Bengaluru Rains: ಸುಡುವ ಬಿಸಿಲಿನ ನಡುವೆ ಮತ್ತೆ ಮಳೆ? ಇಲ್ಲಿದೆ ಲೇಟೆಸ್ಟ್ ಮಾಹಿತಿ

Katrnataka Rains: ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮೋಖಾ ಚಂಡಮಾರುತದ ಪ್ರಭಾವ ಈಗಾಗಲೇ ಬೀರಿದೆ.

First published:

  • 17

    Bengaluru Rains: ಸುಡುವ ಬಿಸಿಲಿನ ನಡುವೆ ಮತ್ತೆ ಮಳೆ? ಇಲ್ಲಿದೆ ಲೇಟೆಸ್ಟ್ ಮಾಹಿತಿ

    ಬೆಂಗಳೂರಿನಲ್ಲಿ ಮಳೆರಾಯ ಕೊಂಚ ಬ್ರೇಕ್ ಹಾಕಿದ್ದಾನೆ. ನಿನ್ನೆ ಸುಡು ಬಿಸಿಲಿನ ವಾತಾವರಣದಿಂದ ರಾಜ್ಯ ರಾಜಧಾನಿಯ ಜನರು ಹೈರಾಣಾಗಿದ್ದರು. ವಿವಿಧ ಜ್ಯೂಸ್, ತಂಪು ಪಾನೀಯಗಳ ಮೊರೆ ಹೋಗಿದ್ದರು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru Rains: ಸುಡುವ ಬಿಸಿಲಿನ ನಡುವೆ ಮತ್ತೆ ಮಳೆ? ಇಲ್ಲಿದೆ ಲೇಟೆಸ್ಟ್ ಮಾಹಿತಿ

    ಆದರೆ ಹವಾಮಾನ ಇಲಾಖೆ ನಿನ್ನೆ ಸಹ ಮಳೆಯಾಗುವ ಸೂಚನೆ ನೀಡಿತ್ತು. ಅದೇ ರೀತಿ ಇಂದು ಸಹ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru Rains: ಸುಡುವ ಬಿಸಿಲಿನ ನಡುವೆ ಮತ್ತೆ ಮಳೆ? ಇಲ್ಲಿದೆ ಲೇಟೆಸ್ಟ್ ಮಾಹಿತಿ

    ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಹ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru Rains: ಸುಡುವ ಬಿಸಿಲಿನ ನಡುವೆ ಮತ್ತೆ ಮಳೆ? ಇಲ್ಲಿದೆ ಲೇಟೆಸ್ಟ್ ಮಾಹಿತಿ

    ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮೋಖಾ ಚಂಡಮಾರುತದ ಪ್ರಭಾವ ಈಗಾಗಲೇ ಬೀರಿದೆ. ಮೇ 14ರಂದು ದಿನವಿಡೀ ಮಳೆಯಾಗದ ಪರಿಣಾಮ ಕರಾವಳಿಯಲ್ಲಿ ಮತ್ತೆ ತಾಪಮಾನ ಏರಿಕೆ ಆಗಿದೆ. ಕರಾವಳಿಯಾದ್ಯಂತ ಬಿಸಿಲ ಧಗೆ ಹೆಚ್ಚಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru Rains: ಸುಡುವ ಬಿಸಿಲಿನ ನಡುವೆ ಮತ್ತೆ ಮಳೆ? ಇಲ್ಲಿದೆ ಲೇಟೆಸ್ಟ್ ಮಾಹಿತಿ

    ಆದರೆ ಬೆಂಗಳೂರು ಭಾಗದಲ್ಲಿ ಮೇ 19ರ ನಂತರ ಬಿಸಿಲಿನ ಪ್ರಮಾಣ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲಿಯವರೆಗೆ ಮೋಡ ಕವಿದ ವಾತಾವರಣ ಅಥವಾ ಮಳೆಯಾಗಲಿದೆ ಎಂದು ಹೇಳಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru Rains: ಸುಡುವ ಬಿಸಿಲಿನ ನಡುವೆ ಮತ್ತೆ ಮಳೆ? ಇಲ್ಲಿದೆ ಲೇಟೆಸ್ಟ್ ಮಾಹಿತಿ

    ಸೋಮವಾರ ಮತ್ತು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ತುಂತುರು ಮಳೆಯನ್ನು ನಿರೀಕ್ಷಿಸಲಾಗಿದೆ ಎಂದು ಕರ್ನಾಟಕ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರವು ತಿಳಿಸಿದೆ. ಜೂನ್ ಮೊದಲ ವಾರದಲ್ಲಿ ಮಾನ್ಸೂನ್ ಋತು ನಿರೀಕ್ಷಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru Rains: ಸುಡುವ ಬಿಸಿಲಿನ ನಡುವೆ ಮತ್ತೆ ಮಳೆ? ಇಲ್ಲಿದೆ ಲೇಟೆಸ್ಟ್ ಮಾಹಿತಿ

    ಮಳೆಯ ಮುನ್ಸೂಚನೆ ಇರುವುದಿಂದ ಮನೆಯಿಂದ ಹೊರಬೀಳುವ ಮುನ್ನ ವಾತಾವರಣ ಪರಿಶೀಲಿಸಿಕೊಂಡು ಹೊರಗೆ ಹೋಗುವುದು ಒಳಿತು. (ಸಾಂದರ್ಭಿಕ ಚಿತ್ರ)

    MORE
    GALLERIES