Bengaluru News: ಬೆಂಗಳೂರಿನಲ್ಲಿ 31 ಸಾವಿರ ರಸ್ತೆಗುಂಡಿ ರಿಪೇರಿ; ಮಳೆಯಿಂದ 3 ದಿನ ಗಡುವು ಮುಂದೂಡಿಕೆ

ಇದುವರೆಗೆ ಬೆಂಗಳೂರಿನ ರಸ್ತೆಗಳ 31 ಸಾವಿರ ಗುಂಡಿ ಮುಚ್ಚಲಾಗಿದೆ. ಇನ್ನೊಂದು ಸಾವಿರ ಗುಂಡಿ ಮುಚ್ಚೋದು ಬಾಕಿ ಇದೆ ಎಂದು ಮಾಹಿತಿ ನೀಡಲಾಗಿದೆ.

First published: