Bengaluru Power Cut: ಮಳೆ ಎಫೆಕ್ಟ್; ಮಂಗಳವಾರ ಹಲವೆಡೆ ಕರೆಂಟ್ ಇರಲ್ಲ

Bengaluru News Today: ಬೆಂಗಳೂರಿನಲ್ಲಿ ಮಂಗಳವಾರ ಹಲವೆಡೆ ವಿದ್ಯುತ್ ಪೂರೈಕೆ ವ್ಯತ್ಯಯ ಆಗಲಿದೆ. ಎಲ್ಲೆಲ್ಲಿ ಪವರ್ ಕಟ್ ಆಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

First published:

 • 18

  Bengaluru Power Cut: ಮಳೆ ಎಫೆಕ್ಟ್; ಮಂಗಳವಾರ ಹಲವೆಡೆ ಕರೆಂಟ್ ಇರಲ್ಲ

  ರಾಜ್ಯದಲ್ಲಿ ವರುಣನ ಆರ್ಭಟ ಹಿನ್ನೆಲೆಯಲ್ಲಿ ಬೆಸ್ಕಾಂ ಅಧಿಕಾರಿಗಳಿಗೆ ತಲೆನೋವು ಶುರುವಾಗಿದೆ. ಮಳೆಯ ಆರ್ಭಟದಿಂದ ಅನೇಕ ಕಡೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.

  MORE
  GALLERIES

 • 28

  Bengaluru Power Cut: ಮಳೆ ಎಫೆಕ್ಟ್; ಮಂಗಳವಾರ ಹಲವೆಡೆ ಕರೆಂಟ್ ಇರಲ್ಲ

  ಮೇ 23ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಯಾವ ಪ್ರದೇಶಗಳು ಎಂಬ ವಿವರ ಇಲ್ಲಿದೆ.

  MORE
  GALLERIES

 • 38

  Bengaluru Power Cut: ಮಳೆ ಎಫೆಕ್ಟ್; ಮಂಗಳವಾರ ಹಲವೆಡೆ ಕರೆಂಟ್ ಇರಲ್ಲ

  ಬೆಂಗಳೂರಿನ ಜಯನಗರ ಡಿವಿಜನ್ನಲ್ಲಿ KPTCL ಸಬ್ ಸ್ಟೇಷನ್ನಲ್ಲಿ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಜನವರಿ 23ರಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  MORE
  GALLERIES

 • 48

  Bengaluru Power Cut: ಮಳೆ ಎಫೆಕ್ಟ್; ಮಂಗಳವಾರ ಹಲವೆಡೆ ಕರೆಂಟ್ ಇರಲ್ಲ

  ಅಶೋಕ ನಗರ, ಗರುಡಾ ಮಾಲ್, ಬ್ರೆಂಟನ್ ರಸ್ತೆ, ಐಸಿಐಸಿಐ ಬ್ಯಾಂಕ್, ಬ್ರೆಂಟನ್ ರಸ್ತ, ಎಂಬಸಿ ಹೈಟ್ಸ್, ಅರ್ಬನ್ ಲೈಫ್ಸ್, ಅಸ್ಟಿನ್ ಟೌನ್, ಏರ್ಪೋರ್ಟ್ ರಸ್ತೆ, ವಿವೇಕ ನಗರ, ವಿಕ್ಟೋರಿಯಾ ಲೇಔಟ್, ಟ್ರಿನಿಟಿ ಚರ್ಚ್, ಮ್ಯೂಸಿಯಂ ರಸ್ತೆ, ಆಲ್ಬರ್ಟ್ ಸ್ಟ್ರೀಟ್, ಲೆವೆಲ್ಲಿ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  MORE
  GALLERIES

 • 58

  Bengaluru Power Cut: ಮಳೆ ಎಫೆಕ್ಟ್; ಮಂಗಳವಾರ ಹಲವೆಡೆ ಕರೆಂಟ್ ಇರಲ್ಲ

  ರಿಚ್ಮಂಡ್ ಟೌನ್, ಲಾಂಗ್ಫೋರ್ಟ್ ರಸ್ತೆ, ಬ್ರೈಟ್ ಸ್ಟ್ರೀಟ್, ಫುಡ್ ವರ್ಡ್ ರಸ್ತೆಗಳು, ಬ್ರಿಗೇಡ್ ರಸ್ತೆ, ವಿಠಲ್ ಮಲ್ಯ ರಸ್ತೆ, ಶಾಪರ್ ಸ್ಟಾಪ್, ನೀಲಸಂದ್ರ, ಆನೇಪಾಳ್ಯ, ಸಿದ್ದಯ್ಯ ರಸ್ತೆ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ.

  MORE
  GALLERIES

 • 68

  Bengaluru Power Cut: ಮಳೆ ಎಫೆಕ್ಟ್; ಮಂಗಳವಾರ ಹಲವೆಡೆ ಕರೆಂಟ್ ಇರಲ್ಲ

  ಮೇ 21ರಂದು ಸುರಿದ ಭಾರೀ ಮಳೆಗೆ 404 ವಿದ್ಯುತ್ ಕಂಬಗಳು ಧರೆಗುರುಳಿವೆ. ರಾಜ್ಯದಲ್ಲಿ ಒಟ್ಟು 44 ಟ್ರಾನ್ಸ್ ಫಾರ್ಮರ್ ಗಳಿಗೆ ಹಾನಿ ಉಂಟಾಗಿದೆ.

  MORE
  GALLERIES

 • 78

  Bengaluru Power Cut: ಮಳೆ ಎಫೆಕ್ಟ್; ಮಂಗಳವಾರ ಹಲವೆಡೆ ಕರೆಂಟ್ ಇರಲ್ಲ

  ಬೆಂಗಳೂರು ನಗರ ಹಾಗೂ ಗ್ರಾಮಾಂತರ ದಲ್ಲಿ 158 ವಿದ್ಯುತ್ ಕಂಬಗಳಿಗೆ ಹಾನಿ ಆಗಿದ್ದು, ಈ ಹಿನ್ನೆಲೆ ನಗರದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ. ಅಲ್ಲದೇ, ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ 18 ಟ್ರಾನ್ಸ್ ಫಾರ್ಮರ್ ಹಾನಿ ಆಗಿದೆ.

  MORE
  GALLERIES

 • 88

  Bengaluru Power Cut: ಮಳೆ ಎಫೆಕ್ಟ್; ಮಂಗಳವಾರ ಹಲವೆಡೆ ಕರೆಂಟ್ ಇರಲ್ಲ

  ಬೆಂಗಳೂರು ನಗರ ವ್ಯಾಪ್ತಿಯ ಹೆಬ್ಬಾಳ, ಮಲ್ಲೇಶ್ವರಂ, ಯಲಹಂಕ, ವಿಜಯನಗರದ, ನಾಗರಭಾವಿ, ಮಹಾಲಕ್ಷ್ಮಿ ಬಡಾವಣೆ, ಹೆಸರಘಟ್ಟ, ಕೋರಮಂಗಲ, ರಾಜನಕುಂಟೆ, ಜಯನಗರ, ಶಿವಾಜಿನಗರ, ಇಂದಿರಾನಗರ, ಕೆಂಗೇರಿ, ಆರ್. ಆರ್. ನಗರ, ಪೀಣ್ಯ ಸೇರಿದಂತೆ ಮತ್ತಿತ್ತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಗೊಂಡಿದೆ.

  MORE
  GALLERIES