Bengaluru Majestic: ಇಷ್ಟು ಮಳೆಯಾದ್ರೆ ಸಾಕು, ಮೆಜೆಸ್ಟಿಕ್ ಜಲಾವೃತಗೊಳ್ಳುತ್ತೆ!

ಬೆಂಗಳೂರಿಗೆ ಬರುವ ಬಹುತೇಕರು ಬಂದಿಳಿಯುವುದು ಇದೇ ಮೆಜೆಸ್ಟಿಕ್​ನಲ್ಲಿ. ಈ ಮೆಜೆಸ್ಟಿಕ್​ಗೂ ಮಳೆಯಲ್ಲಿ ಜಲಾವೃತಗೊಳ್ಳುವ ಭೀತಿ ಕಾಡುತ್ತದೆ. 

First published:

  • 17

    Bengaluru Majestic: ಇಷ್ಟು ಮಳೆಯಾದ್ರೆ ಸಾಕು, ಮೆಜೆಸ್ಟಿಕ್ ಜಲಾವೃತಗೊಳ್ಳುತ್ತೆ!

    ಮಳೆಗಾಲ ಬಂದರೆ ಸಾಕು, ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಪ್ರತಿವರ್ಷ ಚಿಂತೆಯೊಂದು ಶುರುವಾಗಿಬಿಡುತ್ತೆ. ಬೆಂಗಳೂರಿನ ವಿವಿಧ ಪ್ರದೇಶಗಳು ಮುಳುಗಡೆಯಾಗುವ, ಜಲಾವೃತಗೊಳ್ಳುವ ಸಮಸ್ಯೆಯನ್ನು ಎದುರಿಸುತ್ತವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru Majestic: ಇಷ್ಟು ಮಳೆಯಾದ್ರೆ ಸಾಕು, ಮೆಜೆಸ್ಟಿಕ್ ಜಲಾವೃತಗೊಳ್ಳುತ್ತೆ!

    ಬೆಂಗಳೂರಿನ ಮುಖ್ಯ ಪ್ರದೇಶಗಳಲ್ಲಿ ಮೆಜೆಸ್ಟಿಕ್ ಅತಿ ಪ್ರಮುಖ ಪ್ರದೇಶ. ಯಾವುದೇ ಊರಿಂದ ಬೆಂಗಳೂರಿಗೆ ಬರುವ ಬಹುತೇಕರು ಬಂದಿಳಿಯುವುದು ಇದೇ ಮೆಜೆಸ್ಟಿಕ್​ನಲ್ಲಿ. ಈ ಮೆಜೆಸ್ಟಿಕ್​ಗೂ ಮಳೆಯಲ್ಲಿ ಜಲಾವೃತಗೊಳ್ಳುವ ಭೀತಿ ಕಾಡುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru Majestic: ಇಷ್ಟು ಮಳೆಯಾದ್ರೆ ಸಾಕು, ಮೆಜೆಸ್ಟಿಕ್ ಜಲಾವೃತಗೊಳ್ಳುತ್ತೆ!

    ಅಂದಹಾಗೆ ನಿಮಗೆ ಗೊತ್ತೇ? ಕೇವಲ 2 ಸೆಂಟಿ ಮೀಟರ್ ಮಳೆ ಬಂದರೆ ಬೆಂಗಳೂರಿನ ಮೆಜೆಸ್ಟಿಕ್ ಜಲಾವೃತಗೊಳ್ಳುತ್ತದೆ. ಥೇಟ್ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru Majestic: ಇಷ್ಟು ಮಳೆಯಾದ್ರೆ ಸಾಕು, ಮೆಜೆಸ್ಟಿಕ್ ಜಲಾವೃತಗೊಳ್ಳುತ್ತೆ!

    ಅಷ್ಟೇ ಅಲ್ಲ, ಬೆಂಗಳೂರಿನಲ್ಲಿ 2 ಸೆಂಟಿ ಮೀಟರ್ ಮಳೆ ಬಂದರೆ ಸಾಕು, ಬರೋಬ್ಬರಿ 22 ಸ್ಥಳಗಳು ಜಲಾವೃತಗೊಳ್ಳುತ್ತವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru Majestic: ಇಷ್ಟು ಮಳೆಯಾದ್ರೆ ಸಾಕು, ಮೆಜೆಸ್ಟಿಕ್ ಜಲಾವೃತಗೊಳ್ಳುತ್ತೆ!

    ಅಲ್ಲದೇ, ಬೆಂಗಳೂರಿನಲ್ಲಿ 1 ಸೆಂಟಿ ಮೀಟರ್ ಮಳೆ ಸುರಿದರೂ ಬಿಬಿಎಂಪಿ ವ್ಯಾಪ್ತಿಯ 5 ಪ್ರದೇಶಗಳು ಜಲಾವೃತಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru Majestic: ಇಷ್ಟು ಮಳೆಯಾದ್ರೆ ಸಾಕು, ಮೆಜೆಸ್ಟಿಕ್ ಜಲಾವೃತಗೊಳ್ಳುತ್ತೆ!

    ಮುಂದಿನ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮುಂಜಾನೆ ಮಂಜು ಬೀಳುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru Majestic: ಇಷ್ಟು ಮಳೆಯಾದ್ರೆ ಸಾಕು, ಮೆಜೆಸ್ಟಿಕ್ ಜಲಾವೃತಗೊಳ್ಳುತ್ತೆ!

    ಅಲ್ಲದೇ, ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES