Bengaluru News: ಬೆಂಗಳೂರಿನಲ್ಲಿ ಪ್ರತಿ ಆಸ್ತಿಯ ಡ್ರೋನ್ ಸರ್ವೆ, ಹೆದರೋದೇನೂ ಬೇಡ!

ಈ ಯೋಜನೆಯನ್ನು ನಡೆಸುತ್ತಿರುವ ತಂಡವು ಪ್ರತಿ ಆಸ್ತಿಯ ಡ್ರೋನ್ ಸರ್ವೆ ನಡೆದ ನಂತರ ಆಸ್ತಿ ಮಾಲೀಕರಿಗೆ ಸೂಚನೆಯೊಂದನ್ನು ನೀಡಲಿದೆ.

First published:

  • 18

    Bengaluru News: ಬೆಂಗಳೂರಿನಲ್ಲಿ ಪ್ರತಿ ಆಸ್ತಿಯ ಡ್ರೋನ್ ಸರ್ವೆ, ಹೆದರೋದೇನೂ ಬೇಡ!

    ನೀವು ಬೆಂಗಳೂರಿನಲ್ಲಿ ಆಸ್ತಿ ಹೊಂದಿದ್ದೀರಾ? ಹಾಗಿದ್ದರೆ ಈ ಸುದ್ದಿಯನ್ನು ಮಿಸ್ ಮಾಡ್ದೇ ತಿಳಿದುಕೊಳ್ಳಲೇಬೇಕು. ಆಸ್ತಿ ಮಾಲೀಕತ್ವದ ಕುರಿತು ಮಹತ್ವದ ಸುದ್ದಿಯೊಂದು ಇಲ್ಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Bengaluru News: ಬೆಂಗಳೂರಿನಲ್ಲಿ ಪ್ರತಿ ಆಸ್ತಿಯ ಡ್ರೋನ್ ಸರ್ವೆ, ಹೆದರೋದೇನೂ ಬೇಡ!

    ಬೆಂಗಳೂರಿನಲ್ಲಿರುವ ನಾಲ್ಕು ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ನಗರ ಆಸ್ತಿ ಮಾಲೀಕತ್ವ ದಾಖಲೆಗಳ ಯೋಜನೆಯಡಿಯಲ್ಲಿ ಭೂ ಆಸ್ತಿ ಗುರುತಿನ ಸಂಖ್ಯೆ ನೀಡಲಾಗಿದೆ. ಜೊತೆಗೆ ಡಿಜಿಟೈಸ್ಡ್ ಮತ್ತು ಜಿಯೋರೆಫರೆನ್ಸ್ ಮಾಡಿದ ಆಸ್ತಿ ಕಾರ್ಡ್​ಗಳನ್ನು ಸಹ ಒದಗಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Bengaluru News: ಬೆಂಗಳೂರಿನಲ್ಲಿ ಪ್ರತಿ ಆಸ್ತಿಯ ಡ್ರೋನ್ ಸರ್ವೆ, ಹೆದರೋದೇನೂ ಬೇಡ!

    ಕಂದಾಯ ಇಲಾಖೆಯ ಕಾರ್ಡ್​ನಿಂದ ನೀಡಲಾದ  ಈ  UPORಕಾರ್ಡ್​ಗಳು ಆಸ್ತಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಒಳಗೊಂಡಿರುತ್ತವೆ. ಹೀಗಾಗಿ ಈ ಕಾರ್ಡ್​ಗಳು ವಿಶಿಷ್ಟವೆನಿಸಿದ್ದು 2022ರಿಂದ ಈ ಯೋಜನೆ ಆರಂಭವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Bengaluru News: ಬೆಂಗಳೂರಿನಲ್ಲಿ ಪ್ರತಿ ಆಸ್ತಿಯ ಡ್ರೋನ್ ಸರ್ವೆ, ಹೆದರೋದೇನೂ ಬೇಡ!

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮಿತಿಯಲ್ಲಿರುವ ಎಲ್ಲಾ 25 ಲಕ್ಷ ಆಸ್ತಿಗಳಿಗೆ ಪ್ರಾಪರ್ಟಿ ಕಾರ್ಡ್​ಗಳನ್ನು ವಿತರಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Bengaluru News: ಬೆಂಗಳೂರಿನಲ್ಲಿ ಪ್ರತಿ ಆಸ್ತಿಯ ಡ್ರೋನ್ ಸರ್ವೆ, ಹೆದರೋದೇನೂ ಬೇಡ!

    ಡ್ರೋನ್ ಸಮೀಕ್ಷೆಯ ಮೂಲಕ ಸೆರೆಹಿಡಿಯಲಾದ ಚಿತ್ರಗಳನ್ನು ಬಳಸಿಕೊಂಡು ಆಸ್ತಿಗಳ ಗಡಿ ಗುರುತಿಸಲಾಗಿದೆ. ಈ ಹಿಂದೆ ಇದ್ದ 198 ವಾರ್ಡ್​ಗಳ ಪೈಕಿ 158 ವಾರ್ಡ್​ಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಉಳಿದ 40 ವಾರ್ಡ್​ಗಳಲ್ಲಿ ಸಮೀಕ್ಷೆ ನಡೆಯಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Bengaluru News: ಬೆಂಗಳೂರಿನಲ್ಲಿ ಪ್ರತಿ ಆಸ್ತಿಯ ಡ್ರೋನ್ ಸರ್ವೆ, ಹೆದರೋದೇನೂ ಬೇಡ!

    ಈ ಯೋಜನೆಯನ್ನು ನಡೆಸುತ್ತಿರುವ ತಂಡವು ಪ್ರತಿ ಆಸ್ತಿಯ ಡ್ರೋನ್ ಸರ್ವೆ ನಡೆದ ನಂತರ ಆಸ್ತಿ ಮಾಲೀಕರಿಗೆ ಸೂಚನೆಯೊಂದನ್ನು ನೀಡಲಿದೆ. ಸರ್ವೇಯರ್ ಆಸ್ತಿಯನ್ನು ಖುದ್ದು ಭೇಟಿ ಮಾಡಲಿರುವ ಕುರಿತು ಈ ಸೂಚನೆ ಮಾಹಿತಿ ಒಳಗೊಂಡಿರಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Bengaluru News: ಬೆಂಗಳೂರಿನಲ್ಲಿ ಪ್ರತಿ ಆಸ್ತಿಯ ಡ್ರೋನ್ ಸರ್ವೆ, ಹೆದರೋದೇನೂ ಬೇಡ!

    ಸರ್ವೇಯರ್ ಸ್ಥಳಕ್ಕೆ ಆಗಮಿಸಿದಾಗ ಆಸ್ತಿ ಮಾಲೀಕರು ಆಸ್ತಿಗೆ ಸಂಬಂಧಿಸಿದ ದಾಖಲೆಗಳು, ತೆರಿಗೆ ಕಟ್ಟಿದ ರಸೀದಿ, RTC ಅಲೋಟ್ಮೆಂಟ್, BBMP ಖಾತಾ, ಅನುಮತಿ ಪಡೆದ ಲೇಔಟ್ ಯೋಜನೆಯ ದಾಖಲೆ ಮುಂತಾದವುಗಳನ್ನು ತೋರಿಸಬೇಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Bengaluru News: ಬೆಂಗಳೂರಿನಲ್ಲಿ ಪ್ರತಿ ಆಸ್ತಿಯ ಡ್ರೋನ್ ಸರ್ವೆ, ಹೆದರೋದೇನೂ ಬೇಡ!

    ನಂತರ ಪ್ರತಿ ಆಸ್ತಿಯ ಡಿಜಿಟಲ್ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತದೆ. ಇದು ಆಸ್ತಿಯ ಮಾರಾಟ ಅಥವಾ ಖರೀದಿ ಸಂದರ್ಭದಲ್ಲಿ ಆಸ್ತಿ ಮಾಲೀಕರಿಗೆ ಸಹಾಯ ಒದಗಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES