Bengaluru: ರಾತ್ರಿ ಯಾರಾದ್ರೂ ಮನೆ ಹೊರಗೆ ಗಲಾಟೆ ಮಾಡ್ತಿದ್ರೆ ತಕ್ಷಣ ಇಷ್ಟು ಮಾಡಿ

ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕ ಪ್ರದೇಶಗಳಲ್ಲಿ 45 ಡೆಸಿಬಲ್​ಗಿಂತ ಹೆಚ್ಚು ಸದ್ದು ಮಾಡುವಂತಿಲ್ಲ ಎಂಬ ಕಾನೂನಿದೆ.

First published:

  • 17

    Bengaluru: ರಾತ್ರಿ ಯಾರಾದ್ರೂ ಮನೆ ಹೊರಗೆ ಗಲಾಟೆ ಮಾಡ್ತಿದ್ರೆ ತಕ್ಷಣ ಇಷ್ಟು ಮಾಡಿ

    ರುಚಿಯಾದ ಊಟ ಮಾಡಿ, ಹರಟೆ ಹೊಡೆದು, ಸಿನಿಮಾ ನೋಡಿ ಆರಾಮಾಗಿ ಈಗಷ್ಟೇ ಮಲಗಿದ್ದೀರಿ. ಇನ್ನೇನು ನಿದ್ರೆ ಬರಬೇಕು, ಮನೆಯ ಹೊರಗಿನಿಂದ ಜೋರಾದ ಗಲಾಟೆ, ಆಚೆ ಈಚೆಯ ಮನೆಯಿಂದ ಜೋರಾದ ಸಂಗೀತ. ಛೇ! ಆರಾಮಾಗಿ ನಿದ್ರಿಸೋಕೂ ಬಿಡಲ್ಲ ಎಂಬ ಪರಿಸ್ಥಿತಿ ನಿಮಗೂ ಎದುರಾಗ್ತಿದೆಯಾ? (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru: ರಾತ್ರಿ ಯಾರಾದ್ರೂ ಮನೆ ಹೊರಗೆ ಗಲಾಟೆ ಮಾಡ್ತಿದ್ರೆ ತಕ್ಷಣ ಇಷ್ಟು ಮಾಡಿ

    ಬೆಂಗಳೂರಿನ ನಾಗರಿಕರಿಗೆ ಇಂತಹ ಸಮಸ್ಯೆ ಆಗಾಗ ಎದುರಾಗೋದು ಸಹಜ. ನಿಮ್ಮ ಮನೆಯ ಬಳಿಯೂ ಇಂತಹ ಸಮಸ್ಯೆ ಕಂಡುಬಂದರೆ ನೀವು ಯಾವುದೇ ತಲೆಬಿಸಿ ಮಾಡಿಕೊಳ್ಳಬೇಡಿ. ಸುಲಭವಾಗಿ ಈ ಸಮಸ್ಯೆ ಪರಿಹರಿಸುವ ಉಪಾಯ ಇಲ್ಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru: ರಾತ್ರಿ ಯಾರಾದ್ರೂ ಮನೆ ಹೊರಗೆ ಗಲಾಟೆ ಮಾಡ್ತಿದ್ರೆ ತಕ್ಷಣ ಇಷ್ಟು ಮಾಡಿ

    ಇತ್ತೀಚಿಗೆ ಬೆಂಗಳೂರಿನಲ್ಲಿ ತಡರಾತ್ರಿ ಜೋರಾದ ಸಂಗೀತ ಹಚ್ಚಿದ್ದನ್ನು ಆಕ್ಷೇಪಿಸಿದ ನೆರೆ ಮನೆಯ ವ್ಯಕ್ತಿಯನ್ನು ಮೂವರು ಸಾಫ್ಟ್​ವೇರ್ ಇಂಜಿನಿಯರ್​ಗಳು ಥಳಿಸಿದ ಘಟನೆಯೊಂದು ನಡೆದಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru: ರಾತ್ರಿ ಯಾರಾದ್ರೂ ಮನೆ ಹೊರಗೆ ಗಲಾಟೆ ಮಾಡ್ತಿದ್ರೆ ತಕ್ಷಣ ಇಷ್ಟು ಮಾಡಿ

    ಇಂತಹ ಘಟನೆ ನಡೆಯಬಾರದೆಂದು ಸಾರ್ವಜನಿಕರಿಗೆ ಸೂಕ್ತ ಮಾಹಿತಿಯನ್ನು ಬೆಂಗಳೂರು ಪೊಲೀಸರು ಒದಗಿಸಿದ್ದಾರೆ.

    MORE
    GALLERIES

  • 57

    Bengaluru: ರಾತ್ರಿ ಯಾರಾದ್ರೂ ಮನೆ ಹೊರಗೆ ಗಲಾಟೆ ಮಾಡ್ತಿದ್ರೆ ತಕ್ಷಣ ಇಷ್ಟು ಮಾಡಿ

    ರಾತ್ರಿ 10 ಗಂಟೆಯ ನಂತರ ಸಾರ್ವಜನಿಕರಿಗೆ ಸಮಸ್ಯೆ ಆಗುವಂತೆ ಜೋರಾದ ಮ್ಯೂಸಿಕ್ ಹಾಕಿದ ಘಟನೆ ಕಂಡುಬಂದಲ್ಲಿ ನೇರವಾಗಿ ಮ್ಯೂಸಿಕ್ ಹಾಕಿದವರನ್ನು ಪ್ರಶ್ನಿಸುವ ಸಾಹಸಕ್ಕೆ ಮುಂದಾಗಬೇಡಿ. ಇದರಿಂದ ನಿಮಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru: ರಾತ್ರಿ ಯಾರಾದ್ರೂ ಮನೆ ಹೊರಗೆ ಗಲಾಟೆ ಮಾಡ್ತಿದ್ರೆ ತಕ್ಷಣ ಇಷ್ಟು ಮಾಡಿ

    ಅದರ ಬದಲು, ನೀವು ತಕ್ಷಣ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಬಹುದಾಗಿದೆ. ಈ ಮೂಲಕ ಜೋರಾದ ಗಲಾಟೆಯ ಸಮಸ್ಯೆಯನ್ನು ನಿಲ್ಲಿಸಬಹುದಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru: ರಾತ್ರಿ ಯಾರಾದ್ರೂ ಮನೆ ಹೊರಗೆ ಗಲಾಟೆ ಮಾಡ್ತಿದ್ರೆ ತಕ್ಷಣ ಇಷ್ಟು ಮಾಡಿ

    ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕ ಪ್ರದೇಶಗಳಲ್ಲಿ 45 ಡೆಸಿಬಲ್​ಗಿಂತ ಹೆಚ್ಚು ಸದ್ದು ಮಾಡುವಂತಿಲ್ಲ ಎಂಬ ಕಾನೂನಿದೆ. ಹೀಗಾಗಿ ನಿಮಗೂ ಇಂತಹ ಸಮಸ್ಯೆ ಉಂಟಾದಲ್ಲಿ ತಕ್ಷಣ 112 ಸಹಾಯವಾಣಿಗೆ ಕರೆ ಮಾಡುವಂತೆ ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES