ವಾಹನ ಪ್ರಯಾಣಿಕರೇ, ನೀವೇನಾದ್ರೂ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 46ರಲ್ಲಿ ಪ್ರಯಾಣ ಮಾಡುವವರಾದಲ್ಲಿ ಇಲ್ಲಿ ಗಮನಿಸಿ, ನಿಮಗೊಂದು ಪ್ರಮುಖ ಸುದ್ದಿ ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)
2/ 7
ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 46ರಲ್ಲಿ ಟೋಲ್ ಶುಲ್ಕವನ್ನು ಏರಿಸಲಾಗಿದೆ. ಈ ಮಾರ್ಗದ ಹಲವು ಟೋಲ್ ಬೂತ್ಗಳಲ್ಲಿ ಟೋಲ್ ಶುಲ್ಕ ಹೆಚ್ಚಳವಾಗಿದೆ. (ಸಾಂದರ್ಭಿಕ ಚಿತ್ರ)
3/ 7
ದಾವಣಗೆರೆ-ಹಾವೇರಿ ನಡುವಿನ ಚಳಗೇರಿ ಟೋಲ್, ದಾವಣಗೆರೆ- ಚಿತ್ರದುರ್ಗ ನಡುವಿನ ಹೆಬ್ಬಾಳು ಟೋಲ್ಗಳಲ್ಲಿ ಪ್ರಯಾಣಿಕರು ಈವರೆಗೆ ಕಟ್ಟುತ್ತಿದ್ದ ಟೋಲ್ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ತುಂಬಬೇಕಿದೆ. (ಸಾಂದರ್ಭಿಕ ಚಿತ್ರ)
4/ 7
ಕಾರು, ಜೀಪು, ಲಘು ವಾಹನದಲ್ಲಿ ಪಯಣಿಸುವವರು ಒಂದು ಕಡೆಯ ಪ್ರಯಾಣ ಮಾಡಲು ಚಳಗೇರಿ ಟೋಲ್ನಲ್ಲಿ ಈವರೆಗೆ 65 ರೂ. ಪಾವತಿಸಬೇಕಿತ್ತು. ಆದರೆ ಇದೀಗ ಈ ಶುಲ್ಕ ಹೆಚ್ಚಳವಾಗಿದೆ. (ಸಾಂದರ್ಭಿಕ ಚಿತ್ರ)
5/ 7
ಫೆಬ್ರವರಿ 10 ನೇ ತಾರೀಕಿನಿಂದ ಚಳಗೇರಿ ಟೋಲ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರು 130 ರೂ. ಶುಲ್ಕ ಪಾವತಿ ಮಾಡುತ್ತಿದ್ದಾರೆ. ಅಂದರೆ ಟೋಲ್ ಶುಲ್ಕ ಬರೋಬ್ಬರಿ ದುಪ್ಪಟ್ಟಾಗಿದೆ. (ಸಾಂದರ್ಭಿಕ ಚಿತ್ರ)
6/ 7
ಜೊತೆಗೆ ಇದೇ ಹೆದ್ದಾರಿಯ ಹೆಬ್ಬಾಳು ಟೋಲ್ನಲ್ಲಿಯೂ ಟೋಲ್ ಶುಲ್ಕ ಏರಿಕೆಯಾಗಿದೆ. ಫೆಬ್ರವರಿ 15ರಿಂದ ಹೊಸ ಟೋಲ್ ಶುಲ್ಕದ ಕುರಿತು ಈಗಾಗಲೇ ಆದೇಶಿಸಲಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಅಲಲ್ದೇ ಬೆಳಗಾವಿ-ಬೆಂಗಳೂರು ನಡುವೆ ಸಿಗುವ ಟೋಲ್ಗಳಲ್ಲಿ ಶುಲ್ಕ ಹೆಚ್ಚಳ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ರೂಪಿಸಿದೆ. (ಸಾಂದರ್ಭಿಕ ಚಿತ್ರ)
First published:
17
Toll Price Hike: ದುಪ್ಪಟ್ಟಾಯ್ತು ಟೋಲ್ ಶುಲ್ಕ, ಬರೋಬ್ಬರಿ ಶೇಕಡಾ 100ರಷ್ಟು ಹೆಚ್ಚಳ!