Bengaluru Rains Today: ಮುಂದಿನ 3 ಗಂಟೆಗಳ ಲೇಟೆಸ್ಟ್ ಮಳೆ ಮಾಹಿತಿ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಮಿಂಚಿನ ವಾತಾವರಣ ಇರಲಿದೆ. ಜೊತೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

First published:

 • 16

  Bengaluru Rains Today: ಮುಂದಿನ 3 ಗಂಟೆಗಳ ಲೇಟೆಸ್ಟ್ ಮಳೆ ಮಾಹಿತಿ

  ಕರ್ನಾಟಕದ ಅಲ್ಲಲ್ಲಿ ಮಳೆಯಾಗುತ್ತಿದೆ. ಇದೇ ವೇಳೆ ನಿನ್ನೆ (ಮೇ 21) ರಂದು ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಯಾಗಿದೆ. ಇಂದು ಸಹ ಮಳೆ ಮುಂದುವರೆಯಲಿದೆಯೇ ಎಂಬ ಕುರಿತು ಹವಾಮಾನ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ. 

  MORE
  GALLERIES

 • 26

  Bengaluru Rains Today: ಮುಂದಿನ 3 ಗಂಟೆಗಳ ಲೇಟೆಸ್ಟ್ ಮಳೆ ಮಾಹಿತಿ

  ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಮಿಂಚಿನ ವಾತಾವರಣ ಇರಲಿದೆ. ಜೊತೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ, 30ರಿಂದ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಇಲಾಖೆ ಸೂಚಿಸಿದೆ.

  MORE
  GALLERIES

 • 36

  Bengaluru Rains Today: ಮುಂದಿನ 3 ಗಂಟೆಗಳ ಲೇಟೆಸ್ಟ್ ಮಳೆ ಮಾಹಿತಿ

  ರಾಜ್ಯದಲ್ಲಿ ಇನ್ನೈದು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆಯಾಗಲಿದೆ ಎಂದು ಸಹ ಹವಾಮಾನ ಇಲಾಖೆ ಸೂಚನೆ ನೀಡಿದೆ.

  MORE
  GALLERIES

 • 46

  Bengaluru Rains Today: ಮುಂದಿನ 3 ಗಂಟೆಗಳ ಲೇಟೆಸ್ಟ್ ಮಳೆ ಮಾಹಿತಿ

  ಆದರೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಸಂಬಂಧಿಸಿದಂತೆ ಮುಂದಿನ ಮೂರು ಗಂಟೆಗಳಲ್ಲಿ ಯಾವುದೇ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿಲ್ಲ.

  MORE
  GALLERIES

 • 56

  Bengaluru Rains Today: ಮುಂದಿನ 3 ಗಂಟೆಗಳ ಲೇಟೆಸ್ಟ್ ಮಳೆ ಮಾಹಿತಿ

  ಇಂದು ರಾಜಧಾನಿಯಲ್ಲಿ ಗರಿಷ್ಠ 32 ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಮೋಡ ಮುಸುಕಿದ ವಾತಾವರಣ ಇರಲಿದ್ದು, ಮಳೆಯ ಸಾಧ್ಯತೆ ದಟ್ಟವಾಗಿವೆ. (Photo Credit: Twitter)

  MORE
  GALLERIES

 • 66

  Bengaluru Rains Today: ಮುಂದಿನ 3 ಗಂಟೆಗಳ ಲೇಟೆಸ್ಟ್ ಮಳೆ ಮಾಹಿತಿ

  ಬೆಂಗಳೂರು ನಗರ ವ್ಯಾಪ್ತಿಯ ಹೆಬ್ಬಾಳ, ಮಲ್ಲೇಶ್ವರಂ, ಯಲಹಂಕ, ವಿಜಯನಗರದ, ನಾಗರಭಾವಿ, ಮಹಾಲಕ್ಷ್ಮಿ ಬಡಾವಣೆ, ಹೆಸರಘಟ್ಟ, ಕೋರಮಂಗಲ, ರಾಜನಕುಂಟೆ, ಜಯನಗರ, ಶಿವಾಜಿನಗರ, ಇಂದಿರಾನಗರ, ಕೆಂಗೇರಿ, ಆರ್. ಆರ್. ನಗರ, ಪೀಣ್ಯ ಸೇರಿದಂತೆ ಮತ್ತಿತ್ತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

  MORE
  GALLERIES