Bengaluru Population: ಬೆಂಗಳೂರಿನ ಜನಸಂಖ್ಯೆ ಎಷ್ಟು? ಇಲ್ಲಿದೆ ನೋಡಿ ಲೆಕ್ಕ!

Bengaluru News: ಇತ್ತೀಚಿನ ಅಂಕಿಅಂಶಗಳ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ 97.1 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ.

First published:

  • 17

    Bengaluru Population: ಬೆಂಗಳೂರಿನ ಜನಸಂಖ್ಯೆ ಎಷ್ಟು? ಇಲ್ಲಿದೆ ನೋಡಿ ಲೆಕ್ಕ!

    ಬೆಂಗಳೂರಿನ ಜನಸಂಖ್ಯೆಯ ಬಗ್ಗೆ ಯಾರಿಗೇ ಆದ್ರೂ ಕುತೂಹಲ ಇರೋದು ಸಹಜ. ಅಗಾಧವಾಗಿ ಬೆಳೆದಿರುವ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನಸಂಖ್ಯೆ ಭಾರೀ ವೇಗವಾಗಿ ಹೆಚ್ಚುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru Population: ಬೆಂಗಳೂರಿನ ಜನಸಂಖ್ಯೆ ಎಷ್ಟು? ಇಲ್ಲಿದೆ ನೋಡಿ ಲೆಕ್ಕ!

    ಸದ್ಯ ಬೆಂಗಳೂರು ನಗರ ಜಿಲ್ಲೆಯ ಜನಸಂಖ್ಯೆಯ ಬಗ್ಗೆ ಕುತೂಹಲಕರ ಮಾಹಿತಿ ಹೊರಬಿದ್ದಿದೆ. ಈ ಕುರಿತು ಇಲ್ಲಿದೆ ನೋಡಿ ವರದಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru Population: ಬೆಂಗಳೂರಿನ ಜನಸಂಖ್ಯೆ ಎಷ್ಟು? ಇಲ್ಲಿದೆ ನೋಡಿ ಲೆಕ್ಕ!

    ಇತ್ತೀಚಿನ ಮತದಾರರ ಪಟ್ಟಿಯ ದತ್ತಾಂಶದ ಪ್ರಕಾರ 2011 ಕ್ಕೆ ಹೋಲಿಸಿದರೆ ಬೆಂಗಳೂರು ನಗರ ಜಿಲ್ಲೆಯ ಜನಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru Population: ಬೆಂಗಳೂರಿನ ಜನಸಂಖ್ಯೆ ಎಷ್ಟು? ಇಲ್ಲಿದೆ ನೋಡಿ ಲೆಕ್ಕ!

    ಇತ್ತೀಚಿನ ಅಂಕಿಅಂಶಗಳ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ 97.1 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಅಧಿಕೃತ ಚುನಾವಣಾ-ಜನಸಂಖ್ಯಾ ಅನುಪಾತ (ಇಪಿಆರ್) 58.8% ಆಗಿದೆ. ಅಂದರೆ ಬೆಂಗಳೂರು ನಗರ ಜಿಲ್ಲೆಯ ನಿಜವಾದ ಜನಸಂಖ್ಯೆಯು ಕನಿಷ್ಠ 1.65 ಕೋಟಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru Population: ಬೆಂಗಳೂರಿನ ಜನಸಂಖ್ಯೆ ಎಷ್ಟು? ಇಲ್ಲಿದೆ ನೋಡಿ ಲೆಕ್ಕ!

    ಆನೇಕಲ್ ತಾಲೂಕಿನಲ್ಲಿ 4 ಲಕ್ಷ ಮತದಾರರಿದ್ದಾರೆ. ಆನೇಕಲ್ ತಾಲೂಕನ್ನು ಹೊರತುಪಡಿಸಿಯೂ ಬೆಂಗಳೂರು ನಗರದಲ್ಲಿ 93.1 ಲಕ್ಷ ಮತದಾರರಿದ್ದು, ಜನಸಂಖ್ಯೆ 1.6 ಕೋಟಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru Population: ಬೆಂಗಳೂರಿನ ಜನಸಂಖ್ಯೆ ಎಷ್ಟು? ಇಲ್ಲಿದೆ ನೋಡಿ ಲೆಕ್ಕ!

    ಹಿಂದಿನ ಜನಗಣತಿಯ ಪ್ರಕಾರ, 30 ಶೇಕಡಾದಿಂದ 35 ಶೇಕಡಾದಷ್ಟು ಜನಸಂಖ್ಯೆಯು 18 ವರ್ಷಕ್ಕಿಂತ ಕಡಿಮೆಯವರು. ಅಂದರೆ 65 ಶೇಕಡಾ ಜನರು ಮಾತ್ರ ಮತದಾನಕ್ಕೆ ಅರ್ಹರಾಗಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru Population: ಬೆಂಗಳೂರಿನ ಜನಸಂಖ್ಯೆ ಎಷ್ಟು? ಇಲ್ಲಿದೆ ನೋಡಿ ಲೆಕ್ಕ!

    ಒಟ್ಟಾರೆ ಕರ್ನಾಟಕ ಚುನಾವನೆಯಿಂದ ಬೆಂಗಳೂರು ನಗರದ ಜನಸಂಖ್ಯೆಯ ಕುರಿತು ಒಂದು ಚಿತ್ರಣ ದೊರೆತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES