Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇವತ್ತು ಕರೆಂಟ್​ ಇರಲ್ಲ

Power Cut: ಬೆಂಗಳೂರು ನಗರದಲ್ಲಿ ಮತ್ತೆ ಪವರ್ ಕಟ್​ ಸಮಸ್ಯೆ ಆರಂಭವಾಗಿದ್ದು, ಈಗಾಗಲೇ ಕಳೆದ 2 ವಾರಗಳಿಂದ ಅನೇಕ ಏರಿಯಾಗಳಲ್ಲಿ ಪವರ್ ಕಟ್​ ಸಮಸ್ಯೆ ಶುರುವಾಗಿದೆ. ಇನ್ನು ಇಂದು ಸಹ ಅನೇಕ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದ್ದು, ಆ ಏರಿಯಾಗಳ ಲಿಸ್ಟ್ ಇಲ್ಲಿದೆ.

First published:

  • 17

    Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇವತ್ತು ಕರೆಂಟ್​ ಇರಲ್ಲ

    ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಬೆಸ್ಕಾಂ ಬೆಂಗಳೂರಿಗರಿಗೆ ವಿದ್ಯುತ್ ಕಡಿತದ ಬಿಸಿ ಮುಟ್ಟಿಸಿದೆ. ಕಳೆದ 2 ವಾರದಿಂದ ಮಳೆ ಹಾಗೂ ಇನ್ನಿತರ ಕಾರಣದಿಂದ ವಿದ್ಯುತ್ ಸಮಸ್ಯೆ ಆಗುತ್ತಿದ್ದು, ಜನರಿಗೆ ಈಗಾಗಲೇ ಸಮಸ್ಯೆ ಆಗುತ್ತಿದೆ.

    MORE
    GALLERIES

  • 27

    Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇವತ್ತು ಕರೆಂಟ್​ ಇರಲ್ಲ

    ಇನ್ನು ವೈಟ್‌ಫೀಲ್ಡ್, ಮಾರತ್ತಹಳ್ಳಿ, ಚಲ್ಲಘಟ್ಟ, ಕೋರಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 26-27 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಮೆಟ್ರೋ ನಿರ್ಮಾಣ ಕಾಮಗಾರಿಯಿಂದಾಗಿ ವಿದ್ಯುತ್ ಸಮಸ್ಯೆ ಆಗಲಿದೆ.

    MORE
    GALLERIES

  • 37

    Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇವತ್ತು ಕರೆಂಟ್​ ಇರಲ್ಲ

    ಇಷ್ಟೇ ಅಲ್ಲದೇ, ಹೆಬ್ಬಾಳ್ ಕೆಂಪಾಪುರ, ಲಾಯೌಟ್ರಣ್, ಲಾಯೌಟ್ರಾನ್ , ವೆಂಕಟೇಗೌಡ ಲೇಔಟ್, ಜೆಎನ್‌ಸಿ, ಎಲ್ 5 ನೋಕಿಯಾ ಬ್ಲಾಕ್, ಜಿ 1 ಬ್ಲಾಕ್, ಎಂಎಫ್‌ಎಆರ್, ಮಧುವನ ಎಂ 2 ಬ್ಲಾಕ್, ರಾಚೇನಹಳ್ಳಿ, ಶ್ರೀರಾಂಪುರ, ಚಾಮುಂಡೇಶ್ವರಿ ಲೇಔಟ್ ಸುತ್ತಮುತ್ತ ಸಹ ಪವರ್ ಕಟ್​ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

    MORE
    GALLERIES

  • 47

    Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇವತ್ತು ಕರೆಂಟ್​ ಇರಲ್ಲ

    ಇನ್ನು HAL, ಅನ್ನಸಂದ್ರ ಪಾಳ್ಯ, ಕಗ್ಗದಾಸಪುರ ಮುಖ್ಯ ರಸ್ತೆ, ಬಸವನಗರ, ಅಶ್ವತ್ಥನಗರ, ಇಸ್ಲಾಂಪುರ, ಮಲ್ಲೇಶಪಾಳ್ಯ, ಮಂಜುನಾಥನಗರ, ಅಬ್ದುಲ್ ಕಲಾಂ ಲೇಔಟ್, NAL ರಸ್ತೆ, ರುಸ್ತುಂ ಬಾಗ್, StMark's ರಸ್ತೆ ಸೇರಿದಂತೆ ಅದರ ಹತ್ತಿರದ ಪ್ರದೇಶಗಳಿಗೆ ಸಹ ವಿದ್ಯುತ್ ಸಮಸ್ಯೆ ಬಾಧಿಸಲಿದ್ದು, ಸಂಜೆಯ ತನಕ ವಿದ್ಯುತ್ ಇರುವುದಿಲ್ಲ.

    MORE
    GALLERIES

  • 57

    Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇವತ್ತು ಕರೆಂಟ್​ ಇರಲ್ಲ

    ಇದರ ಜೊತೆಗೆ ಬ್ರಿಗೇಡ್ ರಸ್ತೆ, ಅಶೋಕನಗರ, ವುಡ್ ಸ್ಟ್ರೀಟ್, ಆಡುಗೋಡಿ, St. ಜಾನ್ಸ್ ಆಸ್ಪತ್ರೆ, ಹೊಸೂರು ಮುಖ್ಯರಸ್ತೆ, ತಾವರೆಕೆರೆ, ಹಳೆ ಮಡಿವಾಳ, ಸಿಲ್ಕ್ ಬೋರ್ಡ್ ಪ್ರದೇಶ, ವಿವೇಕನಗರ, ದೊಮ್ಮಲೂರು ಭಾಗಗಳು, ಎಸ್ ಟಿ ಬೆಡ್ ಏರಿಯಾ, ಬಾಗಮನೆ ಟೆಕ್ ಪಾರ್ಕ್, ಜಿಎಂ ಪಾಳ್ಯ, ಕೃಷ್ಣಪ್ಪ ಗಾರ್ಡನ್, ಕಾಡುಬೀಸನಹಳ್ಳಿನಲ್ಲಿ ಮೆಟ್ರೋ ಕಾಮಗಾರಿಯಿಂದ ಸಮಸ್ಯೆ ಆಗುತ್ತದೆ.

    MORE
    GALLERIES

  • 67

    Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇವತ್ತು ಕರೆಂಟ್​ ಇರಲ್ಲ

    ರಾಯಲ್ ಎನ್‌ಕ್ಲೇವ್, ಮೇಸ್ತ್ರಿ ಪಾಳ್ಯ, ಥಣಿಸಂದ್ರ, ಎಸ್‌ಎನ್‌ಎನ್ ಕ್ಲರ್ಮಾಂಟ್ ಅಪಾರ್ಟ್‌ಮೆಂಟ್, ಕಾರ್ಲೆ, ಬಿ. ನಾರಾಯಣಪುರ ಕ್ರಾಸ್ಔಟ್ , ಕಾಫಿ ಬೋರ್ಡ್ ಲೇಔಟ್, ಫಾತಿಮಾ ಲೇಔಟ್, ಅಮರಜೋತಿ ಲೇಔಟ್, ಮರಿಯಣ್ಣ ಪಾಳ್ಯ. ವಿದ್ಯುತ್ ಕಡಿತವಾಗಲಿದೆ.

    MORE
    GALLERIES

  • 77

    Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇವತ್ತು ಕರೆಂಟ್​ ಇರಲ್ಲ

    ಸೆಂಟ್ರಲ್ ರೆವೆನ್ಯೂ ಲೇಔಟ್, ಶಿರಿಡಿ ಸಾಯಿ ರಾಮ್ ಲೇಔಟ್, ಬಿಡಿಎಸ್ ಲೇಔಟ್, ರೈಲ್ವೇ ಮುಖ್ಯ ಲೇಔಟ್, ತಿರುಮೇನಹಳ್ಳಿ, ಭಾರತಿಸಿಟಿ, ನಂದನವನ ಲೇಔಟ್, ಮಣಿಪಾಲ, ಕೆ.ಜಿ.ಎನ್.ಪಿ.ಎನ್.ಪಿ. ಫಿಡೆಲಿಟಿ, ಫಿಲಿಪ್ಸ್, ಇಕ್ಯುಬೇಟರ್,ಪವರ್ ಕಟ್​ ಆಗಲಿದೆ.

    MORE
    GALLERIES