚುನಾವಣೆ ಮುಗಿದು ಫಲಿತಾಂಶವೂ ಘೋಷಣೆಯಾಗಿದೆ. ಚುನಾವಣೆಯ ಹವಾದ ನಡುವೆ ಇತ್ತ ಮಳೆಯೂ ತನ್ನ ಅಬ್ಬರ ತೋರಿಸಲು ಮುಂದಾಗುತ್ತಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Bengaluru Rains: ಮುಂದುವರೆಯಲಿದೆ ಗುಡುಗಿನ ಅಬ್ಬರ, ಮಳೆಯ ಆರ್ಭಟ

    ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Bengaluru Rains: ಮುಂದುವರೆಯಲಿದೆ ಗುಡುಗಿನ ಅಬ್ಬರ, ಮಳೆಯ ಆರ್ಭಟ

    ಜೊತೆಗೆ ದಾವಣಗೆರೆ, ಹಾಸನ, ಕೊಡಗು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಹ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Bengaluru Rains: ಮುಂದುವರೆಯಲಿದೆ ಗುಡುಗಿನ ಅಬ್ಬರ, ಮಳೆಯ ಆರ್ಭಟ

    ಇತ್ತ ಮಂಡ್ಯ, ಮೈಸೂರು, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜೊತೆಗೆ ಶಿವಮೊಗ್ಗ ಜಿಲ್ಲೆಗಳಲ್ಲಿ ಜಿಲ್ಲೆಗಳಲ್ಲಿ ಗುಡುಗು ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Bengaluru Rains: ಮುಂದುವರೆಯಲಿದೆ ಗುಡುಗಿನ ಅಬ್ಬರ, ಮಳೆಯ ಆರ್ಭಟ

    ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ಜೊತೆಗೆ ಸಂಜೆ ಅಥವಾ ರಾತ್ರಿಯ ಹೊತ್ತಿನಲ್ಲಿ ಗುಡುಗು ಸಹಿತವಾಗಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Bengaluru Rains: ಮುಂದುವರೆಯಲಿದೆ ಗುಡುಗಿನ ಅಬ್ಬರ, ಮಳೆಯ ಆರ್ಭಟ

    ಬಂಗಾಳಕೊಲ್ಲಿಯಲ್ಲಿ 'ಮೋಖಾ' ಎಂಬ ಹೆಸರಿನ ಚಂಡಮಾರುತ ರಚನೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Bengaluru Rains: ಮುಂದುವರೆಯಲಿದೆ ಗುಡುಗಿನ ಅಬ್ಬರ, ಮಳೆಯ ಆರ್ಭಟ

    ವಾಯುಭಾರ ಕುಸಿತ ಚಂಡಮಾರುತವಾಗಿ ಬದಲಾಗುವ ಪ್ರಬಲ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಇದೇ ವೇಳೆ ಸೈಕ್ಲೋನ್ ಮೋಖಾ ಕರ್ನಾಟಕದ ರಾಜಧಾನಿ ಬೆಂಗಳೂರಿನ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Bengaluru Rains: ಮುಂದುವರೆಯಲಿದೆ ಗುಡುಗಿನ ಅಬ್ಬರ, ಮಳೆಯ ಆರ್ಭಟ

    ಒಟ್ಟಾರೆ ಸಾರ್ವಜನಿಕರು ಮಳೆಯಿಂದ ಸಮಸ್ಯೆ ಉಂಟಾಗದಂತೆ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES